ಸಾಂಖ್ಯ ಯೋಗ

  1. ಶ್ಲೋಕ 1ಸಂಜಯನು ಹೇಳಿದನು "ಕರುಣೆಯಿಂದ ತುಂಬಿ, ಕಂಬನಿ ತುಂಬಿದ, ದುಃಖಿತನಾದ ಅರ್ಜುನನನ್ನು ನೋಡಿ ಮಧುಸೂದನನು ಹೀಗೆ ಹೇಳಿದನು"…
  2. ಶ್ಲೋಕ 2ಭಗವಂತನು ಹೇಳಿದನು "ಅರ್ಜುನ! ಇಂತಹ ಸಮಯದಲ್ಲಿ ಈ ಕಶ್ಮಲವು ನಿನಗೆ ಹೇಗೆ ಬಂದಿತು? ಇದು ಭೂಷಣವಲ್ಲ, ಅನಾರ್ಯವಾದದ್ದು, ಇದು…
  3. ಶ್ಲೋಕ 3ಪಾರ್ಥ! ಹೇಡಿಯಾಗಬೇಡ, ನಿನಗಿದು ಯೋಗ್ಯವಾದದ್ದಲ್ಲ. ಶತ್ರುಗಳ ಎದೆಗೆಡಿಸುವ ವೀರನೇ, ಹೃದಯ ದೌರ್ಬಲ್ಯವು ಕ್ಷುದ್ರವಾದದ್ದು …
  4. ಶ್ಲೋಕ 4ಅರ್ಜುನನು ಕೇಳಿದನು "ಮಧುಸೂದನ! ಪೂಜಾರ್ಹರಾದ ಭೀಷ್ಮ ದ್ರೋಣರನ್ನು ರಣಭೂಮಿಯಲ್ಲಿ ಬಾಣಗಳಿಂದ ಹೇಗೆ ಹೊಡೆಯಲಿ"…
  5. ಶ್ಲೋಕ 5ನನ್ನ ಗುರುಗಳಂತಹ ಮಹಾನುಭಾವರನ್ನು ಕೊಂದು ಬದುಕುವುದಕ್ಕಿಂತ ಈ ಜಗತ್ತಿನಲ್ಲಿ ಭಿಕ್ಷೆಯನ್ನು ಬೇಡಿ ಬದುಕುವುದು ಲೇಸು. ಅವರ…
  6. ಶ್ಲೋಕ 6ನಾವು ಗೆಲ್ಲುವುದು ಉತ್ತಮವೋ ಅಥವಾ ಅವರು ಗೆಲ್ಲುವುದೋ ಎಂದು ನನಗೆ ತಿಳಿಯದು. ನಾವು ಧಾರ್ತರಾಷ್ಟ್ರರನ್ನು ಕೊಂದರೆ ನಮಗೆ ಬ…
  7. ಶ್ಲೋಕ 7ಕನಿಕರದ ದೌರ್ಬಲ್ಯದಿಂದ ನನ್ನ ಕರ್ತವ್ಯದ ಬಗ್ಗೆ ಗೊಂದಲದಲ್ಲಿದ್ದೇನೆ, ಚಿತ್ತ ಸ್ವಾಸ್ಥ್ಯವನ್ನು ಕಳೆದುಕೊಂಡಿದ್ದೇನೆ. ಇಂತ…
  8. ಶ್ಲೋಕ 8ಈ ಭೂಮಂಡಲದ ಒಡೆತನ ಸಿಕ್ಕರೂ, ದೇವಲೋಕದ ಅಧಿಪತಿಯಾದರೂ, ನನ್ನ ಇಂದ್ರಿಯಗಳನ್ನು ಕುಗ್ಗಿಸುತ್ತಿರುವ ಈ ದುಃಖವನ್ನು ದೂರಮಾಡಲ…
  9. ಶ್ಲೋಕ 9ಸಂಜಯನು ಹೇಳಿದನು "ಶತ್ರುಗಳನ್ನು ನಿಗ್ರಹಿಸಬಲ್ಲ ಅರ್ಜುನನು, ಗೋವಿಂದ! ನಾನು ಯುದ್ಧ ಮಾಡಲಾರೆ ಎಂದು ಮೌನಿಯಾದನು"...…
  10. ಶ್ಲೋಕ 10...ಭರತ ವಂಶಜನೇ! ಎರಡೂ ಸೈನ್ಯಗಳ ನಡುವೆ, ವಿಷಾದದಲ್ಲಿರುವ ಅವನನ್ನು (ಅರ್ಜುನನನ್ನು) ಕುರಿತು ಕೃಷ್ಣನು ನಸುನಗುತ್ತಾ ಹೀಗ…
  11. ಶ್ಲೋಕ 11ಭಗವಂತನು ಹೇಳಿದನು "ನೀನು ಪಂಡಿತರಂತೆ ಮಾತುಗಳನ್ನಾಡುತ್ತಿರುವೆ ಆದರೆ ಶೋಕಕ್ಕೆ ಯೋಗ್ಯರಲ್ಲದವರನ್ನು ಕುರಿತು ಶೋಕಿಸುತ್ತಿ…
  12. ಶ್ಲೋಕ 12"ನಾನು ಇರಲಿಲ್ಲ" ಎನ್ನುವ ಕಾಲವೇ ಇರಲಿಲ್ಲ. ನೀನು, ಈ ಅರಸರು ಇರದ ಕಾಲವೇ ಇರಲಿಲ್ಲ. ಭವಿಷ್ಯದಲ್ಲೂ ನಾವೆಲ್ಲರೂ ಇಲ್ಲವೆಂದ…
  13. ಶ್ಲೋಕ 13ದೇಹದಲ್ಲಿರುವ ಆತ್ಮವು ಹೇಗೆ ಈ ದೇಹದ ಬಾಲ್ಯ-ಹರೆಯ-ಮುಪ್ಪಿನಲ್ಲಿ ಸಾಗುತ್ತದೋ ಹಾಗೆ ಸಾವಿನ ನಂತರ ಮತ್ತೊಂದು ದೇಹಕ್ಕೆ ಸಾಗ…
  14. ಶ್ಲೋಕ 14ಕೌಂತೇಯ! ಸುಖ-ದುಃಖಗಳು, ಚಳಿ-ಬೇಸಿಗೆಕಾಲಗಳಂತೆ ಬಂದು ಹೋಗುವವು. ನಿರಂತರವಾಗಿ ಇರುವುದಿಲ್ಲ. ಭರತವಂಶಜನೇ! ಅವುಗಳಿಂದ ಗೊಂ…
  15. ಶ್ಲೋಕ 15ಪುರುಷಶ್ರೇಷ್ಠನೇ! ಸುಖ-ದುಃಖಗಳಿಂದ ವಿಚಲಿತನಾಗದೆ ಎರಡರಲ್ಲೂ ಸಮದೃಷ್ಟಿಯಿಂದ ಧೃಢನಾಗಿರುವವನು ಮೋಕ್ಷಕ್ಕೆ ಯೋಗ್ಯನು…
  16. ಶ್ಲೋಕ 16ಅಸ್ತಿತ್ವದಲ್ಲಿಲ್ಲದ ದೇಹ ಉಳಿಯುವುದಿಲ್ಲ, ನಿರಂತರವಾದ ಆತ್ಮ ಬದಲಾವಣೆ ಹೊಂದುವುದಿಲ್ಲ. ಈ ಎರಡರ ಸತ್ಯವನ್ನು ದ್ರಷ್ಟಾರರಿ…
  17. ಶ್ಲೋಕ 17ಯಾವುದು ದೇಹವೆಲ್ಲಾ ವ್ಯಾಪಿಸಿದೆಯೋ ಅದು ಅವಿನಾಶಿ ಎಂದು ನೀನು ತಿಳಿಯಬೇಕು. ನಾಶವಿಲ್ಲದ ಆತ್ಮವನ್ನು ಯಾರೂ ನಾಶಮಾಡಲಾಗುವು…
  18. ಶ್ಲೋಕ 18ಆತ್ಮವು ಅಳೆಯಲಾಗದ್ದು, ಅವಿನಾಶಿ, ಶಾಶ್ವತವಾದದ್ದು; ಆತ್ಮದ ಭೌತಿಕ ಶರೀರವು ನಾಶವಾಗುವಂತದ್ದು. ಭರತವಂಶಜನೇ! ಯುದ್ಧ ಮಾಡು…
  19. ಶ್ಲೋಕ 19ಯಾರು ಇವನನ್ನು ಕೊಲ್ಲುವನೆಂದು ತಿಳಿಯುತ್ತಾನೋ ಮತ್ತು ಯಾರು ಕೊಲ್ಲಲ್ಪಟ್ಟಿತು ಎಂದು ಭಾವಿಸುತ್ತಾನೋ ಅವರಿಬ್ಬರೂ ತಿಳಿವಳಿ…
  20. ಶ್ಲೋಕ 20ಆತ್ಮವು ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಹಿಂದೆ ಹುಟ್ಟಿದ್ದಲ್ಲ, ಈಗ ಹುಟ್ಟಲಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ದೇಹ…
  21. ಶ್ಲೋಕ 21ಪಾರ್ಥ! ಆತ್ಮವು ಅವಿನಾಶಿ, ನಿತ್ಯ, ಹುಟ್ಟಿಲ್ಲದ್ದು, ಸಾವಿಲ್ಲದ್ದು ಎಂದು ತಿಳಿದವನು ಯಾರನ್ನಾದರೂ ಹೇಗೆ ಕೊಲ್ಲುವನು ಅಥವ…
  22. ಶ್ಲೋಕ 22ಮನುಷ್ಯನು ಹೇಗೆ ಹಳೆಯ ಹರಿದ ಬಟ್ಟೆಗಳನ್ನು ತ್ಯಜಿಸಿ ಹೊಸ ವಸ್ತ್ರಗಳನ್ನು ಸ್ವೀಕರಿಸುವನೋ ಹಾಗೆಯೇ ಆತ್ಮವು ಅನುಪಯುಕ್ತವಾದ…
  23. ಶ್ಲೋಕ 23ಆತ್ಮವನ್ನು ಶಸ್ತ್ರಗಳು ಕತ್ತಿರಸಲಾರದು, ಬೆಂಕಿಯು ಸುಡಲಾರದು, ನೀರು ನೆನೆಯಿಸಲಾರದು ಮತ್ತು ಗಾಳಿಯು ಒಣಗಿಸಲಾರದು…
  24. ಶ್ಲೋಕ 24ಆತ್ಮವನ್ನು ಛೇದಿಸಲಾಗದು, ನೀರಿನಲ್ಲಿ ಕರಗಿಸಲಾಗದು, ದಹಿಸಲಾಗದು, ಒಣಗಿಸಲಾಗದು. ಆತ್ಮವು ನಿತ್ಯವೂ, ಎಲ್ಲೆಡೆಯೂ ಇರುವಂತಹ…
  25. ಶ್ಲೋಕ 25ಆತ್ಮವು ಅಗೋಚರವಾದದ್ದು, ಗ್ರಹಿಸಲು ಸಾಧ್ಯವಿಲ್ಲದ್ದು, ಬದಲಾಗದ್ದು ಎಂದು ಹೇಳಲಾಗಿದೆ. ಇದನ್ನು ಚೆನ್ನಾಗಿ ತಿಳಿದೂ ದುಃხಿ…
  26. ಶ್ಲೋಕ 26ಮಹಾಬಾಹುವೇ! ಆತ್ಮವು ಸದಾ ಹುಟ್ಟುವುದು, ಸಾಯುವುದು ಎಂದು ನೀನು ಭಾವಿಸಿದರೂ ಶೋಕಪಡುವುದು ಸರಿಯಲ್ಲ…
  27. ಶ್ಲೋಕ 27ಹುಟ್ಟಿದವನು ನಿಶ್ಚಿತವಾಗಿಯೂ ಸಾಯಲೇಬೇಕು. ಸತ್ತವನು ಖಂಡಿತವಾಗಿಯೂ ಮತ್ತೆ ಹುಟ್ಟುವನು. ಆದ್ದರಿಂದ ಅನಿವಾರ್ಯವಾದ ನಿನ್ನ …
  28. ಶ್ಲೋಕ 28ಸೃಷ್ಟಿಯಾದ ಎಲ್ಲ ಜೀವಿಗಳೂ ಕಾಣಿಸುವುದಿಲ್ಲ, ಮಧ್ಯ ಕಾಲದಲ್ಲಿ ಕಾಣಿಸಿಕೊಂಡು ಮತ್ತೆ ನಾಶವಾದ ಮೇಲೆ ಕಾಣಿಸುವುದಿಲ್ಲ. ಆದ್…
  29. ಶ್ಲೋಕ 29ಕೆಲವರು ಆತ್ಮವನ್ನು ಆಶ್ಚರ್ಯವೆಂಬಂತೆ ಕಾಣುವರು, ಕೆಲವರು ಆಶ್ಚರ್ಯಕರವೆಂದು ವರ್ಣಿಸುವರು, ಕೆಲವರು ಆಶ್ಚರ್ಯಕರವೆಂಬ ಮಾತನ…
  30. ಶ್ಲೋಕ 30ಭರತವಂಶಜನೇ! ದೇಹದಲ್ಲಿ ವಾಸಿಸುವನನ್ನು ಎಂದೂ ಕೊಲ್ಲಲು ಸಾಧ್ಯವಿಲ್ಲ. ಆದ್ದರಿಂದ ನೀನು ಯಾವ ಜೀವಿಗಾಗಿಯೂ ದುಃಖಿಸುವುದು ಸ…
  31. ಶ್ಲೋಕ 31ನೀನು ಕ್ಷತ್ರಿಯನಾಗಿ ಸ್ವಧರ್ಮತತ್ತ್ವಗಳನ್ನು ಗಮಿನಿಸಿದಾಗ ಧರ್ಮಕ್ಕಾಗಿ ಹೋರಾಡುವುದಕ್ಕಿಂತ ಶ್ರೇಯಸ್ಕರವಾದದ್ದಿಲ್ಲ ಎನ್ನ…
  32. ಶ್ಲೋಕ 32ಪಾರ್ಥ! ಈ ರೀತಿಯ ಯುದ್ಧದ ಅವಕಾಶಗಳು ಯಾವ ಕ್ಷತ್ರಿಯರಿಗೆ ತಾನಾಗಿಯೇ ಬಂದು ಸ್ವರ್ಗದ ಬಾಗಿಲುಗಳನ್ನು ವಿಶಾಲವಾಗಿ ತೆರೆಯುತ…
  33. ಶ್ಲೋಕ 33ಆದ್ದರಿಂದ ನಿನ್ನ ಸ್ವಧರ್ಮವಾದ ಯುದ್ಧವನ್ನು ಮಾಡದಿದ್ದರೆ, ಕರ್ತವ್ಯ ಚ್ಯುತಿಯ ಪಾಪವನ್ನು ಗಳಿಸುತ್ತೀಯೆ ಹಾಗು ಕೀರ್ತಿಯನ್…
  34. ಶ್ಲೋಕ 34ಎಲ್ಲರೂ ನಿನ್ನ ಅಪಕೀರ್ತಿಯ ಬಗ್ಗೆ ಸದಾ ಮಾತನಾಡುವರು. ಗೌರವಾನ್ವಿತರಿಗೆ ಅಪಕೀರ್ತಿಯು ಸಾವಿಗಿಂತಲೂ ಕೇಡು…
  35. ಶ್ಲೋಕ 35ಮಹಾರಥರು ನೀನು ಹೆದರಿಕೆಯಿಂದ ರಣಭೂಮಿಯನ್ನು ಬಿಟ್ಟು ಹೋದವನೆಂದು ಪರಿಗಣಿಸುತ್ತಾರೆ. ಮಹಾಮಾನ್ಯನಾದರೂ ನೀನು ಹಗುರವಾಗಿ ಹೋ…
  36. ಶ್ಲೋಕ 36ನಿನ್ನ ಶತ್ರುಗಳು ನಿನ್ನ ಬಗ್ಗೆ ಅನೇಕ ತರವಲ್ಲದ ಮಾತುಗಳನ್ನಾಡುವರು, ನಿನ್ನ ಸಾಮಥ್ರ್ಯವನ್ನು ನಿಂದಿಸುವರು. ಇದಕ್ಕಿಂತ ದು…
  37. ಶ್ಲೋಕ 37ಕೌಂತೇಯ! ಯುದ್ಧದಲ್ಲಿ ಕೊಲ್ಲಲ್ಪಟ್ಟರೆ ಸ್ವರ್ಗವನ್ನು ಸೇರುವೆ, ಗೆದ್ದರೆ ಭೂಮಿಯ ಮೇಲೆ ರಾಜ್ಯವನ್ನು ಭೋಗಿಸುವೆ. ಆದ್ದರಿಂ…
  38. ಶ್ಲೋಕ 38ಸುಖ-ದುಃಖದಲ್ಲಿ, ಲಾಭ ನಷ್ಟಗಳಲ್ಲಿ, ಗೆಲುವು ಸೋಲಿನಲ್ಲಿ ಸಮ ಭಾವವಿದ್ದು ಯುದ್ಧಮಾಡುವುದಕ್ಕಾಗಿ ಹೋರಾಡು, ಹೀಗೆ ಮಾಡಿದರೆ…
  39. ಶ್ಲೋಕ 39ಇಲ್ಲಿಯವರೆಗೆ ವಿಶ್ಲೇಷಣಾತ್ಮಕವಾಗಿ ಈ ಜ್ಞಾನವನ್ನು ವಿವರಿಸಿದ್ದೇನೆ. ಇನ್ನು ಯೋಗದ ರೀತಿಯಲ್ಲಿ ಹೇಳುವೆ ಕೇಳು. ಪಾರ್ಥ! ಇ…
  40. ಶ್ಲೋಕ 40ಈ ಪ್ರಯತ್ನದಲ್ಲಿ ನಷ್ಟ, ಕುಗ್ಗುವಿಕೆ ಇದಾವುದೂ ಇಲ್ಲ. ಇದರಲ್ಲಿ ಧರ್ಮದ ಅಲ್ಪ ಪ್ರಗತಿಯೂ ಬಹು ದೊಡ್ಡ ಭಯದಿಂದ ದಾಟಿಸುತ್ತ…
  41. ಶ್ಲೋಕ 41ಕುರುನಂದನ! ಇದರಲ್ಲಿ ದೃಢನಿಶ್ಚಯ ಬುದ್ಧಿಯಿಂದ ಒಂದೇ ಗುರಿ ಹೊಂದಿರುತ್ತಾರೆ. ನಿಶ್ಚಯ ಸ್ವಭಾವವಿಲ್ಲದವರ ಬುದ್ಧಿಗೆ ಅನೇಕ …
  42. ಶ್ಲೋಕ 42ಅಲ್ಪಜ್ಞಾನದ ವೇದಪಾರಂಗತರು ಎಲ್ಲಾ ಹೂವಿನಂತಹ ಮಾತುಗಳನ್ನಾಡುವರು. ಪಾರ್ಥ! ಇದಕ್ಕಿಂತ ಉತ್ತಮವಾದದ್ದು ಬೇರೆ ಯಾವುದೂ ಇಲ್ಲ…
  43. ಶ್ಲೋಕ 43ಇಂದ್ರಿಯ ತೃಪ್ತಿ, ಭೋಗಗಳನ್ನು ಅಪೇಕ್ಷಿಸಿ ಸ್ವರ್ಗಪ್ರಾಪ್ತಿ, ಉತ್ತಮ ಜನ್ಮ ಮತ್ತು ಕಾಮ್ಯಫಲಗಳೇ ಗುರಿಯೆಂದು ಅನೇಕ ವೈಭವಯ…
  44. ಶ್ಲೋಕ 44ಭೋಗ ಮತ್ತು ಐಶ್ವರ್ಯದ ಆಸಕ್ತರಿಗೆ ಅಂತಹ ವಿಷಯಗಳಿಂದ ಚಿತ್ತಭ್ರಮಣೆಯಾದವರಲ್ಲಿ ನಿಯಂತ್ರಿತ ಮನಸ್ಸು, ಬುದ್ಧಿ ಇರುವುದಿಲ್ಲ…
  45. ಶ್ಲೋಕ 45ವೇದಗಳು ಬಹುತೇಕ ಮೂರು ಗುಣಗಳ ವಿಷಯವನ್ನು ಹೇಳುತ್ತದೆ. ಅರ್ಜುನ! ನೀನು ಆ ಮೂರು ಗುಣಗಳನ್ನು ಮೀರಿದವನಾಗು, ದ್ವಂದ್ವ ರಹಿತ…
  46. ಶ್ಲೋಕ 46ಹೇಗೆ ಬಾವಿಯ ಉದ್ದೇಶವನ್ನು ಜಲಾಶಯವು ಮಾಡಬಲ್ಲದೋ ಹಾಗೆಯೇ ವೇದಗಳ ಎಲ್ಲಾ ಪ್ರಯೋಜನಗಳೂ ಪರಬ್ರಹ್ಮನನ್ನು ತಿಳಿದವನಿಗಾಗುವುದ…
  47. ಶ್ಲೋಕ 47ನಿನಗೆ ವಿಹಿತ ಕರ್ತವ್ಯಗಳನ್ನು ಮಾಡುವುದಕ್ಕಷ್ಟೇ ಅಧಿಕಾರ, ಅದರ ಫಲಕ್ಕಿಲ್ಲ. ಕರ್ಮ ಫಲಕ್ಕೆ ನೀನೇ ಕಾರಣಕರ್ತನೆಂದುಕೊಂಡು …
  48. ಶ್ಲೋಕ 48ಗೆಲುವು ಸೋಲಿನಲ್ಲಿ ಆಸಕ್ತಿಯಿಲ್ಲದೆ ಸಮಚಿತ್ತದಿಂದ ಕರ್ತವ್ಯವನ್ನು ಮಾಡು. ಅರ್ಜುನ! ಇಂತಹ ಸಮಚಿತ್ತತೆಗೆ ಯೋಗ ಎಂದು ಹೆಸರ…
  49. ಶ್ಲೋಕ 49ಧನಂಜಯ! ಬುದ್ಧಿಯ ಬಲದಿಂದ ಎಲ್ಲಾ ಕ್ಷುದ್ರವಾದ ಕರ್ಮಗಳನ್ನು ದೂರ ಮಾಡು, ಇಂತಹ ಪ್ರಜ್ಞೆಯಲ್ಲಿ (ಭಗವಂತನಿಗೆ) ಪೂರ್ಣ ಶರಣಾ…
  50. ಶ್ಲೋಕ 50ಬುದ್ಧಿಯುತವಾಗಿ ಭಕ್ತಿಯಿಂದ ನಿರತನಾದವನು ಬದುಕಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳೆರಡನ್ನೂ ದೂರಮಾಡುವನು. ಆದ್ದರಿಂ…
  51. ಶ್ಲೋಕ 51ಬುದ್ಧಿಯ ಬಲದಿಂದ ಹೀಗೆ ತೊಡಗಿಸಿಕೊಂಡ ಭಕ್ತರು ಕರ್ಮಫಲದಿಂದ ಮುಕ್ತರಾಗುವರು, ಜನನ ಮರಣಗಳ ಬಂಧನದಿಂದ ಬಿಡುಗಡೆ ಹೊಂದಿ ದುಃ…
  52. ಶ್ಲೋಕ 52ಯಾವಾಗ ನಿನ್ನ ಬುದ್ಧಿಯು ಭ್ರಮೆಯೆಂಬ ಅರಣ್ಯದಿಂದ ಹೊರದಾಟುವುದೋ ಆಗ ಹಿಂದೆ ಕೇಳಿರುವುದಕ್ಕೂ, ಮುಂದೆ ಕೇಳುವುದಕ್ಕೂ ನಿರ್ಲ…
  53. ಶ್ಲೋಕ 53ಯಾವಾಗ ನಿನ್ನ ಬುದ್ಧಿಯು ಕೇಳುವ ಮಾತುಗಳಿಂದ ವಿಚಲಿತನಾಗದೆ, ಮನಸ್ಸು ಸಮಾಧಿಯಲ್ಲಿ ನಿಶ್ಚಿತವಾಗುವುದೋ, ಆಗ ಯೋಗ(ಆತ್ಮಸಾಕ್…
  54. ಶ್ಲೋಕ 54ಅರ್ಜುನನು ಹೇಳಿದನು "ಕೃಷ್ಣ! ಸ್ಥಿರ ಪ್ರಜ್ಞೆಯಲ್ಲಿರುವವನ ಭಾಷೆ ಯಾವುದು? ಹೇಗೆ ಮಾತನಾಡುವನು? ಸಮಾಧಿಯಲ್ಲಿರುವವನು ಹೇಗೆ…
  55. ಶ್ಲೋಕ 55ಭಗವಂತನು ಹೇಳಿದನು "ಪಾರ್ಥ! ಯಾವಾಗ ಮನಸ್ಸಿನ ಕಲ್ಪನೆಗಳಿಂದ ಉಂಟಾದ ಎಲ್ಲಾ ಇಂದ್ರಿಯ ಬಯಕೆಗಳನ್ನು ತ್ಯಜಿಸಿ, ಶುದ್ಧಮನಸ್ಕ…
  56. ಶ್ಲೋಕ 56ದುಃಖಗಳಿಂದ ಮನಸ್ಸಿನಲ್ಲಿ ಉದ್ವಿಗ್ನನಾಗದವನು, ಸುಖಗಳಲ್ಲಿ ಉಬ್ಬದವನು, ಆಸೆ, ಕ್ರೋಧ ಮತ್ತು ಭಯವಿಲ್ಲದವನು ಸ್ಥಿರಮನಸ್ಸಿನ…
  57. ಶ್ಲೋಕ 57ಯಾರ ಮನಸ್ಸು ಒಳಿತಿಗಾಗಲಿ ಕೆಡಕುಗಳಿಗಾಗಲಿ ಅಂಟಿಕೊಳ್ಳುವುದಿಲ್ಲವೋ, ಅದನ್ನು ಹೊಗಳುವುದೂ ಇಲ್ಲವೋ, ದ್ವೇಷಿಸುವುದೂ ಇಲ್ಲವ…
  58. ಶ್ಲೋಕ 58ಆಮೆಯು ತನ್ನ ಅಂಗಗಳನ್ನು ಪೂರ್ತಿಯಾಗಿ ಚಿಪ್ಪಿನೊಳಗೆ ಎಳೆದುಕೊಳ್ಳುವ ಹಾಗೆ ಯಾರು ತನ್ನ ಇಂದ್ರಿಯಗಳನ್ನು ಇಂದ್ರಿಯ ವಿಷಯಗಳ…
  59. ಶ್ಲೋಕ 59ದೇಹಧಾರಿಗೆ ನಿಷೇಧಾತ್ಮಕ ನಿಯಂತ್ರಣದಿಂದ ಇಂದ್ರಿಯ ಸುಖದ ವಿಷಯಗಳನ್ನು ದೂರವಿಡಬಹುದು, ಆದರೆ ಅದರ ಅಭಿಲಾಷೆಯಿರುತ್ತದೆ. ಇನ…
  60. ಶ್ಲೋಕ 60ಕೌಂತೇಯ! ಮನುಷ್ಯನ ಇಂದ್ರಿಯಗಳು, ಅವುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ವಿವೇಕಿಯ ಮನಸ್ಸನ್ನು ಬಲವಂತವಾಗಿ ಸೆಳೆ…
  61. ಶ್ಲೋಕ 61ಯಾರು ತನ್ನ ಇಂದ್ರಿಯಗಳನ್ನು ನಿಯಂತ್ರಿಸಿ, ತನ್ನ ಅಧೀನದಲ್ಲಿಟ್ಟುಕೊಂಡು ನನ್ನಲ್ಲಿ ಮನವಿಡುವನೋ ಅವನು ಸ್ಥಿರಪ್ರಜ್ಞೆಯವನು…
  62. ಶ್ಲೋಕ 62ಮನುಷ್ಯನು ಇಂದ್ರಿಯ ವಿಷಯಗಳನ್ನು ಕುರಿತು ಚಿಂತಿಸಿದರೆ ಅದರಲ್ಲಿ ಆಸಕ್ತಿಯು ಬೆಳೆಯುತ್ತದೆ, ಆಸಕ್ತಿಯಿಂದ ಆಸೆಯು ವರ್ಧಿಸು…
  63. ಶ್ಲೋಕ 63ಕೋಪದಿಂದ ಭ್ರಮೆಯುಂಟಾಗುವುದು, ಭ್ರಮೆಯಿಂದ ನೆನಪಿನ ಶಕ್ತಿ ಕಳೆದು ಹೋಗುವುದು. ಈ ಮರೆವಿನಿಂದ ಬುದ್ಧಿ ನಾಶವಾಗುವುದು. ಬುದ…
  64. ಶ್ಲೋಕ 64ಆದರೆ ಇಂದ್ರಿಯ ಹಿಡಿತದಲ್ಲಿರುವವನು ಒಲವು-ದ್ವೇಷಗಳಿಂದ ಮುಕ್ತನಾಗಿ ಇಂದ್ರಿಯ ವಿಷಯಗಳಲ್ಲಿ ಸಂಚರಿಸುವಾಗಲೂ ಭಗವಂತನ ಅನುಗ್…
  65. ಶ್ಲೋಕ 65ಹೀಗೆ ಭಗವಂತನ ಅನುಗ್ರಹ ಸಾಧಿಸಿದಾಗ ಎಲ್ಲಾ ದುಃಖಗಳೂ ನಾಶವಾಗುವವು. ಅಂತಹ ಪ್ರಸನ್ನ ಚಿತ್ತನಾದವನ ಬುದ್ಧಿಯು ನಿಶ್ಚಿತವಾಗಿ…
  66. ಶ್ಲೋಕ 66(ಭಗವಂತನಲ್ಲಿ) ಪ್ರಜ್ಞೆ ಇಲ್ಲದವನಿಗೆ ಅಲೌಕಿಕ ಚಿಂತನೆಯಾಗಲಿ, ಸಂತೋಷದ ಸ್ಥಿರ ಮನಸ್ಸಾಗಲಿ ಇರುವುದಿಲ್ಲ. ಸ್ಥಿರನಲ್ಲದವನಿ…
  67. ಶ್ಲೋಕ 67ಹೇಗೆ ಬಿರುಗಾಳಿಯು ದೋಣಿಯನ್ನು ನೀರಿನ ಮೇಲೆ ಎಳೆದೊಯ್ಯುತ್ತದೋ ಹಾಗೆಯೇ ಅಲೆದಾಡುವ ಇಂದ್ರಿಯಗಳಲ್ಲಿ ಮನವಿಟ್ಟರೆ ಬುದ್ಧಿಯ …
  68. ಶ್ಲೋಕ 68ಮಹಾಬಾಹು! ಆದ್ದರಿಂದ ಯಾರು ತನ್ನ ಇಂದ್ರಿಯಗಳನ್ನು ಅವುಗಳ ವಿಷಯಗಳಿಂದ ಯಾವಾಗಲೂ ನಿಯಂತ್ರಿಸುತ್ತಾನೋ ಅವನು ಸ್ಥಿರ ಬುದ್ಧಿ…
  69. ಶ್ಲೋಕ 69ಯಾವುದು ಎಲ್ಲಾ ಜೀವಿಗಳಿಗೆ ರಾತ್ರಿಯೋ ಅದು ಇಂದ್ರಿಯ ನಿಗ್ರಹಿಸಿದವನಿಗೆ ಎಚ್ಚರವಾಗಿರುವ ಕಾಲ. ಯಾವುದರಲ್ಲಿ (ಯಾವ ಸಮಯದಲ್…
  70. ಶ್ಲೋಕ 70ಸದಾ ನದಿಗಳು ಪ್ರವೇಶಿಸಿ ನೀರು ತುಂಬಿದರೂ ಹೇಗೆ ಸಮುದ್ರವು ಶಾಂತವಾಗಿರುವುದೋ ಹಾಗೆಯೇ ಯಾವಾಗಲೂ ಹರಿದು ಬರುವ ಆಸೆಗಳು ಪ್ರ…
  71. ಶ್ಲೋಕ 71ಯಾವ ಮನುಷ್ಯನು ಇಂದ್ರಿಯ ತೃಪ್ತಿಯ ಎಲ್ಲಾ ಬಯಕೆಗಳನ್ನು ತ್ಯಜಿಸಿ ಆಶಾಮುಕ್ತನಾಗಿ ಜೀವಿಸುತ್ತಾನೋ, "ನನ್ನದು" ಎಂಬ ಭಾವನೆಯ…
  72. ಶ್ಲೋಕ 72ಪಾರ್ಥ! ಇದು ಅಧ್ಯಾತ್ಮಿಕ ಸ್ಥಿತಿ, ಇದನ್ನು ಪಡೆದವನು ಎಂದಿಗೂ ಭ್ರಮೆಗೆ ಒಳಗಾಗುವುದಿಲ್ಲ. ಅಂತ್ಯ ಕಾಲದಲ್ಲಿಯೂ ಈ ಸ್ಥಿತಿ…

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.