ಮೋಕ್ಷಸಂನ್ಯಾಸ ಯೋಗ

  1. ಶ್ಲೋಕ 1ಅರ್ಜುನನು ಹೇಳಿದನು "ಮಾಹಾಬಾಹು! ಹೃಷೀಕೇಶ! ಕೇಶಿಯನ್ನು ಸಂಹರಿಸಿದವನೆ! ಸಂನ್ಯಾಸದ ಮತ್ತು ತ್ಯಾಗದ ತತ್ತ್ವವನ್ನು ತಿಳಿಯಲ…
  2. ಶ್ಲೋಕ 2ಭಗವಂತನು ಹೇಳಿದನು "ಬಯಕೆಗಳಿಂದ ಕೂಡಿರುವ ಕರ್ಮಗಳ ತ್ಯಾಗವೇ ಸಂನ್ಯಾಸ ಎಂದು ವಿದ್ವಾಂಸರು ತಿಳಿದಿದ್ದಾರೆ. ಎಲ್ಲಾ ಕಾರ್ಯ …
  3. ಶ್ಲೋಕ 3ಕಾಮ್ಯಕರ್ಮಗಳನ್ನು ದೋಷವೆಂದರಿತು ತ್ಯಜಿಸಬೇಕು ಎಂದು ಒಂದಷ್ಟು ಮಹಾಚಿಂತಕರು ಹೇಳುತ್ತಾರೆ. ಯಜ್ಞ, ದಾನ, ತಪಸ್ಸು ಮತ್ತು ಕ…
  4. ಶ್ಲೋಕ 4ಭರತವಂಶ ಶ್ರೇಷ್ಠನೇ! ಆ ತ್ಯಾಗದ ಬಗ್ಗೆ ನನ್ನ ನಿರ್ಧಾರವನ್ನು ಕೇಳು. ಪುರುಷರಲ್ಲಿ ಸಿಂಹದಂತಿರುವವನೇ! ತ್ಯಾಗವು ಖಂಡಿತವಾಗ…
  5. ಶ್ಲೋಕ 5ಯಜ್ಞ, ದಾನ, ತಪಸ್ಸುಗಳನ್ನು ಎಂದಿಗೂ ತ್ಯಜಿಸಬಾರದು, ಖಂಡಿತವಾಗಿಯೂ ಮಾಡಬೇಕಾದುದು. ಯಜ್ಞ, ದಾನ ಮತ್ತು ತಪಸ್ಸುಗಳು ಮಹಾತ್…
  6. ಶ್ಲೋಕ 6ಪಾರ್ಥ! ಆದರೆ ಈ ಎಲ್ಲಾ ಕರ್ಮಗಳನ್ನು, ಬಂಧನ-ಮೋಹಗಳನ್ನು ಮತ್ತು ಫಲಗಳನ್ನು ತ್ಯಜಿಸಿ ಕರ್ತವ್ಯವೆಂದು ಮಾಡಬೇಕು. ಇದು ನನ್ನ…
  7. ಶ್ಲೋಕ 7ಆದರೆ ನಿಯಮಿತ ಕರ್ತವ್ಯಗಳನ್ನು ತ್ಯಜಿಸುವುದು ಎಂದೂ ಯೋಗ್ಯವಲ್ಲ. ತಿಳಿವಳಿಕೆಯಿಲ್ಲದೆ ಅವುಗಳನ್ನು ತ್ಯಜಿಸುವುದು ತಾಮಸಗುಣ…
  8. ಶ್ಲೋಕ 8ಯಾವ ಕರ್ತವ್ಯಗಳನ್ನು ದುಃಖದಾಯಕವೆಂದು ಅಥವಾ ದೇಹಾಯಾಸದ ಹೆದರಿಕೆಯಿಂದ ತ್ಯಜಿಸುತ್ತಾನೋ ಅದು ರಜೋಗುಣದ ತ್ಯಾಗವು. ಇಂತಹ ತ್…
  9. ಶ್ಲೋಕ 9ಅರ್ಜುನ! ಯಾವ ನಿಯತ ಕರ್ತವ್ಯಗಳನ್ನು, ಮಾಡಲೇಬೇಕಾದುದು ಎಂದು ಮಾಡುವನೋ ಮತ್ತು ಅದರ ಮೋಹವನ್ನೂ, ಫಲವನ್ನೂ ತ್ಯಜಿಸುವನೋ, ಆ…
  10. ಶ್ಲೋಕ 10ಇಂತಹ ತ್ಯಾಗಿಯು, ಬುದ್ಧಿವಂತನು ಮತ್ತು ಸಾತ್ವಿಕಗುಣದಲ್ಲಿ ನೆಲೆಸಿದವನು, ಅಶುಭ ಕರ್ಮವನ್ನು ದ್ವೇಷಿಸುವುದೂ ಇಲ್ಲ, ಶುಭಕರ…
  11. ಶ್ಲೋಕ 11ದೇಹಧಾರಿಯಿಂದ ಸಂಪೂರ್ಣವಾಗಿ ಕರ್ಮಗಳನ್ನು ತ್ಯಜಿಸಲು ಎಂದಿಗೂ ಸಾಧ್ಯವಿಲ್ಲ. ಆದರೆ ಯಾರು ಕರ್ಮದ ಫಲವನ್ನು ತ್ಯಜಿಸುವನೋ ಅವ…
  12. ಶ್ಲೋಕ 12ಕರ್ಮಫಲವನ್ನು ತ್ಯಜಿಸದವರಿಗೆ ಸಾವಿನ ನಂತರ ಮೂರು ವಿಧದ ಫಲಗಳು ದೊರೆಯುತ್ತದೆ - ಉಪಯುಕ್ತವಾದದ್ದು, ಅನುಪಯುಕ್ತವಾದದ್ದು ಮ…
  13. ಶ್ಲೋಕ 13ಮಹಾಬಾಹು! ಸಾಂಖ್ಯ ಸಿದ್ಧಾಂತದಲ್ಲಿ ಎಲ್ಲಾ ಕರ್ಮಗಳ ಸಿದ್ಧಿಗೆ ಐದು ಕಾರಣಗಳಿದ್ದು, ಅದನ್ನು ನನ್ನಿಂದ ತಿಳಿದುಕೊ…
  14. ಶ್ಲೋಕ 14ನೆಲೆಸಿರುವ ಸ್ಥಾನ, ಕರ್ತಾರ, ವಿವಿಧ ಕರಣಗಳು (ಸಾಧನಗಳು, ಇಂದ್ರಿಯಗಳು), ಬಗೆಬಗೆಯ ಪ್ರಯತ್ನಗಳು ಮತ್ತು ಐದನೆಯ ಕರ್ಮಕಾರಣ…
  15. ಶ್ಲೋಕ 15ಶರೀರ, ಮಾತು ಮತ್ತು ಮನಸ್ಸುಗಳಿಂದ ಮನುಷ್ಯನು ಆರಂಭಿಸುವ ಕರ್ಮವು, ನ್ಯಾಯವಾದದ್ದಾಗಲಿ ಅಥವಾ ಅನ್ಯಾಯವಾದದ್ದಾಗಲಿ, ಅದಕ್ಕೆ…
  16. ಶ್ಲೋಕ 16ಹೀಗಿರುವಾಗ, ಮಂದ ಬುದ್ಧಿಯ ಕಾರಣದಿಂದ ಯಾರು ಕೇವಲ ತಾನೊಬ್ಬನೇ ಕರ್ತಾರನೆಂದು ನೋಡುತ್ತಾನೋ ಅವನು ಮೂರ್ಖನು, ಎಂದಿಗೂ ಯಥಾರ…
  17. ಶ್ಲೋಕ 17ಯಾರಿಗೆ ಅಹಂಕಾರದ ಭಾವವಿಲ್ಲವೋ, ಯಾರ ಬುದ್ಧಿಯು ಕರ್ಮಫಲಗಳಿಗೆ ಅಂಟಿಕೊಂಡಿಲ್ಲವೋ, ಅವನು ಈ ಜಗತ್ತಿನಲ್ಲಿ ಕೊಂದರೂ ಕೂಡ ಕೊ…
  18. ಶ್ಲೋಕ 18ಜ್ಞಾನ, ಜ್ಞಾನದ ವಿಷಯ ಮತ್ತು ಜ್ಞಾನಿ - ಈ ಮೂರು ವಿಧಗಳು ಕರ್ಮವನ್ನು ಪ್ರೇರೇಪಿಸುತ್ತವೆ. ಕರಣಗಳು (ಇಂದ್ರಿಯಗಳು, ಸಾಧನಗ…
  19. ಶ್ಲೋಕ 19ಪ್ರಕೃತಿಯ ಗುಣಗಳಿಗೆ ಅನುಸಾರವಾಗಿ ಜ್ಞಾನ, ಕರ್ಮ ಮತ್ತು ಕರ್ತಾರರಲ್ಲಿ ಕೂಡ ಮೂರು ವಿಧಗಳಿವೆ ಎಂದು ಗುಣಸ್ವರೂಪಗಳ ವಿಚಾರದ…
  20. ಶ್ಲೋಕ 20ಯಾವುದರಿಂದ ಎಲ್ಲಾ ಜೀವಿಗಳಲ್ಲಿ ನಾಶರಹಿತವಾದ ಮತ್ತು ವಿಭಜಿತವಾಗದ ಒಂದೇ ಪರಮಭಾವವನ್ನು ವಿಭಾಗಗಳಲ್ಲಿ ನೋಡುತ್ತಾನೋ ಆ ಜ್ಞ…
  21. ಶ್ಲೋಕ 21ಆದರೆ ಯಾವ ಜ್ಞಾನದಿಂದ ಎಲ್ಲಾ ಜೀವಿಗಳ ದೇಹದಲ್ಲಿ ವಿಭಿನ್ನವಾದ ಬೇರೆ-ಬೇರೆಯ ಅಸ್ತಿತ್ವಗಳೆಂದು ತಿಳಿಯುತ್ತಾನೋ, ಆ ಜ್ಞಾನವ…
  22. ಶ್ಲೋಕ 22ಆದರೆ ಯಾವುದರಿಂದ ಒಂದು ಕರ್ಮವೇ ಸರ್ವಸ್ವವೆಂದು ಅದರಲ್ಲಿಯೇ ಆಸಕ್ತನಾಗುವಂತೆ ಮಾಡುತ್ತದೋ, ಕಾರಣವಿಲ್ಲದ್ದೋ, ತತ್ತ್ವವಿಲ್…
  23. ಶ್ಲೋಕ 23ಯಾವ ನಿಯತವಾದ ಕರ್ಮವು, ಮೋಹವಿಲ್ಲದೆ, ಪ್ರೀತಿ-ದ್ವೇಷಗಳಿಲ್ಲದೆ, ಕಾಮ್ಯಫಲಾಪೇಕ್ಷೆಯಿಲ್ಲದೆ ಮಾಡಲ್ಪಡುತ್ತದೋ ಅದು ಸಾತ್ವಿ…
  24. ಶ್ಲೋಕ 24ಆದರೆ ಯಾವ ಕರ್ಮವು ಕಾಮ್ಯಫಲಾಪೇಕ್ಷೆಯಿಂದ, ಅಹಂಕಾರದಿಂದ ಅಥವಾ ಬಹಳ ಕಷ್ಟಗಳಿಂದ ಮಾಡಲ್ಪಡುತ್ತದೋ ಅದು ರಾಜಸ ಕರ್ಮ ಎಂದು ಹ…
  25. ಶ್ಲೋಕ 25ಯಾವ ಕರ್ಮವು ಚಿತ್ತಭ್ರಮೆಯಿಂದ ಆರಂಭಿಸಲ್ಪಡುವುದೋ, ಭವಿಷ್ಯದ ಬಂಧನವನ್ನಾಗಲಿ, ಉಂಟಾಗುವ ನಾಶವಾಗಲಿ, ಇತರರಿಗಾಗುವ ಹಿಂಸೆ-…
  26. ಶ್ಲೋಕ 26ಪ್ರೀತಿ-ಮೋಹಗಳ ಬಂಧನಗಳಿಂದ ಮುಕ್ತನಾದ, ಅಹಂಕಾರವಿಲ್ಲದ, ದೃಢ ನಿರ್ಧಾರವಿರುವ, ಉತ್ಸಾಹದಿಂದ ಕೂಡಿದ, ಕೀರ್ತಿ-ಅಪಕೀರ್ತಿಗಳ…
  27. ಶ್ಲೋಕ 27ಹೆಬ್ಬಯಕೆಯುಳ್ಳ, ಕರ್ಮಫಲಗಳನ್ನು ಅಪೇಕ್ಷಿಸುವ, ಜಿಪುಣನಾದ, ಹಿಂಸಾತ್ಮಕನಾದ, ಅಶುಚಿಯಾದ, ಸುಖ-ದುಃಖಗಳಿಂದ ವಿಚಲಿತನಾಗುವ …
  28. ಶ್ಲೋಕ 28ಅಯೋಗ್ಯನೂ, ಅಸಭ್ಯನೂ, ಹಟವಾದಿಯೂ, ವಂಚಕನೂ, ಇತರರನ್ನು ಅವಮಾನಿಸುವವನೂ, ದುಷ್ಟನೂ, ಸೋಮಾರಿಯೂ, ವಿಷಾದದಲ್ಲಿರುವವನೂ, ನಿಧ…
  29. ಶ್ಲೋಕ 29ಧನಂಜಯ! ಪ್ರಕೃತಿಯ ಗುಣಗಳಿಗೆ ಅನುಸಾರವಾಗಿ ಬುದ್ಧಿ ಮತ್ತು ನಿರ್ಧಾರಗಳಲ್ಲೂ ಮೂರು ಬೇರೆ ಬೇರೆ ವಿಧಗಳಿವೆ. ಅವುಗಳ ಬಗ್ಗೆ …
  30. ಶ್ಲೋಕ 30ಯಾವುದು ಕರ್ಮದ ಮಾರ್ಗ, ಯಾವುದು ಸಂನ್ಯಾಸ ಮಾರ್ಗ, ಏನು ಮಾಡಲೇಬೇಕು, ಏನು ಮಾಡಲೇಬಾರದು, ಯಾವುದರ ಭೀತಿ ಇರಬೇಕು, ಯಾವುದಕ್…
  31. ಶ್ಲೋಕ 31ಪಾರ್ಥ! ಯಾವುದರಿಂದ ಧರ್ಮ-ಅಧರ್ಮಗಳು, ಮಾಡಬೇಕಾದದ್ದು-ಮಾಡಬಾರದ್ದು ಇವುಗಳ ವ್ಯತ್ಯಾಸವನ್ನು ಪರಿಪೂರ್ಣವಾಗಿ ತಿಳಿಯಲಾಗುವು…
  32. ಶ್ಲೋಕ 32ಪಾರ್ಥ! ಯಾವುದು ಅಂಧಕಾರದಿಂದ ಆವರಿಸಿ ಅಧರ್ಮವನ್ನು ಧರ್ಮವೆಂದು, ಎಲ್ಲಾ ವಿಚಾರಗಳನ್ನು ವಿರುದ್ಧವಾಗಿ ಗ್ರಹಿಸುತ್ತದೋ ಆ ಬ…
  33. ಶ್ಲೋಕ 33ಪಾರ್ಥ! ಯೋಗಾಭ್ಯಾಸದಿಂದ ಮನಸ್ಸು, ಪ್ರಾಣ ಮತ್ತು ಇಂದ್ರಿಯಗಳ ಕ್ರಿಯೆಗಳನ್ನು ದಾರಿ ತಪ್ಪದೆ ದೃಢವಾಗಿ ನಿಯಂತ್ರಿಸಲಾಗುವ ನ…
  34. ಶ್ಲೋಕ 34ಆದರೆ ಅರ್ಜುನ! ಯಾವ ನಿರ್ಧಾರದಿಂದ ಧರ್ಮದಲ್ಲಿ, ಆರ್ಥಿಕ ವ್ಯವಹಾರಗಳಲ್ಲಿ, ಇಂದ್ರಿಯ ಭೋಗಗಳಲ್ಲಿ ಕಾಮ್ಯಫಲಗಳ ಆಸಕ್ತಿ ಇರು…
  35. ಶ್ಲೋಕ 35ಪಾರ್ಥ! ಯಾವುದರಿಂದ ದುರ್ಬುದ್ಧಿಯವನು ಕನಸು ಕಾಣುವುದು, ಭಯ, ಶೋಕ, ವಿಷಾದ ಮತ್ತು ಭ್ರಮೆಗಳನ್ನು ತೊರೆಯಲಾಗುವುದಿಲ್ಲವೋ ಆ…
  36. ಶ್ಲೋಕ 36ಭರತಶ್ರೇಷ್ಠನೇ! ಈಗ ದುಃಖವನ್ನು ಕೊನೆಗೊಳಿಸುವ, ಅಭ್ಯಾಸದಿಂದ ಅನುಭವಿಸಬಲ್ಲ ಮೂರು ಬಗೆಯ ಸುಖಗಳ ಬಗ್ಗೆ ನನ್ನಿಂದ ಕೇಳು…
  37. ಶ್ಲೋಕ 37ಯಾವುದು ಆರಂಭದಲ್ಲಿ ವಿಷದಂತಿದ್ದು ಕೊನೆಗೆ ಅಮೃತದಂತಾಗುತ್ತದೋ, ಆತ್ಮ-ಬುದ್ಧಿಗಳ ಶುದ್ಧಿಯಿಂದ ಹುಟ್ಟುತ್ತದೋ, ಅದು ಸಾತ್ವ…
  38. ಶ್ಲೋಕ 38ಯಾವುದು ಇಂದ್ರಿಯಗಳ ಮತ್ತು ಇಂದ್ರಿಯ ವಿಷಯಗಳ ಸಂಪರ್ಕದಿಂದ ಲಭಿಸುತ್ತದೋ, ಆರಂಭದಲ್ಲಿ ಅಮೃತದಂತಿದ್ದು ಕೊನೆಗೆ ವಿಷದಂತಾಗು…
  39. ಶ್ಲೋಕ 39ಯಾವುದು ಆರಂಭದಲ್ಲೂ, ಅಂತ್ಯದಲ್ಲೂ ತನ್ನನ್ನು ಚಿತ್ತಭ್ರಮೆಯಲ್ಲಿರಿಸುವ, ನಿದ್ರೆ, ಸೋಮಾರಿತನ ಮತ್ತು ಅಸಡ್ಡೆಗಳಿಂದ ಉತ್ಪನ…
  40. ಶ್ಲೋಕ 40ಈ ಭೂಮಿಯಲ್ಲಾಗಲಿ, ಊಧ್ರ್ವಲೋಕಗಳಲ್ಲಾಗಲಿ ಅಥವಾ ದೇವತೆಗಳಲ್ಲಾಗಲಿ ಪ್ರಕೃತಿಯಿಂದುಂಟಾದ ಈ ಮೂರು ಗುಣಗಳಿಂದ ಬಿಡುಗಡೆ ಹೊಂದ…
  41. ಶ್ಲೋಕ 41ಪರಂತಪ! ಬ್ರಾಹ್ಮಣರ, ಕ್ಷತ್ರಿಯರ, ವೈಶ್ಯರ ಮತ್ತು ಶೂದ್ರರ ಕರ್ಮಗಳು ಅವರ ಸ್ವಭಾವ ಮತ್ತು ಹುಟ್ಟಿದ ಗುಣಗಳಿಗೆ ಅನುಸಾರವಾಗ…
  42. ಶ್ಲೋಕ 42ಶಾಂತಿ, ಆತ್ಮಸಂಯಮ, ತಪಸ್ಸು, ಶುಚಿತ್ವ, ತಾಳ್ಮೆ, ಕ್ಷಮೆ, ಪ್ರಾಮಾಣಿಕತೆ, ಜ್ಞಾನ, ವಿವೇಕ, ವೇದಗಳಲ್ಲಿ ಶ್ರದ್ಧೆ ಮತ್ತು …
  43. ಶ್ಲೋಕ 43ಶೌರ್ಯ, ತೇಜಸ್ಸು, ದೃಢನಿರ್ಧಾರ, ಸಾಮಥ್ರ್ಯ, ಯುದ್ಧದಲ್ಲಿ ಓಡಿಹೋಗದಿರುವುದು, ಧಾರಾಳತನ ಮತ್ತು ನಾಯಕತ್ವ - ಇವೆಲ್ಲವೂ ಕ್…
  44. ಶ್ಲೋಕ 44ಕೃಷಿ, ಗೋರಕ್ಷಣೆ ಮತ್ತು ವಾಣಿಜ್ಯ ಇವೆಲ್ಲವೂ ವೈಶ್ಯರಿಗೆ ಸಹಜವಾದ ಕರ್ಮಗಳು. ಉಪಚಾರ-ಸೇವೆಗಳಿಂದ ಕೂಡಿರುವ ಕರ್ಮಗಳು ಶೂದ…
  45. ಶ್ಲೋಕ 45ಅವರವರ ಕರ್ಮಗಳಲ್ಲಿ ಸಂತೃಪ್ತನಾಗಿ ಮನುಷ್ಯನು ಪರಿಪೂರ್ಣತೆಯನ್ನು ಪಡೆಯುವನು. ತನ್ನ ಕರ್ಮದಲ್ಲಿ ನಿರತನಾದವನು ಸಿದ್ಧಿಯನ್ನ…
  46. ಶ್ಲೋಕ 46ಯಾರಿಂದ ಎಲ್ಲಾ ಜೀವಿಗಳ ವಿಕಾಸವಾಗುತ್ತದೋ, ಯಾರಿಂದ ಈ ಜಗತ್ತೆಲ್ಲವೂ ವ್ಯಾಪಿಸಿದೆಯೋ ಅವನನ್ನು ಆರಾಧಿಸುತ್ತಾ, ತನ್ನ ಕರ್ಮ…
  47. ಶ್ಲೋಕ 47ತನ್ನ ವೃತ್ತಿಧರ್ಮದಲ್ಲಿ ಪರಿಪೂರ್ಣ ಯಶಸ್ಸನ್ನು ಕಾಣದಿದ್ದರೂ, ಮತ್ತೊಬರ ವೃತ್ತಿಧರ್ಮವನ್ನು ಆಚರಿಸುವುದಕ್ಕಿಂತ ಉತ್ತಮವಾದ…
  48. ಶ್ಲೋಕ 48ಕೌಂತೇಯ! ಸಹಜವಾದ ಸ್ವಭಾವ ಕರ್ಮವು ದೋಷಯುಕ್ತವಾಗಿದ್ದರೂ ತ್ಯಜಿಸಲೇಬಾರದು. ಅಗ್ನಿಯು ಹೊಗೆಯಿಂದ ಆವೃತವಾದಂತೆ ಎಲ್ಲಾ ಪ್ರಯ…
  49. ಶ್ಲೋಕ 49ಯಾವುದಕ್ಕೂ ಅಂಟಿಕೊಳ್ಳದ ಬುದ್ಧಿಯಿರುವ, ಮನಸ್ಸನ್ನು ನಿಯಂತ್ರಿಸಿದ, ಯಾವ ಬಯಕೆಗಳಿರದ ಮೋಹರಹಿತನಾದವನು ವೈರಾಗ್ಯದಿಂದ ಕರ್…
  50. ಶ್ಲೋಕ 50ಕೌಂತೇಯ! ಈ ಸಿದ್ಧಿಯನ್ನು ಪಡೆದವನು ಹೇಗೆ ದಿವ್ಯಜ್ಞಾನದ ಸ್ಥಾನವಾದ ಪರಬ್ರಹ್ಮನನ್ನು ಹೊಂದುತ್ತಾನೆ ಎಂದು ನನ್ನಿಂದ ಸಂಕ್ಷ…
  51. ಶ್ಲೋಕ 51ಬುದ್ಧಿಯಿಂದ ಪೂರ್ಣಶುದ್ಧನಾದ, ದೃಢವಾಗಿ ತನ್ನನ್ನು ನಿಯಂತ್ರಿಸಿ, ಶಬ್ದ ಮೊದಲಾದ (ಸ್ಪರ್ಶ, ನೋಟ...) ಇಂದ್ರಿಯ ವಿಷಯಗಳನ್…
  52. ಶ್ಲೋಕ 52...ಏಕಾಂತದಲ್ಲಿ ವಾಸಿಸುವ, ಅತ್ಯಲ್ಪ ಆಹಾರ ಸೇವಿಸುವ, ನಿಯಂತ್ರಿತ ಮಾತು-ದೇಹ-ಮನಸ್ಸುಗಳಿರುವ, ಯೋಗಧ್ಯಾನದಲ್ಲಿ ಮಗ್ನನಾದ,…
  53. ಶ್ಲೋಕ 53...ಅಹಂಕಾರ, ಬಲ, ದರ್ಪ, ಕಾಮ, ಕ್ರೋಧ, ಮನ್ನಣೆ-ಸನ್ಮಾನಗಳನ್ನು ತ್ಯಜಿಸಿದ, ಒಡೆತನದ ಭಾವವಿಲ್ಲದ, ಶಾಂತ ಮನಸ್ಕನು ಪರಮೋನ್…
  54. ಶ್ಲೋಕ 54ಪರಮೋನ್ನತದೊಂದಿಗೆ ಒಂದಾದವನು ಪರಮಾನಂದದಲ್ಲಿರುತ್ತಾನೆ. ಅವನು ದುಃಖಿಸುವುದಿಲ್ಲ, ಏನನ್ನೂ ಬಯಸುವುದಿಲ್ಲ. ಎಲ್ಲಾ ಜೀವಿಗಳ…
  55. ಶ್ಲೋಕ 55ಭಕ್ತಿಸೇವೆಯಿಂದ ಹೇಗಿದ್ದೇನೆಯೋ ಹಾಗೆ, ಎಷ್ಟು ಸಾಧ್ಯವೋ ಅಷ್ಟು ನನ್ನನ್ನು ತತ್ತ್ವದಿಂದ ತಿಳಿಯಬಲ್ಲನು. ತತ್ತ್ವದಿಂದ ತಿಳ…
  56. ಶ್ಲೋಕ 56ನನ್ನ ಆಶ್ರಯದಲ್ಲಿರುವ ಅವನು ಎಲ್ಲಾ ಕರ್ಮಗಳನ್ನು ಸದಾ ಆಚರಿಸುತ್ತಿದ್ದರೂ ನನ್ನ ಅನುಗ್ರಹದಿಂದ ಶಾಶ್ವತವಾದ, ಅವಿನಾಶಿಯಾದ …
  57. ಶ್ಲೋಕ 57ಪ್ರಜ್ಞೆಯಿಂದ ಎಲ್ಲಾ ಕಾರ್ಯಗಳನ್ನೂ ನನಗರ್ಪಿಸಿ, ನನ್ನನ್ನೇ ಪರಮಪುರುಷನೆಂದು ತಿಳಿದು, ಯೋಗದ ಬುದ್ಧಿಯನ್ನು ಆಶ್ರಯಿಸಿ ಸತ…
  58. ಶ್ಲೋಕ 58ನನ್ನ ಪ್ರಜ್ಞೆಯಲ್ಲಿದ್ದು ಎಲ್ಲಾ ಅಡ್ಡಿ-ಆತಂಕಗಳ ಕೋಟೆಗಳನ್ನೂ ನನ್ನ ಅನುಗ್ರಹದಿಂದ ದಾಟುತ್ತೀಯ. ಆದರೆ ನೀನು ಅಹಂಕಾರದಿಂದ…
  59. ಶ್ಲೋಕ 59ಆದರೆ ಅಹಂಕಾರವನ್ನು ಆಶ್ರಯಿಸಿ 'ನಾನು ಯುದ್ಧ ಮಾಡುವುದಿಲ್ಲ' ಎಂದು ಯೋಚಿಸುವ ಈ ತೀರ್ಮಾನವು ವ್ಯರ್ಥವಾದುದು. ನಿನ್ನ ಪ್ರಕ…
  60. ಶ್ಲೋಕ 60ಕೌಂತೇಯ! ಯಾವುದನ್ನು ಮೋಹದಿಂದ ನೀನು ಮಾಡಲು ಬಯಸುವುದಿಲ್ಲವೋ, ನಿನ್ನ ಸ್ವಂತ ಸ್ವಾಭಾವಿಕ ಕರ್ಮಗಳಿಂದ ಬಂಧಿತನಾಗಿ ನಿನಗೆ …
  61. ಶ್ಲೋಕ 61ಅರ್ಜುನ! ಯಂತ್ರದ ಮೇಲೆ ಏರಿ ಕುಳಿತ ಎಲ್ಲಾ ಜೀವಿಗಳನ್ನು ಮಾಯೆಯಿಂದ ತಿರುಗಿಸುತ್ತಾ ಪರಮಪ್ರಭುವು ಆ ಜೀವಿಗಳ ಹೃದಯದಲ್ಲಿ ವ…
  62. ಶ್ಲೋಕ 62ಭರತವಂಶಜನೇ! ಖಂಡಿತವಾಗಿ ಅವನಿಗೆ ಪೂರ್ಣ ಮನಸ್ಸಿನಿಂದ ಶರಣಾಗು. ಅವನ ಅನುಗ್ರಹದಿಂದ ದಿವ್ಯಶಾಂತಿಯನ್ನೂ, ಶಾಶ್ವತವಾದ ಪರಮಧ…
  63. ಶ್ಲೋಕ 63ಹೀಗೆ ನಿನಗೆ ರಹಸ್ಯಕ್ಕಿಂತಲೂ ರಹಸ್ಯವಾದ ಜ್ಞಾನವನ್ನು ನನ್ನಿಂದ ವಿವರಿಸಲ್ಪಟ್ಟಿದೆ. ಇದನ್ನು ಪೂರ್ಣವಾಗಿ ವಿಮರ್ಶಿಸಿ ನಿನ…
  64. ಶ್ಲೋಕ 64ಎಲ್ಲಕ್ಕಿಂತಲೂ ರಹಸ್ಯವಾದ ನನ್ನ ಪರಮೋಪದೇಶವನ್ನು ಪುನಃ ಕೇಳು. ನೀನು ನನಗೆ ಅತ್ಯಂತ ಪ್ರಿಯನಾದ್ದರಿಂದ ಹಿತವಾದದ್ದನ್ನು ನಿ…
  65. ಶ್ಲೋಕ 65ನನ್ನನ್ನು ಚಿಂತಿಸು, ನನ್ನ ಭಕ್ತನಾಗು, ನನ್ನನ್ನು ಆರಾಧಿಸು, ನನಗೆ ನಮಸ್ಕರಿಸು. ಆಗ ಖಂಡಿತವಾಗಿಯೂ ನನ್ನಲ್ಲಿಗೆ ಬರುವೆ. …
  66. ಶ್ಲೋಕ 66ಎಲ್ಲಾ ಧರ್ಮಗಳನ್ನು ತ್ಯಜಿಸಿ ಕೇವಲ ನನಗೆ ಶರಣಾಗು. ನಾನು ನಿನ್ನನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತೇನೆ. ಶೋಕಿಸಬೇಡ…
  67. ಶ್ಲೋಕ 67(ನಿನಗೆ ಹೇಳಿದ) ಈ ವಿಷಯವನ್ನು ಎಂದಿಗೂ ತಪಸ್ಸು ಮಾಡದವನಿಗೆ, ಭಕ್ತನಲ್ಲದವನಿಗೆ, ಭಕ್ತಿಸೇವೆಯಲ್ಲಿ ನಿರತನಾಗದವನಿಗೆ ಮತ್ತ…
  68. ಶ್ಲೋಕ 68ಯಾರು ನನ್ನಲ್ಲಿ ಪರಮಭಕ್ತಿಯನ್ನಿರಿಸಿ ಈ ಪರಮರಹಸ್ಯವನ್ನು ನನ್ನ ಭಕ್ತರಿಗೆ ವಿವರಿಸುತ್ತಾನೋ ಅವನು ಸಂಶಯವಿಲ್ಲದೆ ನನ್ನಲ್ಲ…
  69. ಶ್ಲೋಕ 69ಮತ್ತು ಮನುಷ್ಯರಲ್ಲಿ ಅವನಿಗಿಂತ ಅತ್ಯಂತ ಪ್ರಿಯಸೇವಕನು ಯಾರೂ ಇಲ್ಲ. ನನಗೆ ಅವನಿಗಿಂತ ಪ್ರಿಯನಾದವನು ಜಗತ್ತಿನಲ್ಲಿ ಭವಿಷ್…
  70. ಶ್ಲೋಕ 70ಯಾರು ಈ ಪವಿತ್ರವಾದ ನಮ್ಮಿಬ್ಬರ ಸಂವಾದವನ್ನು ಅಧ್ಯಯನ ಮಾಡುವನೋ, ಅವನು ನನ್ನನ್ನು ಜ್ಞಾನ ಯಜ್ಞದಿಂದ ಆರಾಧಿಸಿದಂತೆ ಎಂಬುದ…
  71. ಶ್ಲೋಕ 71(ಈ ಸಂವಾದವನ್ನು) ಯಾವ ಮನುಷ್ಯನು ಶ್ರದ್ಧೆಯಿಂದ ಮತ್ತು ಅಸೂಯೆಯಿಲ್ಲದೆ ಕೇಳುತ್ತಾನೋ ಅವನು ಕೂಡ ಪಾಪಗಳಿಂದ ಮುಕ್ತನಾಗಿ ಪು…
  72. ಶ್ಲೋಕ 72ಪಾರ್ಥ! ಇದು ನಿನ್ನಿಂದ ಏಕಾಗ್ರತೆಯ ಮನಸ್ಸಿನಿಂದ ಕೇಳಲ್ಪಟ್ಟಿತೇ? ಧನಂಜಯ! ನಿನ್ನ ಅಜ್ಞಾನದ ಭ್ರಾಂತಿಯು ನಾಶವಾಯಿತೇ?…
  73. ಶ್ಲೋಕ 73ಅರ್ಜುನನು ಹೇಳಿದನು "ಮೋಹವು ನಾಶವಾಯಿತು, ನಿನ್ನ ಅನುಗ್ರಹದಿಂದ ನನ್ನ ನೆನಪು ಮತ್ತೆ ಪಡೆದಿದ್ದೇನೆ. ಅಚ್ಯುತ! ಸಂದೇಹಗಳೆಲ…
  74. ಶ್ಲೋಕ 74ಸಂಜಯನು ಹೇಳಿದನು "ಹೀಗೆ ನಾನು ಮಹಾತ್ಮರಾದ ಕೃಷ್ಣ-ಅರ್ಜುನರ ಈ ಅದ್ಭುತವಾದ, ರೋಮಾಂಚಕವಾದ ಸಂವಾದವನ್ನು ಕೇಳಿದೆನು"…
  75. ಶ್ಲೋಕ 75ವ್ಯಾಸರ ಅನುಗ್ರಹದಿಂದ ಈ ಅತ್ಯಂತ ರಹಸ್ಯವಾದ ಯೋಗವನ್ನು ಸ್ವತಃ ಯೋಗೇಶ್ವರನಾದ ಕೃಷ್ಣನಿಂದ ಹೇಳಲ್ಪಟ್ಟಿದ್ದನ್ನು ಸಾಕ್ಷಾತ್…
  76. ಶ್ಲೋಕ 76ರಾಜನೇ! ಕೃಷ್ಣ-ಅರ್ಜುನರ ಅದ್ಭುತವಾದ ಪುಣ್ಯಕರವಾದ ಈ ಸಂವಾದವನ್ನು ಪುನಃ ಪುನಃ ಸ್ಮರಿಸುತ್ತಾ ಮತ್ತೆ ಮತ್ತೆ ಹರ್ಷಪಡುತ್ತಿ…
  77. ಶ್ಲೋಕ 77ರಾಜನೇ! ಹರಿಯ ಆ ಅದ್ಭುತವಾದ ರೂಪವನ್ನು ಪುನಃ ಪುನಃ ನೆನಪಿಸಿಕೊಂಡು ಮಹದಾಶ್ಚರ್ಯದಿಂದ ನಾನು ಮತ್ತೆ ಮತ್ತೆ ಸಂತಸಪಡುತ್ತಿದ…
  78. ಶ್ಲೋಕ 78ಎಲ್ಲಿ ಯೋಗೇಶ್ವರನಾದ ಕೃಷ್ಣನು ಮತ್ತು ಧನುರ್ಧಾರಿಯಾದ ಅರ್ಜುನನಿರುವರೋ ಅಲ್ಲಿ ನಿಶ್ಚಯವಾಗಿಯೂ ಸಂಪತ್ತು, ಯಶಸ್ಸು, ಸೌಭಾಗ…

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.