ವಿಶ್ವರೂಪದರ್ಶನ ಯೋಗ

  1. ಶ್ಲೋಕ 1ಅರ್ಜುನನು ಹೇಳಿದನು "ನನಗೆ ಅನುಗ್ರಹಿಸಲು ಪರಮ ರಹಸ್ಯವಾದ ಅಧ್ಯಾತ್ಮ ವಿಷಯದಲ್ಲಿ ನಿನ್ನಿಂದ ಏನು ಹೇಳಲ್ಪಟ್ಟಿತೋ, ಆ ಮಾತು…
  2. ಶ್ಲೋಕ 2ಕಮಲ ನೇತ್ರನೇ! ಸಕಲ ಜೀವಿಗಳ ಉತ್ಪತ್ತಿ ಮತ್ತು ನಶಿಸುವುದರ ಬಗ್ಗೆ ನಾನು ನಿನ್ನಿಂದ ವಿವರವಾಗಿ ಕೇಳಿದೆನು. ಕೊನೆಯಿಲ್ಲದ ನ…
  3. ಶ್ಲೋಕ 3ಪರಮ ಪ್ರಭುವೇ! ನೀನು ನಿನ್ನನ್ನು ಯಥಾವತ್ತಾಗಿ ಹೀಗೆ (ಕಾಣುವ ಹಾಗೆ) ವರ್ಣಿಸಿರುವೆ. ಪುರುಷೋತ್ತಮ! ನಿನ್ನ ದಿವ್ಯವಾದ ರೂಪ…
  4. ಶ್ಲೋಕ 4ಪ್ರಭು! ಯೋಗೇಶ್ವರ! ನಾನು ನೋಡಲು ಸಾಧ್ಯವೆಂದು ನೀನು ಭಾವಿಸಿದರೆ ನನಗೆ ನಿನ್ನ ಆ ಅವ್ಯಯವಾದ ರೂಪವನ್ನು (ವಿಶ್ವರೂಪವನ್ನು)…
  5. ಶ್ಲೋಕ 5ಭಗವಂತನು ಹೇಳಿದನು "ಪಾರ್ಥ! ನನ್ನ ಲಕ್ಷಾಂತರ ಬಣ್ಣಗಳ, ಆಕಾರಗಳ ವಿವಿಧವಾದ ದಿವ್ಯ ರೂಪಗಳನ್ನು ನೋಡು"…
  6. ಶ್ಲೋಕ 6ಭರತವಂಶ ಶ್ರೇಷ್ಠನೇ! ನೋಡು ಆದಿತ್ಯರನ್ನು, ವಸುಗಳನ್ನು, ರುದ್ರರನ್ನು, ಅಶ್ವಿನೀ ಕುಮಾರರಿಬ್ಬರನ್ನು ಮತ್ತು ಎಲ್ಲಾ ವಾಯುದ…
  7. ಶ್ಲೋಕ 7ಅರ್ಜುನ! ನನ್ನ ಈ ಶರೀರದಲ್ಲಿ ಒಂದೇ ಕಡೆ ಚಲಿಸುವ ಮತ್ತು ಚಲಿಸದಿರುವ ವಸ್ತುಗಳನ್ನು ಒಳಗೊಂಡ ಸಂಪೂರ್ಣ ವಿಶ್ವವನ್ನು ನೋಡು …
  8. ಶ್ಲೋಕ 8ಆದರೆ ನಿನ್ನ ಈಗಿನ ಕಣ್ಣುಗಳಿಂದ ನನ್ನನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ ನಿನಗೆ ದಿವ್ಯವಾದ ದೃಷ್ಟಿಯನ್ನು ಕೊಡುತ್ತೇನೆ…
  9. ಶ್ಲೋಕ 9ಸಂಜಯನು ಹೇಳಿದನು "ರಾಜನೆ! ಮಹಾ ಯೋಗೇಶ್ವರನಾದ ಹರಿಯು ಹೀಗೆ ಹೇಳಿದ ನಂತರ ಅರ್ಜುನನಿಗೆ ತನ್ನ ದಿವ್ಯವಾದ ವಿಶ್ವರೂಪವನ್ನು …
  10. ಶ್ಲೋಕ 10ಅನೇಕ ಮುಖಗಳನ್ನು, ಕಣ್ಣುಗಳನ್ನು, ಅನೇಕ ಆಶ್ಚರ್ಯಕರವಾದ ದರ್ಶನಗಳನ್ನು, ಅನೇಕ ದಿವ್ಯ ಆಭರಣಗಳನ್ನು, ಅನೇಕ ಎತ್ತಿಹಿಡಿದ ಆ…
  11. ಶ್ಲೋಕ 11...ದಿವ್ಯವಾದ ಹಾರಗಳು ಮತ್ತು ವಸ್ತ್ರಗಳನ್ನು ಧರಿಸಿದ್ದನ್ನು, ದಿವ್ಯ ಸುಗಂಧಗಳನ್ನು ಲೇಪಿಸಿದ್ದನ್ನು ಕಂಡನು. ಎಲ್ಲವೂ ಆಶ…
  12. ಶ್ಲೋಕ 12ಆಕಾಶದಲ್ಲಿ ಏಕಕಾಲಕ್ಕೆ ಸಹಸ್ರಾರು ಸೂರ್ಯರು ಉದಯಿಸಿದರೆ ಅದರ ಪ್ರಕಾಶವು ಆ ಪರಮಪ್ರಭುವಿನ ತೇಜಸ್ಸಿಗೆ ಹೋಲಿಸಬಹುದು…
  13. ಶ್ಲೋಕ 13ಅಲ್ಲಿ ಅನೇಕವಾಗಿ ವಿಭಜಿತವಾಗಿರುವ ಸಂಪೂರ್ಣ ವಿಶ್ವವನ್ನು ಒಂದೇ ಸ್ಥಳದಲ್ಲಿ, ದೇವೋತ್ತಮ ಪರಮ ಪುರುಷನ ಶರೀರದಲ್ಲಿ ಅರ್ಜುನ…
  14. ಶ್ಲೋಕ 14ಅನಂತರ ಆ ವಿಸ್ಮಯದಿಂದ ದಿಗ್ಭ್ರಮೆಗೊಂಡ, ಭಾವೋದ್ರೇಕದಿಂದ ರೋಮಾಂಚನಗೊಂಡ ಅರ್ಜುನನು ದೇವೋತ್ತಮನಿಗೆ ತಲೆಬಾಗಿ ನಮಸ್ಕರಿಸಿ,…
  15. ಶ್ಲೋಕ 15ಅರ್ಜುನನು ಹೇಳಿದನು "ಪ್ರಭುವೇ! ಎಲ್ಲಾ ದೇವತೆಗಳನ್ನೂ, ಎಲ್ಲಾ ಜೀವಿಗಳನ್ನೂ ವಿಶೇಷವಾಗಿ ಸೇರಿದ ನಿನ್ನ ಶರೀರದಲ್ಲಿ ನೋಡುತ…
  16. ಶ್ಲೋಕ 16ವಿಶ್ವದ ಪ್ರಭುವೇ! ವಿಶ್ವರೂಪನೇ! ನಿನ್ನ ಅನಂತ ರೂಪದಲ್ಲಿ ಎಲ್ಲಾ ಕಡೆಗಳಲ್ಲೂ ಅನೇಕ ತೋಳುಗಳನ್ನು, ಹೊಟ್ಟೆಗಳನ್ನು, ಮುಖಗಳ…
  17. ಶ್ಲೋಕ 17ಕಿರೀಟಗಳೊಂದಿಗೆ, ಗದೆಗೊಳೊಂದಿಗೆ, ಚಕ್ರಗಳೊಂದಿಗೆ, ಎಲ್ಲಾ ಕಡೆಗಳಲ್ಲೂ ತೇಜಸ್ಸಿನಿಂದ ಪ್ರಕಾಶಿಸುತ್ತಿರುವ, ಎಲ್ಲೆಡೆಯೂ ಉ…
  18. ಶ್ಲೋಕ 18ನೀನು ಕ್ಷಯಿಸದವನು, ಪರಮಲಕ್ಷ್ಯವು, ವಿಶ್ವದ ಪರಮಾಧಾರನು, ಅವಿನಾಶಿಯು, ಶಾಶ್ವತ ಧರ್ಮಪಾಲಕನು, ಶಾಶ್ವತನು, ದೇವೋತ್ತಮ ಪರಮ…
  19. ಶ್ಲೋಕ 19ಆದಿ-ಮಧ್ಯ-ಅಂತ್ಯಗಳಿಲ್ಲದ, ಅನಂತ ವೈಭವಗಳಿರುವ, ಅಸಂಖ್ಯಾತ ತೋಳುಗಳಿರುವ, ಸೂರ್ಯ ಚಂದ್ರರು ಕಣ್ಣುಗಳಾಗಿರುವ ನಿನ್ನನ್ನು ನ…
  20. ಶ್ಲೋಕ 20ಅಂತರಿಕ್ಷದಿಂದ ಭೂಮಿಯವರೆಗಿರುವ ಎಲ್ಲವನ್ನೂ ಮತ್ತು ಎಲ್ಲಾ ದಿಕ್ಕುಗಳೂ ನಿನ್ನೊಬ್ಬನಿಂದಲೇ ವ್ಯಾಪಿಸಲ್ಪಟ್ಟಿವೆ. ಮಹಾತ್ಮನ…
  21. ಶ್ಲೋಕ 21ಈ ಎಲ್ಲಾ ದೇವತೆಗಳ ಸಮೂಹಗಳು ನಿನ್ನನ್ನು ಪ್ರವೇಶಿಸುತ್ತಿದ್ದಾರೆ; ಕೆಲವರು ಭಯದಿಂದ ಕೈಮುಗಿದು ಪ್ರಾರ್ಥಿಸುತ್ತಿದ್ದಾರೆ. …
  22. ಶ್ಲೋಕ 22ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವತೆಗಳು, ಅಶ್ವಿನೀ ಕುಮಾರರಿಬ್ಬರು, ಮರುತ್ತುಗಳು, ಪಿತೃಗಳು, ಗಂಧರ್…
  23. ಶ್ಲೋಕ 23ಮಹಾಬಾಹುವೆ! ಅನೇಕ ಮುಖಗಳನ್ನು, ಕಣ್ಣುಗಳನ್ನು, ತೋಳುಗಳನ್ನು, ತೊಡೆಗಳನ್ನು, ಪಾದಗಳನ್ನು, ಹೊಟ್ಟೆಗಳನ್ನು ಮತ್ತು ಭೀಕರವಾ…
  24. ಶ್ಲೋಕ 24ವಿಷ್ಣುವೇ! ಆಕಾಶವನ್ನು ಸ್ಪರ್ಶಿಸುತ್ತಿರುವ, ಹಲವಾರು ಹೊಳೆಯುವ ಬಣ್ಣಗಳಿರುವ, ತೆರೆದ ಬಾಯಿಗಳಿರುವ, ಹೊಳೆಯುವ ವಿಶಾಲವಾದ …
  25. ಶ್ಲೋಕ 25ಭಯಂಕರವಾದ ಹಲ್ಲುಗಳಿರುವ, ಕಾಲಾಗ್ನಿಯನ್ನು ಹೋಲುವ ನಿನ್ನ ಮುಖಗಳನ್ನು ನೋಡುತ್ತಾ ನನಗೆ ದಿಕ್ಕೇ ತೋಚದಾಗಿದೆ ಮತ್ತು ಸಮಾಧಾ…
  26. ಶ್ಲೋಕ 26ಧೃತರಾಷ್ಟ್ರನ ಮಕ್ಕಳು, ಜೊತೆಗಿರುವ ಕ್ಷತ್ರಿಯ ರಾಜರು, ಭೀಷ್ಮ, ದ್ರೋಣ ಮತ್ತು ಕರ್ಣರು, ನಮ್ಮ ಯೋಧಮುಖಂಡರು...…
  27. ಶ್ಲೋಕ 27...ಇವರೆಲ್ಲರೂ ನಿನ್ನ ಭೀಕರವಾದ ಕೋರೆಹಲ್ಲುಗಳಿರುವ ಬಾಯಿಯನ್ನು ವೇಗವಾಗಿ ಪ್ರವೇಶಿಸುತ್ತಿದ್ದಾರೆ. ನಿನ್ನ ಹಲ್ಲುಗಳ ನಡುವ…
  28. ಶ್ಲೋಕ 28ಹೇಗೆ ನದಿಗಳ ಅನೇಕ ಪ್ರವಾಹಗಳು ಸಮುದ್ರದ ಕಡೆಗೆ ಹರಿಯುತ್ತವೋ ಹಾಗೆಯೇ ಈ ಎಲ್ಲಾ ಭೂಲೋಕದ ವೀರರು ನಿನ್ನ ಉರಿಯುತ್ತಿರುವ ಬಾ…
  29. ಶ್ಲೋಕ 29ಹೇಗೆ ಉರಿಯುತ್ತಿರುವ ಬೆಂಕಿಯನ್ನು ವೇಗವಾಗಿ ಪ್ರವೇಶಿಸಿ ಕೀಟಗಳು ನಾಶವಾಗುತ್ತವೋ, ಹಾಗೆಯೇ ಜನರೆಲ್ಲರೂ ನಿನ್ನ ಬಾಯಿಯನ್ನು…
  30. ಶ್ಲೋಕ 30ವಿಷ್ಣುವೇ! ಎಲ್ಲಾ ಜನರನ್ನು, ಎಲ್ಲಾ ದಿಕ್ಕುಗಳಿಂದ, ಉರಿಯುತ್ತಿರುವ ನಿನ್ನ ಬಾಯಿಗಳಿಂದ ನೆಕ್ಕುತ್ತಾ ನುಂಗುತ್ತಿರುವೆ. ನ…
  31. ಶ್ಲೋಕ 31ದಯವಿಟ್ಟು ನನಗೆ ಭೀಕರರೂಪವಿರುವ ನೀನು ಯಾರೆಂದು ತಿಳಿಸು, ನಿನಗೆ ನಮಸ್ಕಾರಗಳು. ದೇವಶ್ರೇಷ್ಠನೇ! ಆದಿಪುರುಷನಾದ ನಿನ್ನನ್ನ…
  32. ಶ್ಲೋಕ 32ಭಗವಂತನು ಹೇಳಿದನು "ನಾನು ಮಹಾ ಪ್ರಪಂಚಗಳ ನಾಶಮಾಡುವ ಕಾಲನು, ಲೋಕಗಳೆಲ್ಲವನ್ನೂ ನಾಶಮಾಡುವ ಪ್ರವೃತ್ತಿಯಿಂದ ಬಂದಿರುವೆನು.…
  33. ಶ್ಲೋಕ 33ಆದ್ದರಿಂದ ನೀನು ಎದ್ದೇಳು, ಕೀರ್ತಿಯನ್ನು ಪಡೆ. ವೈರಿಗಳನ್ನು ಸೋಲಿಸಿ ಸಮೃದ್ಧವಾಗಿರುವ ರಾಜ್ಯವನ್ನು ಭೋಗಿಸು. ನನ್ನಿಂದ ಆ…
  34. ಶ್ಲೋಕ 34ದ್ರೋಣ, ಭೀಷ್ಮ, ಜಯದ್ರಥ, ಕರ್ಣ ಮತ್ತಿತರ ಮಹಾ ಯೋಧರೂ ನನ್ನಿಂದ ಆಗಲೇ ಹತರಾಗಿದ್ದಾರೆ. ನೀನು ನಾಶಮಾಡು, ವ್ಯಥೆ ಪಡದಿರು, …
  35. ಶ್ಲೋಕ 35ಸಂಜಯನು ಹೇಳಿದನು "ಕೇಶವನ ಈ ಮಾತುಗಳನ್ನು ಕೇಳಿ ಅರ್ಜುನನು ಕೈಮುಗಿದು ನಡುಗುತ್ತ ಮತ್ತೆ ಮತ್ತೆ ನಮಸ್ಕರಿಸಿದನು. ನಡುಗುವ …
  36. ಶ್ಲೋಕ 36ಅರ್ಜುನನು ಹೇಳಿದನು "ಹೃಷೀಕೇಶ! ನಿನ್ನ ಕೀರ್ತನೆಯಿಂದ ಇಡೀ ಪ್ರಪಂಚವು ಸಂತಸಪಡುತ್ತಿದೆ ಮತ್ತು ಒಲಿಯುತ್ತಿದೆ. ರಾಕ್ಷಸರು …
  37. ಶ್ಲೋಕ 37ಬ್ರಹ್ಮನಿಗಿಂತ ಶ್ರೇಷ್ಠನಾದ ಮಹಾತ್ಮನೂ, ಆದಿ ಸೃಷ್ಟಿಕರ್ತನೂ ಆದ ನಿನಗೆ ನಮಸ್ಕರಿಸದೇ ಹೇಗಿರುವರು? ಏಕೆಂದರೆ ನೀನು ಅನಂತನ…
  38. ಶ್ಲೋಕ 38ನೀನು ಮೂಲ ಪರಮ ಪುರುಷನು, ಪ್ರಾಚೀನನು, ಈ ವಿಶ್ವದ ದಿವ್ಯವಾದ ಆಶ್ರಯನು, ತಿಳಿದವನು, ತಿಳಿಯಲ್ಪಡುವವನು, ಗುಣಾತೀತ ಪರಂಧಾಮ…
  39. ಶ್ಲೋಕ 39ವಾಯು, ಯಮ, ಅಗ್ನಿ, ಜಲ, ಚಂದ್ರ, ಬ್ರಹ್ಮ ಎಲ್ಲವೂ ನೀನು, ಪೂರ್ವಜನೂ ಕೂಡ. ನಿನಗೆ ಸಾವಿರ ಬಾರಿ ನಮಸ್ಕರಿಸುತ್ತೇನೆ, ಮತ್ತ…
  40. ಶ್ಲೋಕ 40ನಿನಗೆ ಮುಂದಿನಿಂದಲೂ, ಹಿಂದಿನಿಂದಲೂ, ಎಲ್ಲ ಕಡೆಗಳಿಂದಲೂ ನಮಸ್ಕಾರಗಳು. ಅನಂತ ಶಕ್ತಿಶಾಲಿಯೇ! ನೀನು ಅಪರಿಮಿತ ಬಲಶಾಲಿ. ಎ…
  41. ಶ್ಲೋಕ 41ನಿನ್ನ ಮಹಿಮೆಗಳನ್ನು ತಿಳಿಯದೆ, ಸ್ನೇಹಿತನೆಂದು ಭಾವಿಸಿ ಯಾವುದನ್ನು ಪ್ರೀತಿಯಿಂದಲೋ, ಪ್ರಮಾದದಿಂದಲೋ ಯೋಚಿಸದೆ ಧಿಡೀರನೆ …
  42. ಶ್ಲೋಕ 42...ಅಚ್ಯುತ! ಯಾವುದರಿಂದ ಪರಿಹಾಸಕ್ಕಾಗಿ ನಾನು ಅವಮಾನಿಸಿದೆನೋ, ವಿಹಾರದಲ್ಲಿ, ಮಲಗಿದಾಗ, ಕುಳಿತಾಗ, ಆಹಾರಸೇವಿಸುವಾಗ, ಒಬ…
  43. ಶ್ಲೋಕ 43ಸಕಲ ಲೋಕಗಳ, ಚಲಿಸುವ, ಚಲಿಸದಿರುವ ಎಲ್ಲಕ್ಕೂ ನೀನೇ ತಂದೆ ಆಗಿದ್ದೀಯೆ. ನೀನು ಪೂಜನೀಯನು, ಪರಮ ಗುರುವು, ಮಹಿಮಾನ್ವಿತನು. …
  44. ಶ್ಲೋಕ 44ಆದ್ದರಿಂದ ಪರಮಪ್ರಭುವಾದ, ಪೂಜನೀಯನಾದ ನಿನಗೆ ಸಾಷ್ಟಾಂಗ ನಮಸ್ಕಾರ ಮಾಡಿ ಅನುಗ್ರಹ (ಕ್ಷಮೆ) ಯಾಚಿಸುವೆನು. ತಂದೆಯು ಮಗನನ್…
  45. ಶ್ಲೋಕ 45ಹಿಂದೆಂದೂ ನೋಡದ್ದನ್ನು (ವಿಶ್ವರೂಪವನ್ನು) ನೋಡಿ ಸಂತೋಷಗೊಂಡಿದ್ದೇನೆ, ಆದರೂ ನನ್ನ ಮನಸ್ಸು ಭಯದಿಂದ ತಲ್ಲಣಗೊಂಡಿದೆ. ಆದ್…
  46. ಶ್ಲೋಕ 46ವಿಶ್ವಮೂರ್ತಿಯೇ! ಸಹಸ್ರಬಾಹುವೇ! ಕಿರೀಟಧಾರಿಯಾಗಿ, ಗದೆ-ಚಕ್ರಗಳನ್ನು ಕೈಯಲ್ಲಿ ಹಿಡಿದ ನಿನ್ನ ಆ ಚತುರ್ಭುಜ ರೂಪವನ್ನು ನಾ…
  47. ಶ್ಲೋಕ 47ಭಗವಂತನು ಹೇಳಿದನು "ಅರ್ಜುನ! ನಾನು ಪ್ರಸನ್ನವಾಗಿ ನಿನಗೆ ನನ್ನ ಅಂತರಂಗಶಕ್ತಿಯಿಂದ ಈ ದಿವ್ಯ ರೂಪವನ್ನು ತೋರಿಸಿದ್ದೇನೆ. …
  48. ಶ್ಲೋಕ 48ಕುರುವೀರ ಶ್ರೇಷ್ಠನೇ! ಯಜ್ಞಗಳಿಂದಾಗಲಿ, ವೇದಾಧ್ಯಯನದಿಂದಾಗಲಿ, ದಾನದಿಂದಾಗಲಿ, ಪುಣ್ಯಕಾರ್ಯಗಳಿಂದಾಗಲಿ, ಉಗ್ರ ತಪಸ್ಸಿನಿ…
  49. ಶ್ಲೋಕ 49ನನ್ನ ಈ ಬಗೆಯ ಘೋರವಾದ ರೂಪವನ್ನು ನೋಡಿ ನೀನು ತಳಮಳಗೊಳ್ಳದಿರು, ದಿಗ್ಭ್ರಾಂತನಾಗದಿರು. ಎಲ್ಲಾ ಭಯಗಳಿಂದ ಮುಕ್ತನಾಗಿ, ಸಂತ…
  50. ಶ್ಲೋಕ 50ಸಂಜಯನು ಹೇಳಿದನು "ಹೀಗೆ ಅರ್ಜುನನಿಗೆ ಹೇಳಿ ಕೃಷ್ಣನು ತನ್ನ (ಚತುರ್ಭುಜ) ರೂಪವನ್ನು ಮತ್ತೆ ತೋರಿಸಿದನು. ಕೃಷ್ಣ ಪರಮಾತ್ಮ…
  51. ಶ್ಲೋಕ 51ಅರ್ಜುನನು ಹೇಳಿದನು "ಜನಾರ್ದನ! ಈ ನಿನ್ನ ಸೌಮ್ಯವಾದ ಮನುಷ್ಯ ರೂಪವನ್ನು ನೋಡಿ ನನ್ನ ಮನಸ್ಸು ಸಮಾಧಾನವಾಗಿ, ಸ್ವಾಭಾವಿಕ ಸ…
  52. ಶ್ಲೋಕ 52ಭಗವಂತನು ಹೇಳಿದನು "ಅರ್ಜುನ! ನನ್ನ ಯಾವ ಆಕಾರವನ್ನು ಈಗ ನೋಡುತ್ತಿರುವೆಯೋ ಅದನ್ನು ಕಾಣುವುದು ಬಹು ಕಷ್ಟಕರ. ದೇವತೆಗಳು ಕ…
  53. ಶ್ಲೋಕ 53ಹೇಗೆ ನನ್ನನ್ನು ನೋಡಿರುವೆಯೋ ಹಾಗೆ ನನ್ನನ್ನು ಈ ರೀತಿಯಲ್ಲಿ ನೋಡಲು ವೇದಾಧ್ಯಯನದಿಂದಲೂ, ತೀವ್ರ ತಪಸ್ಸಿನಿಂದಲೂ, ದಾನದಿಂ…
  54. ಶ್ಲೋಕ 54ಪರಂತಪ! ಅನನ್ಯ (ಏಕಚಿತ್ತದ) ಭಕ್ತಿಯಿಂದ ಮಾತ್ರ ನನ್ನನ್ನು ಈ ರೀತಿಯಾಗಿ ನೋಡಲು, ತತ್ತ್ವದಿಂದ ಅರ್ಥಮಾಡಿಕೊಳ್ಳಲು ಮತ್ತು …
  55. ಶ್ಲೋಕ 55ಪಾಂಡವ! ಯಾರು ನನಗಾಗಿ ಕರ್ಮಗಳನ್ನು ಮಾಡುವನೋ, ನನ್ನನ್ನು ಪರಮಾತ್ಮನೆಂದು ಪರಿಗಣಿಸಿ ನನ್ನ ಭಕ್ತಿಸೇವೆಯಲ್ಲಿ ತೊಡಗುವನೋ, …

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.