ಅರ್ಜುನ ವಿಷಾದ ಯೋಗ

  1. ಶ್ಲೋಕ 1ಧೃತರಾಷ್ಟ್ರನು ಹೇಳಿದನು "ಹೇ ಸಂಜಯನೆ, ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡಲು ನೆರೆದ ನನ್ನವರು ಮತ್ತು ಪಾಂಡವ…
  2. ಶ್ಲೋಕ 2ಸಂಜಯನು ಹೇಳಿದನು "ಆಗ ರಾಜ ದುರ್ಯೋಧನನು ಪಾಂಡವರ ಸೈನ್ಯವನ್ನು ವೀಕ್ಷಿಸಿ ತನ್ನ ಆಚಾರ್ಯನ ಬಳಿಗೆ ಹೋಗಿ ಮಾತನಾಡಿದನು"…
  3. ಶ್ಲೋಕ 3ನೋಡಿದಿರಾ ಆಚಾರ್ಯರೆ, ಪಾಂಡು ಪುತ್ರರ ಈ ವ್ಯೂಹ ರೂಪವಾದ ಸೈನ್ಯವನ್ನು ನಿಮ್ಮ ಚತುರ ಶಿಷ್ಯನಾದ ದ್ರುಪದನ ಮಗನ ಕೌಶಲದಿಂದ ಸ…
  4. ಶ್ಲೋಕ 4ಹೋರಾಟದಲ್ಲಿ ಭೀಮಾರ್ಜುನರಿಗೆ ಸಮಾನರಾದ ಅನೇಕ ವೀರರು, ಹಿರಿಯ ಬಿಲ್ಗಾರರು ಈ ಸೈನ್ಯದಲ್ಲಿದ್ದಾರೆ. ಯುಯುಧಾನ, ವಿರಾಟ ಮತ್ತ…
  5. ಶ್ಲೋಕ 5ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ, ಕುಂತಿಭೋಜ ಮತ್ತು ಶೈಬ್ಯರಂತಹ ಗಂಡುಗಲಿಗಳಿದ್ದಾರೆ (ನರಪುಂಗವರಿದ್ದಾರೆ)…
  6. ಶ್ಲೋಕ 6ಬಲಶಾಲಿಯಾದ ಯುಧಾಮನು, ಶಕ್ತಿವಂತ ಉತ್ತಮೌಜನು, ಸುಭದ್ರೆಯ ಮಗ ಮತ್ತು ದ್ರೌಪದಿಯ ಮಕ್ಕಳು ಇವರೆಲ್ಲರೂ ಇದ್ದಾರೆ…
  7. ಶ್ಲೋಕ 7ಬ್ರಾಹ್ಮಣೋತ್ತಮನೇ ನಿಮ್ಮ ಸನ್ನೆಗೆಂದು ನಮ್ಮ ಕಡೆಯಿರುವ ನಾಯಕರು, ಹೆಚ್ಚಾಳುಗಳು ಅವರ ಬಗ್ಗೆ ಹೇಳಬಯಸುತ್ತೇನೆ…
  8. ಶ್ಲೋಕ 8ಪೂಜ್ಯರಾದ ನೀವು, ಭೀಷ್ಮರು, ಕರ್ಣ, ಕೃಪ, ಅಶ್ವತ್ಥಾಮ, ವಿಕರ್ಣ, ಸೋಮದತ್ತನ ಮಗನಾದ ಭೂರಿಶ್ರವ ಇವರೆಲ್ಲರೂ ಸದಾ ಯುದ್ಧದಲ್…
  9. ಶ್ಲೋಕ 9ಇನ್ನೂ ಅನೇಕ ಶೂರರು ನನಗಾಗಿ ಪ್ರಾಣವನ್ನೇ ಕೊಡಲು ಸಿದ್ಧರಿದ್ದಾರೆ. ಎಲ್ಲರೂ ಬಗೆಬಗೆಯ ಆಯುಧಗಳಿಂದ ಹೋರಾಡಬಲ್ಲವರು, ಯುದ್ಧ…
  10. ಶ್ಲೋಕ 10ತಾತ ಭೀಷ್ಮರಿಂದ ಸಜ್ಜಾದ ನಮ್ಮ ಸೇನೆಯು ಅಳತೆಯನ್ನು ಮೀರಿದ್ದು. ಭೀಮನಿಂದ ಸಜ್ಜಾದ ಅವರ ಸೇನೆಯು ಸೀಮಿತವಾದುದು…
  11. ಶ್ಲೋಕ 11ಸೈನ್ಯವ್ಯೂಹದ ಆಯಕಟ್ಟಿನ ಬಿಂದುಗಳಲ್ಲಿ ನೀವೆಲ್ಲರೂ ಸರಿಯಾಗಿ ಹಂಚಿಕೊಂಡು ಭೀಷ್ಮರಿಗೆ ಸಂಪೂರ್ಣ ಬೆಂಬಲ ನೀಡಬೇಕು…
  12. ಶ್ಲೋಕ 12ಅವನಿಗೆ ಸಂತಸ ತರಲು, ಪ್ರತಾಪಶಾಲಿಯಾದ ಮತ್ತು ಕುರುಕುಲ ಪಿತಾಮಹರಾದ ಭೀಷ್ಮರು ಗಟ್ಟಿಯಾಗಿ ಸಿಂಹನಾದಗೈದು ಶಂಖವನ್ನೂದಿದರು…
  13. ಶ್ಲೋಕ 13ನಂತರ ಶಂಖಗಳು, ನಗಾರಿಗಳು, ತಮಟೆ, ಢೋಲು, ಗೋಮುಖ ಮುಂತಾದ ವಾದ್ಯಗಳು ಒಟ್ಟಿಗೆ ಮೊಳಗಿದವು, ಆ ಸದ್ದು ಕೇಳಲು ಭಯಂಕರವಾಗಿತ್…
  14. ಶ್ಲೋಕ 14ನಂತರ ಬಿಳಿಯ ಕುದುರೆಗಳಿಂದ ಸಜ್ಜಾದ ಮಹಾರಥದಲ್ಲಿದ್ದ ಶ್ರೀಕೃಷ್ಣನೂ ಅರ್ಜುನನೂ ತಮ್ಮ ದಿವ್ಯವಾದ ಶಂಖಗಳನ್ನು ಊದಿದರು…
  15. ಶ್ಲೋಕ 15ಕೃಷ್ಣನು ತನ್ನ ಪಾಂಚಜನ್ಯವನ್ನು, ಅರ್ಜುನನು ದೇವದತ್ತವನ್ನು, ವೃಕೋದರನು ಮತ್ತು ಸಾಹಸಗಳನ್ನು ಮಾಡುವ ಭೀಮಸೇನನು ಪೌಂಡ್ರವೆ…
  16. ಶ್ಲೋಕ 16ಕುಂತಿಪುತ್ರನಾದ ರಾಜ ಯುಧಿಷ್ಠಿರನು ಅನಂತವಿಜಯವೆಂಬ ಶಂಖವನ್ನು, ನಕುಲ ಮತ್ತು ಸಹದೇವರು ಸುಘೋಷ ಮತ್ತು ಮಣಿಪುಷ್ಪಕ ಶಂಖಗಳನ…
  17. ಶ್ಲೋಕ 17ಮಹಾಧನುರ್ಧಾರಿಯಾದ ಕಾಶಿರಾಜ, ಮಹಾರಥನಾದ ಶಿಖಂಡೀ, ಧೃಷ್ಟದ್ಯುಮ್ನ, ವಿರಾಟ, ಅಜೇಯನಾದ ಸಾತ್ಯಕಿ...…
  18. ಶ್ಲೋಕ 18...ದ್ರುಪದ, ದ್ರೌಪದಿಯ ಮಕ್ಕಳು, ಮಹಾಬಾಹುವೂ ಸುಭದ್ರೆಯ ಮಗನಾದ ಅಭಿಮನ್ಯು, ಎಲ್ಲರೂ ತಮ್ಮ ಶಂಖಗಳನ್ನು ಊದಿದರು…
  19. ಶ್ಲೋಕ 19ಆ ಸದ್ದು, ಅಬ್ಬರ ನೆಲ ಮುಗಿಲುಗಳಲ್ಲಿ ಪ್ರತಿಧ್ವನಿಸಿ ಕೌರವರ (ಧೃತರಾಷ್ಟ್ರನ ಮಕ್ಕಳ) ಎದೆಗಳನ್ನು ಚೂರು ಚೂರು ಮಾಡಿತು…
  20. ಶ್ಲೋಕ 20ಹನುಮನ ಧ್ವಜವಿರುವ ಅರ್ಜುನನು ಯುದ್ಧಕ್ಕೆ ಸಜ್ಜಾಗಿರುವ ಕೌರವರನ್ನು ಕಂಡು ತನ್ನ ಧನುಸ್ಸನ್ನು ಎತ್ತಿ ಹಿಡಿದು...…
  21. ಶ್ಲೋಕ 21...ಕೃಷ್ಣನನ್ನು ಕುರಿತು ಹೀಗೆ ಹೇಳಿದನು "ಅಚ್ಯುತನೇ, ಎರಡು ಸೈನ್ಯಗಳ ನಡುವೆ ನನ್ನ ರಥವನ್ನು ನಿಲ್ಲಿಸು"…
  22. ಶ್ಲೋಕ 22ಈ ಯುದ್ಧ ಮಾಡಲು ಸನ್ನದ್ಧರಾಗಿರುವ ಇವರನ್ನು ಮತ್ತು ನಾನು ಯಾರ ಜೊತೆ ಯುದ್ಧ ಮಾಡಬೇಕೆಂದು ನೋಡ ಬಯಸುತ್ತೇನೆ…
  23. ಶ್ಲೋಕ 23ದುರ್ಬುದ್ಧಿಯವನಾದ ದುರ್ಯೋಧನನ್ನು (ಧೃತರಾಷ್ಟ್ರನ ಮಗನನ್ನು) ಸುಪ್ರೀತಗೊಳಿಸಲು ಬಯಸಿ ಯುದ್ಧ ಮಾಡಲು ಇಲ್ಲಿ ನೆರೆದವರನ್ನು…
  24. ಶ್ಲೋಕ 24ಸಂಜಯನು ಹೇಳಿದನು "ಭರತವಂಶಜನೇ ಅರ್ಜುನನ ಈ ಮಾತುಗಳನ್ನು ಕೇಳಿ ಕೃಷ್ಣನು ಆ ಮಹಾರಥವನ್ನು ಎರಡು ಸೈನ್ಯಗಳ ನಡುವೆ ನಿಲ್ಲಿಸಿ…
  25. ಶ್ಲೋಕ 25ಭೀಷ್ಮ, ದ್ರೋಣ, ಮತ್ತಿತರ ಪ್ರಮುಖ ರಾಜರ ಎದುರು ನಿಲ್ಲಿಸಿ ಕೃಷ್ಣನು ಹೇಳಿದನು "ಪಾರ್ಥ, ಇಲ್ಲಿ ನೆರೆದಿರುವ ಕೌರವರನ್ನು ನ…
  26. ಶ್ಲೋಕ 26ಅಲ್ಲಿ ನೆರೆದವರಲ್ಲಿ ಅರ್ಜುನನು ಚಿಕ್ಕಪ್ಪ, ದೊಡ್ಡಪ್ಪಂದಿರನ್ನು, ತಾತಂದಿರನ್ನು, ಗುರುಗಳನ್ನು, ಸೋದರ ಮಾವಂದಿರನ್ನು, ಸೋ…
  27. ಶ್ಲೋಕ 27...ಮಾವಂದಿರನ್ನು, ಹಿತೈಷಿಗಳನ್ನು, ಕುಂತಿಯ ಮಗ ಅರ್ಜುನನು ಕಂಡು ಎರಡೂ ಸೈನ್ಯದಲ್ಲಿ ಬಂಧುಗಳಿರುವುದನ್ನು ನೋಡಿ...…
  28. ಶ್ಲೋಕ 28...ಭಾವಪರವಶನಾಗಿ ಅರ್ಜುನನು ಹೀಗೆ ಹೇಳಿದನು "ಕೃಷ್ಣ, ಯುದ್ಧ ಮಾಡಲು ಬಯಸಿ ಬಂದವರೆಲ್ಲರೂ ನಮ್ಮವರೇ"…
  29. ಶ್ಲೋಕ 29ನನ್ನ ಅಂಗಾಂಗಳು ಕಂಪಿಸುತ್ತಿವೆ, ಬಾಯಿ ಒಣಗುತ್ತಿದೆ, ಕೂದಲು ನವಿರೆದ್ದು ನಡುಗುತ್ತಿದೆ…
  30. ಶ್ಲೋಕ 30ಗಾಂಡೀವವು ನನ್ನ ಕೈಯಿಂದ ಜಾರುತ್ತಿದೆ, ಚರ್ಮವು ಉರಿಯುತ್ತಿದೆ, ನಿಲ್ಲಲೂ ಆಗುತ್ತಿಲ್ಲ, ಮನಸ್ಸು ಸುತ್ತುತ್ತಿದೆ...…
  31. ಶ್ಲೋಕ 31...ಅಶುಭ ಸೂಚಕ ಶಕುನಗಳೇ ಕಾಣುತ್ತಿವೆ. ನಮ್ಮ ಬಂಧುಗಳನ್ನೇ ಯುದ್ಧದಲ್ಲಿ ಕೊಲ್ಲುವುದರಿಂದ ನನಗೆ ಯಾವ ಶ್ರೇಯಸ್ಸೂ ಕಾಣುತ್ತ…
  32. ಶ್ಲೋಕ 32ಕೃಷ್ಣ, ನಾನು ಗೆಲುವನ್ನಾಗಲಿ, ರಾಜ್ಯದ ಸುಖವನ್ನಾಗಲಿ ಬಯಸುವುದಿಲ್ಲ. ಅಂತಹ ರಾಜ್ಯದಿಂದ, ಭೋಗಗಳಿಂದ, ಬದುಕಿಯೂ ಏನು ಪ್ರಯ…
  33. ಶ್ಲೋಕ 33ಯಾರಿಗಾಗಿ ರಾಜ್ಯದ, ಭೋಗಗಳ, ಸುಖವು ಬೇಕೋ? ಅವರೇ ಪ್ರಾಣವನ್ನೂ ಹಣವನ್ನೂ ತೊರೆಯಲು ಸಿದ್ಧರಾಗಿ ನಮ್ಮ ವಿರುದ್ಧ ಯುದ್ಧ ಮಾಡ…
  34. ಶ್ಲೋಕ 34ಆಚಾರ್ಯರು, ತಂದೆ ಸಮಾನರು, ಮಕ್ಕಳು, ತಾತಂದಿರು, ಸೋದರ ಮಾವಂದಿರು, ಮಾವಂದಿರು, ಮೊಮ್ಮಕ್ಕಳು, ಭಾವ-ಮೈದುನರು, ಇತರ ಬಂಧುಗ…
  35. ಶ್ಲೋಕ 35...ಓ ಮಧುಸೂದನ, ಈ ಭೂಮಿಯ ಒಡೆತನವಿರಲಿ, ಮೂರು ಲೋಕಗಳ ಅಧಿಪತ್ಯ ಸಿಕ್ಕರೂ, ಇವರೆಲ್ಲರೂ ನನ್ನನ್ನು ಕೊಲ್ಲಲು ಬಂದರೂ, ನಾನಿ…
  36. ಶ್ಲೋಕ 36ಜನಾರ್ದನ, ಧಾರ್ತರಾಷ್ಟ್ರರನ್ನು (ಕೌರವರನ್ನು) ಕೊಂದು ನಮಗೇನು ಸುಖ? ಇಂತಹ ಮಹಾಪಾತಕರನ್ನು ಕೊಂದರೆ ನಮಗೆ ಪಾಪ ಬರುವುದಿಲ್…
  37. ಶ್ಲೋಕ 37ಆದ್ದರಿಂದ ನಮ್ಮ ಬಂಧುಗಳಾದ ಧಾರ್ತರಾಷ್ಟ್ರರನ್ನು ನಾವು ಹತ್ಯೆಗಯ್ಯುವುದು ಸರಿಯಲ್ಲ. ಮಾಧವ! ನಮ್ಮವರನ್ನೇ ಕೊಂದು ನಾವು ಹೇ…
  38. ಶ್ಲೋಕ 38ಈ ಜನರ ಹೃದಯಗಳು ದುರಾಸೆಗೆ ವಶವಾಗಿ, ಕುಲದ ಅಳಿವು, ಮಿತ್ರದ್ರೋಹ ಇದಾವುದರಲ್ಲೂ ಅವರಿಗೆ ದೋಶ ಕಾಣುತ್ತಿಲ್ಲ…
  39. ಶ್ಲೋಕ 39ಆದರೆ ಜನಾರ್ದನ! ಕುಲ ಕ್ಷಯವನ್ನು ಮಾಡುವುದು ಪಾಪವೆಂದು ತಿಳಿದ ನಮಗೆ ಈ ಪಾಪಕಾರ್ಯದಿಂದ ದೂರವಿರಬೇಕೆಂಬ ಅರಿವು ಇಲ್ಲದಿದ್ದ…
  40. ಶ್ಲೋಕ 40ಕುಲದ ಕ್ಷಯವಾದರೆ ಸನಾತನವಾದ ಕುಲ ಧರ್ಮವು ನಾಶ ಹೊಂದುತ್ತದೆ. ಧರ್ಮವು ನಷ್ಟವಾದರೆ ಉಳಿದ ಕುಟುಂಬಗಳು ಅಧರ್ಮದ ವಶವಾಗುತ್ತದ…
  41. ಶ್ಲೋಕ 41ಕೃಷ್ಣ! ಕುಟುಂಬವು ಅಧರ್ಮದ ವಶವಾದರೆ, ಕುಲದ ಹೆಣ್ಣು ಮಕ್ಕಳು ನೀತಿ ಭ್ರಷ್ಟರಾಗಿ ಅನಿಷ್ಟ ಸಂತಾನ ಸೃಷ್ಟಿಯಾಗುತ್ತದೆ…
  42. ಶ್ಲೋಕ 42ಅನಿಷ್ಟ ಜನರೂ, ಕುಲಗೇಡಿಗಳೂ ಹೆಚ್ಚಾಗಿ ಕುಲವನ್ನು ನರಕಸದೃಶಗೊಳಿಸುವರು. ಇಂತಹ ಜನರ ಪೂರ್ವಿಕರು ಪಿಂಡ ತರ್ಪಣಗಳಿಲ್ಲದೆ ಪತ…
  43. ಶ್ಲೋಕ 43ಕುಟುಂಬದ ಸಂಪ್ರದಾಯವನ್ನು ನಾಶ ಮಾಡಿ ಅನಿಷ್ಟ ಸಂತಾನವನ್ನು ಸೃಷ್ಟಿಸುವವರ ದುಷ್ಕರ್ಮದಿಂದ ಎಲ್ಲ ಸಮಾಜ-ಸಮುದಾಯದ ಯೋಜನೆಗಳು…
  44. ಶ್ಲೋಕ 44ಜನಾರ್ದನ! ಕುಲ ಧರ್ಮದ ನಾಶವನ್ನು ಮಾಡುವ ಜನರಿಗೆ ನರಕ ವಾಸವಾಗುವುದೆಂದು ಕೇಳಿ ತಿಳಿದಿದ್ದೇನೆ…
  45. ಶ್ಲೋಕ 45ಅಯ್ಯೋ! ಎಂತಹ ಮಹಾ ಪಾಪವನ್ನು ಮಾಡಲು ಸಿದ್ಧತೆ ಮಾಡುತ್ತಿದ್ದೇವೆ? ರಾಜ್ಯ ಸುಖದ ದುರಾಸೆಯಿಂದ, ನಮ್ಮವರನ್ನೇ ಕೊಲ್ಲಲು ಸಂಕ…
  46. ಶ್ಲೋಕ 46ಒಂದು ವೇಳೆ, ಪ್ರತೀಕಾರ ಮಾಡದ, ಆಯುಧ ಹಿಡಿಯದ ನನ್ನನ್ನು ಧಾರ್ತರಾಷ್ಟ್ರರು ಶಸ್ತ್ರ ಹಿಡಿದು ಯುದ್ಧದಲ್ಲಿ ನನ್ನನ್ನು ಕೊಂದ…
  47. ಶ್ಲೋಕ 47ಸಂಜಯನು ಹೇಳಿದನು "ರಣಭೂಮಿಯಲ್ಲಿ ಅರ್ಜುನನು ಹೀಗೆ ಹೇಳಿ, ತನ್ನ ಬಿಲ್ಲು ಬಾಣಗಳನ್ನು ಬದಿಗಿಟ್ಟು, ದುಃಖದಿಂದ, ರಥದಲ್ಲಿ ಕ…

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.