ಆತ್ಮಸಂಯಮ ಯೋಗ

  1. ಶ್ಲೋಕ 1ಭಗವಂತನು ಹೇಳಿದನು "ಕರ್ಮಫಲವನ್ನು ಆಶ್ರಯಿಸದೆ ಮಾಡಲೇಬೇಕಾದ ಕರ್ತವ್ಯವನ್ನು ಯಾರು ಆಚರಿಸುತ್ತಾನೋ ಅವನೇ ಸನ್ಯಾಸಿ ಮತ್ತು …
  2. ಶ್ಲೋಕ 2ಪಾಂಡವ! ಯಾವುದನ್ನು ಸಂನ್ಯಾಸವೆಂದು ಹೇಳುತ್ತಾರೋ ಅದೇ ಪರಮೋನ್ನತದ ಯೋಗವೆಂದು ನೀನು ತಿಳಿ. ಯಾರೊಬ್ಬನೂ ಇಂದ್ರಿಯ ತೃಪ್ತಿಯ…
  3. ಶ್ಲೋಕ 3ಯೋಗ ಪದ್ಧತಿಯನ್ನು ಆರಂಭಿಸಿದವನಿಗೆ ಕರ್ಮವೇ ಸಾಧನವು, ಯೋಗದಲ್ಲಿ ಮುಂದುವರಿದವನಿಗೆ ಭೌತಿಕ ಕರ್ಮಗಳನ್ನು ನಿಲ್ಲಿಸುವುದೇ ಸ…
  4. ಶ್ಲೋಕ 4ಯಾವಾಗ ಸಕಲ ಬಯಕೆಗಳನ್ನು ತ್ಯಜಿಸಿ, ಫಲಾಪೇಕ್ಷೆಯ ಕರ್ಮದಲ್ಲಿ ತೊಡಗದೆ, ಇಂದ್ರಿಯ ತೃಪ್ತಿಗಾಗಿ ಕರ್ಮವನ್ನು ಮಾಡುವುದಿಲ್ಲವ…
  5. ಶ್ಲೋಕ 5ಮನಸ್ಸಿನಿಂದಲೇ ಅವನತಿಗೀಡು ಮಾಡಿಕೊಳ್ಳದೆ ತನ್ನನ್ನು ಉದ್ಧರಿಸಿಕೊಳ್ಳಬೇಕು. ಬದ್ಧ ಜೀವಿಗೆ ಖಂಡಿತವಾಗಿಯೂ ಮನಸ್ಸೇ ಬಂಧುವೂ…
  6. ಶ್ಲೋಕ 6ಯಾರಿಂದ ಮನಸ್ಸನ್ನು ಗೆಲ್ಲಲ್ಪಟ್ಟಿದೆಯೋ ಅವನಿಗೆ (ತನ್ನ ಮನಸ್ಸು) ಬಂಧುವಾಗುತ್ತದೆ. ಹಾಗೆಯೇ ನಿಯಂತ್ರಿಸಲು ವಿಫಲನಾದವನಿಗ…
  7. ಶ್ಲೋಕ 7ತನ್ನ ಮನಸ್ಸನ್ನು ಗೆದ್ದು ಪರಮಾತ್ಮನನ್ನು ಹೊಂದಿದ, ಶಾಂತಿಯನ್ನು ಸಾಧಿಸಿದವನಿಗೆ ಸುಖ-ದುಃಖಗಳು, ಶೀತ-ಉಷ್ಣಗಳು, ಮಾನ-ಅಪಮ…
  8. ಶ್ಲೋಕ 8ಗಳಿಸಿದ ಜ್ಞಾನ ಮತ್ತು ಸಾಕ್ಷಾತ್ಕಾರದಿಂದ ತೃಪ್ತನಾದ, ಇಂದ್ರಿಯಗಳನ್ನು ನಿಯಂತ್ರಿಸಿದ ಜೀವಿಯು ಯೋಗಿಯೆಂದೂ, ಆತ್ಮ ಸಾಕ್ಷಾ…
  9. ಶ್ಲೋಕ 9ಹಿತೈಷಿಗಳು, ಮಿತ್ರರು, ಶತ್ರುಗಳು, ಸೋಮಾರಿಗಳು, ಮಧ್ಯವರ್ತಿಗಳು, ಅಸೂಯೆಪಡುವವರು, ಬಂಧುಗಳು, ಸಾಧುಗಳು, ಪಾಪಿಗಳು ಇವರೆಲ…
  10. ಶ್ಲೋಕ 10ಯೋಗಿಯು ತನ್ನನ್ನು ನಿರಂತರವಾಗಿ ಪರಮಪ್ರಭುವಿನಲ್ಲಿ ಏಕಾಗ್ರಗೊಳಿಸಬೇಕು, ಏಕಾಂತ ಸ್ಥಳದಲ್ಲಿ ನೆಲೆಸಿ ಸದಾ ಮನಸ್ಸನ್ನು ನಿಯ…
  11. ಶ್ಲೋಕ 11(ಯೋಗಾಭ್ಯಾಸಕ್ಕೆ) ಬಹಳ ಎತ್ತರವಲ್ಲದ, ಅತಿ ತಗ್ಗಾಗಿರದ, ಶುದ್ಧವಾದ ಭೂಮಿಯಲ್ಲಿ ದರ್ಭೆಗಳನ್ನು ಮೃದುವಾದ ಬಟ್ಟೆ ಮತ್ತು ಜಿ…
  12. ಶ್ಲೋಕ 12...ಅದರ (ಆ ಆಸನದ) ಮೇಲೆ ಮನಸ್ಸು, ಇಂದ್ರಿಯ ಮತ್ತು ಕಾರ್ಯಗಳನ್ನು ನಿಗ್ರಹಿಸಿ ಏಕಾಗ್ರ ಮನಸ್ಕನಾಗಿ ಹೃದಯಶುದ್ಧಿಗಾಗಿ ಯೋಗ…
  13. ಶ್ಲೋಕ 13ದೇಹ, ಕುತ್ತಿಗೆ ಮತ್ತು ತಲೆಯನ್ನು ನೇರವಾಗಿ ಸ್ಥಿರವಾಗಿಸಿ ಸುತ್ತ ಮುತ್ತ ನೋಡದೆ, ತನ್ನ ಮೂಗಿನ ತುದಿಯನ್ನು ನೋಡುತ್ತಾ...…
  14. ಶ್ಲೋಕ 14...ಶಾಂತವಾದ ಮನಸ್ಸಿನಿಂದ ಕುಳಿತು, ನಿರ್ಭಯನಾಗಿ, ಬ್ರಹ್ಮಚಾರಿಯಾಗಿ, ಮನಸ್ಸನ್ನು ನಿಗ್ರಹಿಸಿ ಮತ್ತು ನನ್ನಲ್ಲಿ ಕೇಂದ್ರೀ…
  15. ಶ್ಲೋಕ 15ಹೀಗೆ ನಿರಂತರವಾಗಿ ಅಭ್ಯಾಸ ಮಾಡುತ್ತಾ ಯೋಗಿಯು ಮನಸ್ಸನ್ನು ನಿಯಂತ್ರಣಗೊಳಿಸಿ ಶಾಂತಿಯನ್ನು, ದೇಹವನ್ನು ತ್ಯಜಿಸಿದ ನಂತರ ನ…
  16. ಶ್ಲೋಕ 16ಅರ್ಜುನ! ಅತಿ ಹೆಚ್ಚಾಗಿ ತಿನ್ನುವವನಿಗೂ ಅಥವಾ ಅತಿ ಕಡಿಮೆ ತಿನ್ನುವವನಿಗೂ, ಅತಿಯಾಗಿ ನಿದ್ರಿಸುವವನಿಗೂ ಅಥವಾ ಸಾಕಷ್ಟು ನ…
  17. ಶ್ಲೋಕ 17ನಿಯಂತ್ರಿತವಾದ ಆಹಾರ, ವಿಹಾರ, ನಿದ್ರೆ-ಎಚ್ಚರ ಮತ್ತು ಶರೀರಪೋಷಣೆಯ ಕೆಲಸಗಳಲ್ಲಿ ತೊಡಗಿದವನಿಗೆ ಯೋಗದ ಅಭ್ಯಾಸವು ಎಲ್ಲಾ ದ…
  18. ಶ್ಲೋಕ 18ಯಾವಾಗ ಮನಸ್ಸು ಮತ್ತದರ ಚಟುವಟಿಕೆಗಳನ್ನು ವಿಶಿಷ್ಟವಾದ ಶಿಸ್ತಿಗೊಳಪಡಿಸಿ ಯಾವುದೇ ಬಯಕೆಗಳಿಲ್ಲದೆ ಅಧ್ಯಾತ್ಮದಲ್ಲಿ ನೆಲೆಸ…
  19. ಶ್ಲೋಕ 19ಹೇಗೆ ಗಾಳಿಯಿಲ್ಲದ ಸ್ಥಳದಲ್ಲಿ ದೀಪವು ನಿಶ್ಚಲವಾಗಿರುತ್ತದೋ ಹಾಗೆಯೇ ನಿಯಂತ್ರಿತ ಮನಸ್ಸಿನ ಯೋಗಿಯು ನಿರಂತರವಾಗಿ ಆತ್ಮದ ಧ…
  20. ಶ್ಲೋಕ 20ಯಾವ ಸ್ಥಿತಿಯಲ್ಲಿ ಯೋಗಾಚರಣೆಯಿಂದ, ಜಡದಿಂದ ನಿರ್ಬಂಧಿತವಾದ ಮಾನಸಿಕ ಕಾರ್ಯಗಳನ್ನು ನಿಲ್ಲಿಸುತ್ತಾನೋ, ಯಾವುದರಲ್ಲಿ ಶುದ್…
  21. ಶ್ಲೋಕ 21...ಯಾವ ಸ್ಥಿತಿಯಲ್ಲಿ ಬುದ್ಧಿಯಿಂದ ಪಡೆಯಲು ಸಾಧ್ಯವಾದ ಅಲೌಕಿಕ ಸುಖವನ್ನು ಅನುಭವಿಸುತ್ತಾನೋ, ಯಾವ ಸ್ಥಿತಿಯಲ್ಲಿ ಪರಮೋನ್…
  22. ಶ್ಲೋಕ 22...ಯಾವುದನ್ನು ಪಡೆದು ಇತರ ಯಾವ ಲಾಭವನ್ನೂ ಅದಕ್ಕಿಂತ ಹೆಚ್ಚೆಂದು ಪರಿಗಣಿಸುವುದಿಲ್ಲವೋ, ಯಾವುದರಲ್ಲಿ ನೆಲೆಸಿದವನು ಬಹು …
  23. ಶ್ಲೋಕ 23...ಅದನ್ನು ದುಃಖಗಳ ಸಂಪರ್ಕವನ್ನು ನಿರ್ಮೂಲನೆ ಮಾಡುವ ಯೋಗವೆನ್ನುವರು. ಅಂತಹ ಯೋಗವನ್ನು ದೃಢ ನಿರ್ಧಾರದಿಂದ, ವಿಚಲಿತನಾಗದ…
  24. ಶ್ಲೋಕ 24ಮನಸ್ಸಿನ ಚಿಂತನೆಗಳಿಂದ ಹುಟ್ಟಿದ ಎಲ್ಲಾ ಆಸೆಗಳನ್ನು ಸಂಪೂರ್ಣವಾಗಿ ತ್ಯಜಿಸಿ ಇಂದ್ರಿಯಗಳನ್ನು ಎಲ್ಲಾ ಕಡೆಗಳಿಂದಲೂ ನಿಯಂತ…
  25. ಶ್ಲೋಕ 25ಕ್ರಮೇಣ ಹಂತಹಂತವಾಗಿ ದೃಢನಿರ್ಧಾರದ ಬುದ್ಧಿಯಿಂದ ಆತ್ಮದಲ್ಲೇ ನಿಲ್ಲಬೇಕು. ಹೀಗೆ ಮನಸ್ಸನ್ನು ಆತ್ಮದಲ್ಲೇ ಸ್ಥಿರವಾಗಿಸಬೇಕ…
  26. ಶ್ಲೋಕ 26ಚಂಚಲವಾದ ಮತ್ತು ಅಸ್ಥಿರವಾದ ಮನಸ್ಸು ಎಲ್ಲೆಲ್ಲಿ ಅಲೆದಾಡುವುದೋ, ಅದನ್ನು ನಿಯಂತ್ರಿಸಿ ಅಲ್ಲಿಂದ ಆತ್ಮದ ನಿಯಂತ್ರಣಕ್ಕೆ ತ…
  27. ಶ್ಲೋಕ 27ಶಾಂತಿಯುತನಾದ ಮನಸ್ಸಿನ ಯೋಗಿಯು ಖಂಡಿತವಾಗಿಯೂ ಅಲೌಕಿಕ ಸುಖವನ್ನು ಹೊಂದುವನು. ರಜೋಗುಣವನ್ನು ಮೀರಿದ ಅವನು ಪರಮೋನ್ನತದೊಂದ…
  28. ಶ್ಲೋಕ 28ಹೀಗೆ ಯಾವಾಗಲೂ ಯೋಗಾಭ್ಯಾಸದಲ್ಲಿ ತೊಡಗಿಸಿ ಯೋಗಿಯು ಎಲ್ಲಾ ಭೌತಿಕ ಕಲ್ಮಷಗಳಿಂದ ಮುಕ್ತನಾಗಿ ಪರಮೋನ್ನತದೊಂದಿಗೆ ಸತತವಾಗಿ …
  29. ಶ್ಲೋಕ 29ಯೋಗವನ್ನು ಹೊಂದಿದವನು (ಯೋಗಿಯು) ಎಲ್ಲಾ ಜೀವಿಗಳಲ್ಲಿಯೂ ನನ್ನನ್ನೇ (ಪರಮಾತ್ಮನನ್ನೇ) ಕಾಣುವನು ಮತ್ತು ನನ್ನಲ್ಲಿ ಎಲ್ಲಾ …
  30. ಶ್ಲೋಕ 30ಯಾರು ನನ್ನನ್ನು ಎಲ್ಲೆಡೆಯೂ ಕಾಣುವನೋ ಮತ್ತು ನನ್ನಲ್ಲಿ ಎಲ್ಲವನ್ನೂ ಕಾಣುವನೋ ಅವನು ನನ್ನನ್ನು ಕಳೆದುಕೊಳ್ಳುವುದಿಲ್ಲ ಮತ…
  31. ಶ್ಲೋಕ 31ಎಲ್ಲಾ ಜೀವಿಗಳಲ್ಲೂ ನೆಲೆಸಿರುವ ನನ್ನನ್ನು ಯಾರು ಭಕ್ತಿಯಿಂದ ಸೇವಿಸಿ ನನ್ನಲ್ಲೇ ನೆಲೆಸುತ್ತಾನೋ ಆ ಯೋಗಿಯು ಎಲ್ಲಾ ಸ್ಥಿತ…
  32. ಶ್ಲೋಕ 32ಅರ್ಜುನ! ಎಲ್ಲಾ ಕಡೆಗಳಲ್ಲಿ (ಜೀವಿಗಳಲ್ಲಿ) ತನ್ನೊಡನೆ ಹೋಲಿಸಿಕೊಂಡು ಯಾರು ಸುಖ-ದುಃಖಗಳಲ್ಲಿ ಸಮಾನತೆಯಿಂದ ಕಾಣುವನೋ ಅವನ…
  33. ಶ್ಲೋಕ 33ಅರ್ಜುನನು ಹೇಳಿದನು "ಮಧುಸೂದನ! ಮನಸ್ಸು ಚಂಚಲವಾದ್ದರಿಂದ ಯಾವ ಯೋಗವು ನಿನ್ನಿಂದ ವಿವರಿಸಲ್ಪಟ್ಟಿತೋ, ಅದರಲ್ಲಿ ಸ್ಥಿರವಾಗ…
  34. ಶ್ಲೋಕ 34ಕೃಷ್ಣ! ಮನಸ್ಸು ಖಂಡಿತವಾಗಿಯೂ ಚಂಚಲವು, ಉದ್ವಿಗ್ನಗೊಳ್ಳುವಂತಹುದು, ಹಠಮಾರಿಯೂ ಮತ್ತು ಬಲವಾದುದು. ಅದನ್ನು ನಿಗ್ರಹಿಸುವು…
  35. ಶ್ಲೋಕ 35ಭಗವಂತನು ಹೇಳಿದನು "ಮಹಾಬಾಹು! ಚಂಚಲವಾದ ಮನಸ್ಸನ್ನು ನಿಗ್ರಹಿಸುವುದು ನಿಸ್ಸಂಶಯವಾಗಿಯೂ ಕಷ್ಟಕರವೇ. ಆದರೆ ಕೌಂತೇಯ! ಅಭ್ಯ…
  36. ಶ್ಲೋಕ 36ಸಂಯಮವಿಲ್ಲದ ಮನಸ್ಸಿನವನಿಂದ ಹೀಗೆ ಆತ್ಮಸಾಕ್ಷಾತ್ಕಾರವನ್ನು ಪಡೆಯುವುದು ಕಷ್ಟಕರ. ಆದರೆ ನಿಯಂತ್ರಿಸಲಾಗುವ ಮನಸ್ಸಿನವನು ಪ…
  37. ಶ್ಲೋಕ 37ಅರ್ಜುನನು ಹೇಳಿದನು "ಕೃಷ್ಣ! ಶ್ರದ್ಧೆಯಿಂದ ಯೋಗಸಾಧನೆಯಲ್ಲಿ ತೊಡಗಿದವನು ಯಶಸ್ಸನ್ನು ಕಾಣದೆ ಪರಿಪೂರ್ಣತೆಯನ್ನು ಹೊಂದಲು …
  38. ಶ್ಲೋಕ 38ಮಹಾಬಾಹು! ಅಧ್ಯಾತ್ಮಿಕ ಪಥದಿಂದ ದಿಗ್ಭ್ರಮಿತನಾಗಿ (ಅಧ್ಯಾತ್ಮಿಕ ಮತ್ತು ಪ್ರಾಪಂಚಿಕ ಯಶಸ್ಸು) ಎರಡರಿಂದಲೂ ವಿಚಲಿತನಾಗಿ ಯ…
  39. ಶ್ಲೋಕ 39ಕೃಷ್ಣ! ಈ ನನ್ನ ಸಂಶಯವನ್ನು ಸಂಪೂರ್ಣವಾಗಿ ನಿವಾರಿಸಲು ನಿನ್ನಿಂದಲೇ ಸಾಧ್ಯ. ಇತರರು ಯಾರೂ ಈ ಸಂದೇಹವನ್ನು ಪರಿಹರಿಸಲಾರರು…
  40. ಶ್ಲೋಕ 40ಭಗವಂತನು ಹೇಳಿದನು "ಪಾರ್ಥ! ಕಲ್ಯಾಣ ಕಾರ್ಯಗಳನ್ನು ಮಾಡುವವನಿಗೆ ಈ ಲೋಕದಲ್ಲಾಗಲೀ ಮುಂದಿನ ಲೋಕದಲ್ಲಾಗಲೀ ನಾಶವಿಲ್ಲ. ಸ್ನ…
  41. ಶ್ಲೋಕ 41ಯೋಗಮಾರ್ಗದಿಂದ ಪತನಗೊಂಡವನು ಪುಣ್ಯಜೀವಿಗಳ ಲೋಕದಲ್ಲಿ ಬಹುಕಾಲ ಸಂತೋಷವಾಗಿದ್ದು ನಂತರ ಪುಣ್ಯವಂತರ ಅಥವಾ ಶ್ರೀಮಂತರ ಮನೆಯಲ…
  42. ಶ್ಲೋಕ 42...ಅಥವಾ ಅವನು ಧೀಮಂತರಾದ ಅಧ್ಯಾತ್ಮವಾದಿಗಳ ಕುಟುಂಬದಲ್ಲಿ ಜನಿಸುವನು. ನಿಶ್ಚಯವಾಗಿಯೂ ಈ ಜಗತ್ತಿನಲ್ಲಿ ಇಂತಹ ಜನ್ಮವು ಅಪ…
  43. ಶ್ಲೋಕ 43ಕುರುನಂದನ! (ಇಂತಹ ಜನ್ಮವನ್ನು ಪಡೆದವನು) ತನ್ನ ಪೂರ್ವಜನ್ಮದ ದೈವೀಪ್ರಜ್ಞೆಯ ಪುನರುಜ್ಜೀವನವನ್ನು ಪಡೆದು ನಂತರ ಮತ್ತೆ ಪರ…
  44. ಶ್ಲೋಕ 44ಆ ಹಿಂದಿನ ಅಭ್ಯಾಸದಿಂದ ಖಂಡಿತವಾಗಿಯೂ ಅರಿವಿಲ್ಲದೆ ತಾನಾಗೇ (ಯೋಗದ ತತ್ತ್ವಗಳಿಗೆ) ಆಕರ್ಷಿತನಾಗಿ ಯೋಗದ ವಿಚಾರವನ್ನು ತಿಳ…
  45. ಶ್ಲೋಕ 45ಯೋಗಿಯು ಸಕಲ ಪಾಪಗಳನ್ನು ತೊಳೆದು ಶುದ್ಧನಾಗಿ ಕಟ್ಟುನಿಟ್ಟಾದ ಅಭ್ಯಾಸದಿಂದ ಪ್ರಯತ್ನಪಡುವನು. ಹೀಗೆ ಅನೇಕ ಜನ್ಮಗಳಲ್ಲಿ ಅಭ…
  46. ಶ್ಲೋಕ 46ಯೋಗಿಯು ತಪಸ್ವಿಗಳಿಗಿಂತಲೂ, ಜ್ಞಾನಿಗಿಂತಲೂ ಮತ್ತು ಫಲಾಪೇಕ್ಷಿತ ಕರ್ಮಗಳಲ್ಲಿ ತೊಡಗಿದವನಿಗಿಂತಲೂ ಶ್ರೇಷ್ಠನಾದವನು. ಅರ್ಜ…
  47. ಶ್ಲೋಕ 47ಯಾರು ಸದಾ ನನ್ನಲ್ಲಿ ನೆಲೆಸುವನೋ, ತನ್ನೊಳಗಿರುವ ನನ್ನನ್ನು ಚಿಂತಿಸುತ್ತಾ ಶ್ರದ್ಧೆಯಿಂದ ಭಜಿಸುವನೋ ಅವನು ಎಲ್ಲಾ ಯೋಗಿಗಳ…

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.