ಕರ್ಮ ಯೋಗ

  1. ಶ್ಲೋಕ 1ಅರ್ಜುನನು ಹೇಳಿದನು "ಜನಾರ್ದನ! ಬುದ್ಧಿಯು ಕಾಮ್ಯಕರ್ಮಕ್ಕಿಂತಲೂ ಉತ್ತಮವೆಂದು ನಿನ್ನ ಭಾವನೆಯಾದರೆ ನನ್ನನ್ನು ಈ ಭೀಕರ ಯು…
  2. ಶ್ಲೋಕ 2ನಿನ್ನ ಎರಡು ಬಗೆಯ ಮಾತುಗಳಿಂದ ನನ್ನ ಬುದ್ಧಿಯು ಗೊಂದಲದಲ್ಲಿ ಸಿಲುಕುತ್ತಿದೆ. ಆದ್ದರಿಂದ ದಯವಿಟ್ಟು ನನಗೆ ಶ್ರೇಯಸ್ಕರವಾದ…
  3. ಶ್ಲೋಕ 3ಭಗವಂತನು ಹೇಳಿದನು "ಪಾಪರಹಿತನೇ! ಜಗತ್ತಿನಲ್ಲಿ (ಸಾಕ್ಷಾತ್ಕಾರಕ್ಕೆ) ಎರಡು ಬಗೆಯ ಶ್ರದ್ಧೆಯನ್ನು ಈ ಹಿಂದೆಯೇ ಹೇಳಿದ್ದೇನ…
  4. ಶ್ಲೋಕ 4ಮನುಷ್ಯನು ಕರ್ಮ ಮಾಡದಿರುವುದರಿಂದಲೇ ಬಿಡುಗಡೆ ಹೊಂದುವುದಿಲ್ಲ, ಕೇವಲ ವೈರಾಗ್ಯದಿಂದ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವ…
  5. ಶ್ಲೋಕ 5ಹುಟ್ಟು ಗುಣಗಳಿಗೆ ಅನುಸಾರವಾಗಿ ಅವಶ್ಯವಾಗಿ ಕರ್ಮವನ್ನು ಎಲ್ಲರೂ ಮಾಡಲೇಬೇಕಾಗುತ್ತದೆ. ಯಾರೊಬ್ಬನೂ ಒಂದು ಕ್ಷಣ ಕೂಡ ಕರ್ಮ…
  6. ಶ್ಲೋಕ 6ಕರ್ಮೇಂದ್ರಿಯಗಳನ್ನು ನಿಯಂತ್ರಿಸಿ ಯಾರು ಮನಸ್ಸಿನಿಂದ ಇಂದ್ರಿಯ ವಿಷಯಗಳಲ್ಲಿರುವನೋ ಅವನು ಮೂಢನೆಂದೂ ನಟನೆ ಮಾಡುವವನು ಎಂದ…
  7. ಶ್ಲೋಕ 7ಅರ್ಜುನ! ಯಾರು ಸಕ್ರಿಯ ಇಂದ್ರಿಯಗಳನ್ನು ಮನಸ್ಸಿನಿಂದ ನಿಯಂತ್ರಿಸಲು ಪ್ರಯತ್ನಿಸಿ ಆಸಕ್ತಿಯನ್ನು ಕಳೆದುಕೊಂಡು ಕರ್ಮಯೋಗವನ…
  8. ಶ್ಲೋಕ 8ನೀನು ನಿಯತವಾದ ಕರ್ತವ್ಯಗಳನ್ನು ಮಾಡು, ಕರ್ಮವನ್ನು ಮಾಡದೇ ಇರುವುದಕ್ಕಿಂತ ಇದು ಉತ್ತಮ. ಕರ್ಮವನ್ನು ಮಾಡದೆ ದೇಹದ ಪೋಷಣೆಯ…
  9. ಶ್ಲೋಕ 9ಯಜ್ಞಕ್ಕಾಗಿ (ವಿಷ್ಣುವಿಗಾಗಿ) ಮಾಡಿದ ತ್ಯಾಗವೆಂದು ಕರ್ಮ ಮಾಡಬೇಕು, ಇಲ್ಲದಿದ್ದರೆ ಕರ್ಮಬಂಧನಕ್ಕೆ ಸಿಲುಕುತ್ತಾನೆ. ಕೌಂತ…
  10. ಶ್ಲೋಕ 10ಆರಂಭದಲ್ಲಿ ಎಲ್ಲಾ ಜೀವಿಗಳ ಒಡೆಯನು ಯಜ್ಞಗಳ ಜೊತೆಗೆ ಸಕಲ ಸಂತತಿಗಳನ್ನು ಸೃಷ್ಟಿಸಿ ಅವರಿಗೆ "ಈ ಯಜ್ಞದಿಂದ ಸುಖವಾಗಿರಿ, ಇ…
  11. ಶ್ಲೋಕ 11ಈ ಯಜ್ಞಗಳಿಂದ ದೇವತೆಗಳು ಸಂತೋಷಪಟ್ಟು ನಿಮ್ಮನ್ನು ಸಂತೋಷಪಡಿಸುವರು. ಹೀಗೆ ಒಬ್ಬರು ಮತ್ತೊಬ್ಬರನ್ನು ಸಂತೋಷಪಡಿಸಿ ಉತ್ಕೃಷ…
  12. ಶ್ಲೋಕ 12ಜೀವನದ ವಿವಿಧ ಅವಶ್ಯಕತೆಗಳನ್ನು ಖಂಡಿತವಾಗಿಯೂ ಯಜ್ಞದಾಚರಣೆಯಿಂದ ತೃಪ್ತರಾದ ದೇವತೆಗಳು ನಿಮಗೆ ನೀಡುವರು, ಅವರಿಂದ ಕೊಟ್ಟ …
  13. ಶ್ಲೋಕ 13ಯಜ್ಞಾಚರಣೆಯ ಆಹಾರವನ್ನು ಸ್ವೀಕರಿಸಿದ ಭಗವಂತನ ಭಕ್ತರು ಬಿಡುಗಡೆ ಹೊಂದುವರು. ಇಂದ್ರಿಯ ತೃಪ್ತಿಗಾಗಿಯೇ ಆಹಾರವನ್ನು ಸಿದ್ಧ…
  14. ಶ್ಲೋಕ 14ಭೌತಿಕ ದೇಹಗಳು ಧಾನ್ಯದಿಂದ ಬೆಳೆಯುತ್ತದೆ. ಮಳೆಯಿಂದ ಆಹಾರ ಧಾನ್ಯಗಳ ಉತ್ಪತ್ತಿಯು. ಯಜ್ಞಾಚರಣೆಯಿಂದ ಮಳೆಯು ಸಾಧ್ಯವಾಗುತ್…
  15. ಶ್ಲೋಕ 15ಕರ್ಮವು ವೇದಗಳಿಂದ ಉತ್ಪತ್ತಿಯಾಗಿದೆ ಎಂದು ನೀನು ತಿಳಿ. ವೇದಗಳು ಪರಬ್ರಹ್ಮನಿಂದ ಸಾಕ್ಷಾತ್ತಾಗಿ ವ್ಯಕ್ತವಾಗಿವೆ. ಆದ್ದರಿ…
  16. ಶ್ಲೋಕ 16ಪಾರ್ಥ! ವೇದಗಳಿಂದ ಸ್ಥಾಪಿತವಾದ ಈ ಯಜ್ಞಚಕ್ರವನ್ನು ಯಾರು ಜೀವನದಲ್ಲಿ ಅನುಸರಿಸುವುದಿಲ್ಲವೋ ಅವನದು ಪಾಪಭರಿತ ಬದುಕು. ಇಂದ…
  17. ಶ್ಲೋಕ 17ಯಾವ ಮನುಷ್ಯನು ಆತ್ಮನಲ್ಲಿಯೇ ಸುಖ ಕಂಡುಕೊಳ್ಳುವನೋ, ಆತ್ಮನಲ್ಲೇ ತೃಪ್ತನೋ, ಆತ್ಮನಲ್ಲಿಯೇ ಸಂತುಷ್ಟನೋ ಅವನಿಗೆ ಖಂಡಿತವಾಗ…
  18. ಶ್ಲೋಕ 18ಅಂತಹವನಿಗೆ (ಆತ್ಮಸಾಕ್ಷಾತ್ಕಾರ ಸಾಧಿಸಿದವನಿಗೆ) ನಿಯಮಿತ ಕರ್ತವ್ಯಗಳನ್ನು ಮಾಡುವ ಯಾವ ಉದ್ದೇಶವೂ ಇರುವುದಿಲ್ಲ, ಮಾಡದೆ ಇ…
  19. ಶ್ಲೋಕ 19ಆದ್ದರಿಂದ ಕರ್ಮಫಲದಲ್ಲಿ ಅನಾಸಕ್ತನಾಗಿ ಕರ್ತವ್ಯವನ್ನು ಮಾಡಬೇಕು. ಹೀಗೆ ಆಚರಿಸಿದರೆ ಪರಮೋನ್ನತಿಯನ್ನು ಹೊಂದಬಹುದು…
  20. ಶ್ಲೋಕ 20ಜನಕನಂತಹ ರಾಜರು ಕರ್ಮಗಳನ್ನು ಮಾಡುವುದರಿಂದಲೇ ಪರಿಪೂರ್ಣತೆಯನ್ನು ಹೊಂದಿದರು. ಆದ್ದರಿಂದ ಎಲ್ಲರಿಗೂ ಕೂಡ ತಿಳುವಳಿಕೆ ನೀಡ…
  21. ಶ್ಲೋಕ 21ಶ್ರೇಷ್ಠ ನಾಯಕನನ್ನು ಜನಸಾಮಾನ್ಯರು ಅನುಸರಿಸುತ್ತಾರೆ. ಯಾವುದನ್ನು ಮಾದರಿಯಂತೆ ಆಚರಿಸುವನೋ ಅದನ್ನೇ ಲೋಕವು ಅನುಸರಿಸುತ್ತ…
  22. ಶ್ಲೋಕ 22ಪಾರ್ಥ! ಮೂರು ಲೋಕಗಳಲ್ಲಿಯೂ ನನಗೆ ನಿಯತವಾದ ಕರ್ತವ್ಯವಿಲ್ಲ, ನಾನು ಏನನ್ನೂ ಬಯಸುವುದಿಲ್ಲ, ಪಡೆಯಬೇಕಾದುದು ಏನೂ ಇಲ್ಲ. ಆ…
  23. ಶ್ಲೋಕ 23ಆದರೆ ಪಾರ್ಥ! ನಾನು ನಿಯಮಿತ ಕರ್ಮಾಚರಣೆಯಲ್ಲಿ ನಿರತನಾಗದಿದ್ದರೆ ಮನುಷ್ಯರೆಲ್ಲರೂ ನನ್ನ ಮಾರ್ಗವನ್ನು ಅನುಸರಿಸುತ್ತಾರೆ…
  24. ಶ್ಲೋಕ 24ನಾನು ವಿಧ್ಯುಕ್ತ ಕರ್ಮಗಳನ್ನು ಆಚರಿಸದಿದ್ದರೆ ಈ ಲೋಕಗಳೆಲ್ಲಾ ನಾಶವಾಗುವವು. ನಾನೇ ವರ್ಣಗಳ ಕಲಬೆರಕೆಗೆ ಕಾರಣನಾಗುತ್ತೇನೆ…
  25. ಶ್ಲೋಕ 25ಭರತವಂಶಜನೇ! ಅಜ್ಞಾನಿಗಳು ಹೇಗೆ ಫಲಾಸಕ್ತರಾಗಿ ಕರ್ಮವನ್ನು ಮಾಡುತ್ತಾರೋ ಹಾಗೆಯೇ ವಿದ್ವಾಂಸರು ಅನಾಸಕ್ತರಾಗಿ ಜನಸಾಮಾನ್ಯರ…
  26. ಶ್ಲೋಕ 26ಕರ್ಮಫಲಕ್ಕೆ ಅಂಟಿಕೊಂಡವರ ಕೆಲಸವನ್ನು ವಿದ್ವಾಂಸನು ನಿಲ್ಲಿಸಬಾರದು, ನಿಲ್ಲಿಸಿದರೆ ಅವರ ಬುದ್ಧಿ ಭಂಗವಾಗುತ್ತದೆ. ವಿದ್ವಾ…
  27. ಶ್ಲೋಕ 27ಎಲ್ಲಾ ಬಗೆಯ ಚಟುವಟಿಕೆಗಳನ್ನು ಭೌತಿಕ ಪ್ರಕೃತಿಯ ಗುಣಗಳೇ ಮಾಡುತ್ತವೆ. ಅಹಂಕಾರದಿಂದ ಮೂಢನು ತಾನೇ ಮಾಡುವವನೆಂದು ಭಾವಿಸುತ…
  28. ಶ್ಲೋಕ 28ಮಹಾಬಾಹುವೇ! ಪರಮ ಸತ್ಯವನ್ನು ತಿಳಿದವನು ಇಂದ್ರಿಯ ಮತ್ತು ಅವುಗಳ ತೃಪ್ತಿಯಲ್ಲಿ ತೊಡಗುವುದಿಲ್ಲ. ಆದರೆ ಅವನಿಗೆ ಇಂದ್ರಿಯ …
  29. ಶ್ಲೋಕ 29ಪ್ರಕೃತಿಯ ಗುಣಗಳಿಂದ ಮೂಢರಾದ ಅಲ್ಪಜ್ಞಾನಿಗಳು ಭೌತಿಕ ಕಾರ್ಯಗಳಲ್ಲಿ ನಿರತರಾಗುತ್ತಾರೆ. ನಿಜ ಜ್ಞಾನಿಗಳು ಆತ್ಮಸಾಕ್ಷಾತ್ಕ…
  30. ಶ್ಲೋಕ 30ಆದ್ದರಿಂದ ನಿನ್ನ ಎಲ್ಲಾ ಕರ್ಮಗಳನ್ನು ನನಗೆ ಅರ್ಪಿಸಿ ಪೂರ್ಣ ಆತ್ಮಜ್ಞಾನದ ಪ್ರಜ್ಞೆಯಿಂದ, ಫಲಾಪೇಕ್ಷೆಯಿಲ್ಲದೆ, ಒಡೆತನದ …
  31. ಶ್ಲೋಕ 31ಯಾರು ನನ್ನ ಈ ಆಜ್ಞೆಗಳನ್ನು ಕರ್ತವ್ಯವೆಂದು ಅಸೂಯೆಯಿಲ್ಲದೆ, ಶ್ರದ್ಧೆಯಿಂದ, ತಪ್ಪದೇ ಪಾಲಿಸುತ್ತಾರೋ ಅವರೆಲ್ಲರೂ ಕರ್ಮಫಲ…
  32. ಶ್ಲೋಕ 32ಯಾರು ಅಸೂಯೆಯಿಂದ ನನ್ನ ಆಜ್ಞೆಯನ್ನು ಆಚರಿಸುವುದಿಲ್ಲವೋ ಅವರು ಮೂಢರು, ಪ್ರಜ್ಞಾರಹಿತರು, ವಿನಾಶದತ್ತ ಸಾಗುವರು ಎಂದು ತಿಳ…
  33. ಶ್ಲೋಕ 33ಎಲ್ಲಾ ಜೀವಿಗಳೂ ವಿದ್ವಾಂಸರೂ ತಮ್ಮ ಪ್ರಕೃತಿ ಗುಣಗಳಿಗೆ ಅನುಸಾರವಾಗಿ ನಡೆದುಕೊಳ್ಳುವರು. (ಕರ್ಮಗಳನ್ನು ಹಠಾತ್ತನೆ) ನಿಗ್…
  34. ಶ್ಲೋಕ 34ಇಂದ್ರಿಯಗಳ ಮತ್ತು ಅವುಗಳ ವಿಷಯಗಳಲ್ಲಿ ಆಸಕ್ತಿ-ಅನಾಸಕ್ತಿಯೂ ಕೂಡ ನಿಯಂತ್ರಣಕ್ಕೆ ಒಳಗಾಗಿವೆ. ಇವುಗಳಿಗೆ ವಶನಾಗಬಾರದು. ಅ…
  35. ಶ್ಲೋಕ 35ಇತರ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ ತನ್ನ ನಿಯತ ಕರ್ತವ್ಯಗಳನ್ನು ತಪ್ಪಾಗಿ ಆಚರಿಸುವುದು ಉತ್ತಮವಾದುದು. ಸ್ವ…
  36. ಶ್ಲೋಕ 36ಅರ್ಜುನನು ಹೇಳಿದನು "ಕೃಷ್ಣ! ಮನುಷ್ಯನು ಅಪೇಕ್ಷಿಸದಿದ್ದರೂ ಯಾವುದರಿಂದ ಬಲವಂತವಾಗಿ ಪಾಪಗಳನ್ನು ಮಾಡಲು ತೊಡಗುತ್ತಾನೆ?"…
  37. ಶ್ಲೋಕ 37ಭಗವಂತನು ಹೇಳಿದನು "ರಜೋಗುಣದಿಂದ ಹುಟ್ಟಿದ ಕಾಮವು ಕ್ರೋಧವಾಗಿ ಎಲ್ಲವನ್ನೂ ನುಂಗಿ ಹಾಕುವ, ಈ ಜಗತ್ತಿನ ಮಹಾಪಾಪಪೂರ್ಣವಾದ …
  38. ಶ್ಲೋಕ 38ಹೊಗೆಯು ಬೆಂಕಿಯನ್ನು ಆವರಿಸುವಂತೆ, ಧೂಳಿನಿಂದ ಕನ್ನಡಿ ಮುಚ್ಚುವಂತೆ, ಗರ್ಭಕೋಶವು ಭ್ರೂಣವನ್ನು ಮುಚ್ಚುವಂತೆ, ಆ ಕಾಮವು ಇ…
  39. ಶ್ಲೋಕ 39ಕೌಂತೇಯ! ಜೀವಿಯ ಶುದ್ಧ ಪ್ರಜ್ಞೆಯನ್ನು ಅವನ ಶಾಶ್ವತ ಶತ್ರುವಾದ ಕಾಮವು ಆವರಿಸುತ್ತದೆ. ಎಂದಿಗೂ ತೃಪ್ತಿಯಿರದೆ ಅಗ್ನಿಯಂತೆ…
  40. ಶ್ಲೋಕ 40ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಈ ಕಾಮದ ವಾಸಸ್ಥಾನ ಎಂದು ಹೇಳಲಾಗಿದೆ. ಕಾಮವು ಇವೆಲ್ಲವುಗಳಿಂದ ಜ್ಞಾನವನ್ನು ಆವರಿಸ…
  41. ಶ್ಲೋಕ 41ಭರತವಂಶಶ್ರೇಷ್ಠನೇ! ಆದ್ದರಿಂದ ಪ್ರಾರಂಭದಲ್ಲೇ ಇಂದ್ರಿಯಗಳನ್ನು ನಿಯಂತ್ರಿಸಿ ಪಾಪದ ಸಂಕೇತವಾಗಿರುವ, ಜ್ಞಾನ ಮತ್ತು ಆತ್ಮಸ…
  42. ಶ್ಲೋಕ 42ಜಡವಸ್ತುವಿಗಿಂತ ಇಂದ್ರಿಯಗಳು ಶ್ರೇಷ್ಠ, ಮನಸ್ಸು ಇಂದ್ರಿಯಗಳಿಗಿಂತಲೂ ಶ್ರೇಷ್ಠ. ಬುದ್ಧಿಯು ಮನಸ್ಸಿಗಿಂತ ಇನ್ನೂ ಶ್ರೇಷ್ಠ…
  43. ಶ್ಲೋಕ 43ಮಹಾಬಾಹುವೇ! ಹೀಗೆ ಬುದ್ಧಿಗಿಂತ ಶ್ರೇಷ್ಠವಾದುದನ್ನು ತಿಳಿ. ಮನಸ್ಸನ್ನು ಸ್ಥಿರಗೊಳಿಸಿ, ಸಮಾಧಾನದ ಬುದ್ಧಿಯಿಂದ ಕಾಮದ ರೂಪ…

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.