ವಿಭೂತಿ ಯೋಗ

  1. ಶ್ಲೋಕ 1ಭಗವಂತನು ಹೇಳಿದನು "ಮಹಾಬಾಹು! ನನಗೆ ನೀನು ಪ್ರಿಯನಾದ್ದರಿಂದ, ನಿನ್ನ ಒಳಿತಿಗಾಗಿ ಇನ್ನೂ ಉತ್ತಮವಾದ ಉಪದೇಶವನ್ನು ಹೇಳುವೆ…
  2. ಶ್ಲೋಕ 2ದೇವತೆಗಳು, ಮಹರ್ಷಿಗಳು ನನ್ನ ಮೂಲವನ್ನು, ಐಶ್ವರ್ಯವನ್ನು ಅರಿಯರು. ಎಲ್ಲಾ ರೀತಿಯಲ್ಲಿಯೂ ನಾನೇ ಅವರ ಮೂಲವಾಗಿದ್ದೇನೆ…
  3. ಶ್ಲೋಕ 3ಯಾರು ನನ್ನನ್ನು ಜನ್ಮರಹಿತನು, ಆದಿಯಿಲ್ಲದವನು ಮತ್ತು ಲೋಕಗಳ ಪರಮಪ್ರಭು ಎಂದು ತಿಳಿಯುತ್ತಾನೋ ಅವನು ಮಾತ್ರ ಮನುಷ್ಯರಲ್ಲಿ…
  4. ಶ್ಲೋಕ 4ಬುದ್ಧಿ, ಜ್ಞಾನ, ಸಂದೇಹ-ಭ್ರಾಂತಿಗಳಿಂದ ಬಿಡುಗಡೆ, ಕ್ಷಮೆ, ಸತ್ಯ, ಇಂದ್ರಿಯ ಮತ್ತು ಮನಸ್ಸಿನ ನಿಗ್ರಹ, ಸುಖ-ದುಃಖಗಳು, ಹ…
  5. ಶ್ಲೋಕ 5...ಅಹಿಂಸೆ, ಸಮಾನತೆ, ತೃಪ್ತಿ, ತಪಸ್ಸು, ದಾನ, ಕೀರ್ತಿ, ಅಪಕೀರ್ತಿ - ಜೀವಿಗಳ ಈ ಎಲ್ಲಾ ವಿವಿಧ ಸ್ವಭಾವಗಳು ನನ್ನಿಂದ ಸೃ…
  6. ಶ್ಲೋಕ 6ಏಳು ಮಹರ್ಷಿಗಳು ಮತ್ತು ಹಿಂದಿನ ನಾಲ್ಕು ಮನುಗಳು ನನ್ನ ಮನಸ್ಸಿನ ಭಾವದಿಂದ ಹುಟ್ಟಿದರು. ಈ ಲೋಕದಲ್ಲಿರುವ ಜೀವಿಗಳೆಲ್ಲ ಅವ…
  7. ಶ್ಲೋಕ 7ನನ್ನ ಈ ಎಲ್ಲಾ ಐಶ್ವರ್ಯವನ್ನು, ಯೋಗಶಕ್ತಿಯನ್ನು ಯಾರು ತತ್ತ್ವದಿಂದ ತಿಳಿಯುತ್ತಾನೋ ಅವನು ಪರಿಶುದ್ಧ ಭಕ್ತಿಸೇವೆಯಲ್ಲಿ ನ…
  8. ಶ್ಲೋಕ 8ನಾನು ಎಲ್ಲಾ ಉತ್ಪತ್ತಿಯ ಮೂಲನು ಮತ್ತು ನನ್ನಿಂದ ಎಲ್ಲವೂ ವ್ಯಕ್ತವಾಗುತ್ತದೆ ಎಂದು ತಿಳಿದ ವಿದ್ವಾಂಸರು ನನ್ನ ಸೇವೆಯಲ್ಲಿ…
  9. ಶ್ಲೋಕ 9ಪೂರ್ಣಮನಸ್ಸಿನಿಂದ ನನ್ನಲ್ಲೇ ನೆಲೆಸಿ, ಜೀವನವನ್ನು ನನಗೆ ಅರ್ಪಿಸಿದವರಾಗಿ, ಸದಾ ಪರಸ್ಪರರಲ್ಲಿ ನನ್ನ ವಿಚಾರವನ್ನು ಬೋಧಿಸ…
  10. ಶ್ಲೋಕ 10ಪ್ರೇಮ ಭಾವೋದ್ರೇಕದಿಂದ ಸತತವಾಗಿ ಭಕ್ತಿಸೇವೆಯಲ್ಲಿ ನಿರತರಾದ ಅವರಿಗೆ ನನ್ನ ಬಳಿಗೆ ಬರಲು ಬೇಕಾದ ನೈಜ ಬುದ್ಧಿಯನ್ನು ನೀಡು…
  11. ಶ್ಲೋಕ 11ಅವರಿಗೆ ವಿಶೇಷವಾದ ದಯೆಯನ್ನು ತೋರಲು ನಾನು ಅವರ ಹೃದಯಗಳಲ್ಲಿ ನೆಲೆಸಿ, ಜ್ಞಾನದ ದೀಪದಿಂದ ಪ್ರಕಾಶಿಸುತ್ತಾ ಅಜ್ಞಾನದ ಅಂಧಕ…
  12. ಶ್ಲೋಕ 12ಅರ್ಜುನನು ಹೇಳಿದನು "ನೀನು ಪರಮ ಸತ್ಯ, ಪರಂಧಾಮ, ಪವಿತ್ರನು, ಪರಮ ಪುರುಷನು, ನಿತ್ಯನು, ಅಲೌಕಿಕನು, ಆದಿದೇವನು, ಜನ್ಮರಹಿ…
  13. ಶ್ಲೋಕ 13...ನಾರದ, ಅಸಿತ, ದೇವಲ ಮತ್ತು ವ್ಯಾಸ ಮಹರ್ಷಿಗಳು ನಿನ್ನ ಬಗ್ಗೆ ಹೀಗೆ ಹೇಳುತ್ತಾರೆ. ಸ್ವಯಂ ನೀನೇ ಇದನ್ನು ನನಗೆ ವಿವರಿಸ…
  14. ಶ್ಲೋಕ 14ಕೇಶವ! ಯಾವುದನ್ನು ನನಗೆ ಹೇಳುತ್ತಿರುವೆಯೋ ಇದೆಲ್ಲವನ್ನೂ ಸತ್ಯವೆಂದು ಒಪ್ಪಿಕೊಳ್ಳುತ್ತೇನೆ. ದೇವತೆಗಳಾಗಲಿ, ರಾಕ್ಷಸರಾಗಲ…
  15. ಶ್ಲೋಕ 15ಪರಮಪುರುಷನೇ, ಎಲ್ಲದರ ಮೂಲನಾದವನೆ, ಎಲ್ಲಾ ಜೀವಿಗಳ ಪ್ರಭುವೆ, ದೇವಾಧಿದೇವನೆ, ವಿಶ್ವದಪ್ರಭುವೆ, ಖಂಡಿತವಾಗಿಯೂ ನಿನ್ನನ್ನ…
  16. ಶ್ಲೋಕ 16ಯಾವ ದೈವಿಕ ಸಂಪತ್ತುಗಳಿಂದ ನೀನು ಈ ಎಲ್ಲಾ ಲೋಕಗಳನ್ನು ವ್ಯಾಪಿಸಿರುವೆಯೋ ಅದನ್ನು ನನಗೆ ವಿವರವಾಗಿ ಹೇಳು…
  17. ಶ್ಲೋಕ 17ಕೃಷ್ಣ! ನಾನು ಪರಮಯೋಗಿಯಾದ ನಿನ್ನನ್ನು ಸದಾ ಚಿಂತಿಸುವುದು ಹೇಗೆ? ಪರಮಪುರುಷನೇ! ಯಾವ ಯಾವ ರೂಪಗಳಲ್ಲಿ ನಿನ್ನನ್ನು ಸ್ಮರಿ…
  18. ಶ್ಲೋಕ 18ಜನಾರ್ದನ! ನಿನ್ನ ಐಶ್ವರ್ಯಗಳ ಯೋಗಶಕ್ತಿಯನ್ನು ಪುನಃ ವಿವರವಾಗಿ ಹೇಳು. ನನಗೆ ಈ ಅಮೃತಸಮಾನ ವಿಷಯವನ್ನು ಎಷ್ಟು ಕೇಳಿದರೂ ತ…
  19. ಶ್ಲೋಕ 19ಭಗವಂತನು ಹೇಳಿದನು "ಕುರುಶ್ರೇಷ್ಠ! ಆಗಲಿ, ನಿನಗೆ ದಿವ್ಯವಾದ ನನ್ನ ಐಶ್ವರ್ಯಗಳನ್ನು ಕುರಿತು ಹೇಳುವೆನು. ನನ್ನ (ಐಶ್ವರ್ಯ…
  20. ಶ್ಲೋಕ 20ಗುಡಾಕೇಶ! ನಾನು ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿರುವ ಪರಮಾತ್ಮನು. ನಾನು ಜೀವಿಗಳೆಲ್ಲದರ ಮೂಲನೂ, ಮಧ್ಯವೂ ಮತ್ತು ಅಂತ್…
  21. ಶ್ಲೋಕ 21ನಾನು ಆದಿತ್ಯರಲ್ಲಿ ಪರಮ ಪ್ರಭುವು, ಜ್ಯೋತಿಗಳಲ್ಲಿ ಸೂರ್ಯನು, ಮರುತ್ತುಗಳಲ್ಲಿ ಮರೀಚಿಯು ಮತ್ತು ನಕ್ಷತ್ರಗಳಲ್ಲಿ ಚಂದ್ರನ…
  22. ಶ್ಲೋಕ 22ವೇದಗಳಲ್ಲಿ ಸಾಮವೇದ, ಸ್ವರ್ಗಾಧಿಪತಿಗಳಲ್ಲಿ ಇಂದ್ರನು, ಇಂದ್ರಿಯಗಳಲ್ಲಿ ಮನಸ್ಸು ಮತ್ತು ಜೀವಿಗಳಲ್ಲಿ ಚೈತನ್ಯಶಕ್ತಿಯಾಗಿದ…
  23. ಶ್ಲೋಕ 23ರುದ್ರರಲ್ಲಿ ಶಿವ, ಯಕ್ಷರು ಮತ್ತು ರಾಕ್ಷಸರಲ್ಲಿ ಕುಬೇರ, ವಸುಗಳಲ್ಲಿ ಅಗ್ನಿಯು ಮತ್ತು ಪರ್ವತಗಳಲ್ಲಿ ಮೇರು ಶಿಖರವಾಗಿದ್ದ…
  24. ಶ್ಲೋಕ 24ಪಾರ್ಥ! ಪುರೋಹಿತರಲ್ಲಿ ನನ್ನನ್ನು ಪ್ರಧಾನನಾದ ಬೃಹಸ್ಪತಿ ಎಂದು ತಿಳಿದುಕೊ, ಸೇನಾಧಿಪತಿಗಳಲ್ಲಿ ನಾನು ಕಾರ್ತಿಕೇಯನು ಮತ್ತ…
  25. ಶ್ಲೋಕ 25ಮಹರ್ಷಿಗಳಲ್ಲಿ ಭೃಗುವು ನಾನು, ಶಬ್ದಗಳಲ್ಲಿ ಓಂಕಾರನು, ಯಜ್ಞಗಳಲ್ಲಿ ಜಪವು ಮತ್ತು ಸ್ಥಿರವಸ್ತುಗಳಲ್ಲಿ ಹಿಮಾಲಯವಾಗಿದ್ದೇನ…
  26. ಶ್ಲೋಕ 26ಮರಗಳಲ್ಲಿ ಅಶ್ವತ್ಥವೃಕ್ಷವು, ದೇವರ್ಷಿಗಳಲ್ಲಿ ನಾರದನು, ಗಂಧರ್ವರಲ್ಲಿ ಚಿತ್ರರಥನು ಮತ್ತು ಸಿದ್ಧಪುರುಷರಲ್ಲಿ ಕಪಿಲಮುನಿಯ…
  27. ಶ್ಲೋಕ 27ಕುದುರೆಗಳಲ್ಲಿ ನನ್ನನ್ನು, ಅಮೃತಕ್ಕಾಗಿ ಸಾಗರಮಥನವಾದಾಗ ಉದ್ಭವಗೊಂಡ ಉಚ್ಚೈಶ್ರವಸ್ಸು ಎಂದು ತಿಳಿ. ಗಜೇಂದ್ರರಲ್ಲಿ ಐರಾವತ…
  28. ಶ್ಲೋಕ 28ಆಯುಧಗಳಲ್ಲಿ ನಾನು ವಜ್ರಾಯುಧನು, ಗೋವುಗಳಲ್ಲಿ ಕಾಮಧೇನು, ಪ್ರಜೆಗಳ ಉತ್ಪತ್ತಿಗಿರುವ ಕಾರಣಗಳಲ್ಲಿ ನಾನು ಮನ್ಮಥನು ಮತ್ತು …
  29. ಶ್ಲೋಕ 29ನಾನು ಬಹು ಹೆಡೆಗಳ ಸರ್ಪಗಳಲ್ಲಿ ಅನಂತನು, ಜಲಚರಗಳಲ್ಲಿ ವರುಣದೇವನು, ಪಿತೃಗಳಲ್ಲಿ ಅರ್ಯಮನು ಮತ್ತು ಶಾಸನ ನಿಯಂತ್ರಕರಲ್ಲಿ…
  30. ಶ್ಲೋಕ 30ದೈತ್ಯರಲ್ಲಿ ಪ್ರಹ್ಲಾದನು, ಕ್ಷಯಕಾರಕರಲ್ಲಿ ನಾನು ಕಾಲನು, ಪ್ರಾಣಿಗಳಲ್ಲಿ ಸಿಂಹನು ಮತ್ತು ಪಕ್ಷಿಗಳಲ್ಲಿ ಗರುಡನಾಗಿದ್ದೇನ…
  31. ಶ್ಲೋಕ 31ನಾನು ಶುದ್ಧಿ ಮಾಡುವವರಲ್ಲಿ ವಾಯುವು, ಶಸ್ತ್ರಧಾರಿಗಳಲ್ಲಿ ರಾಮನು, ಜಲಚರಗಳಲ್ಲಿ ಮಕರನು ಮತ್ತು ಹರಿಯುವ ನದಿಗಳಲ್ಲಿ ಗಂಗಾ…
  32. ಶ್ಲೋಕ 32ಅರ್ಜುನ! ಎಲ್ಲಾ ಸೃಷ್ಟಿಗಳ ಹುಟ್ಟಿಗೆ, ಇರುವಿಕೆಗೆ ಮತ್ತು ಸಾವಿಗೆ ನಾನೇ ಕಾರಣನು. ನಾನು ಎಲ್ಲಾ ವಿದ್ಯೆಗಳಲ್ಲಿ ಅಧ್ಯಾತ್…
  33. ಶ್ಲೋಕ 33ಅಕ್ಷರಗಳಲ್ಲಿ ಅಕಾರನು, ಸಮಾಸಗಳಲ್ಲಿ ದ್ವಂದ್ವ ಸಮಾಸವು ನಾನಾಗಿದ್ದೇನೆ. ನಾನು ಅವಿನಾಶಿಯಾದ ಕಾಲವು, ಸೃಷ್ಟಿಕರ್ತನು ಮತ್ತ…
  34. ಶ್ಲೋಕ 34ನಾನು ಸರ್ವಭಕ್ಷಕನಾದ ಮೃತ್ಯುವು, ಭವಿಷ್ಯದಲ್ಲಿ ಹುಟ್ಟುವ ಎಲ್ಲದರ ಉತ್ಪತ್ತಿ ತತ್ತ್ವವು, ಸ್ತ್ರೀಯರಲ್ಲಿರುವ ಕೀರ್ತಿ, ಐಶ…
  35. ಶ್ಲೋಕ 35ನಾನು ಸಾಮವೇದದ ಗೀತೆಗಳಲ್ಲಿ ಬೃಹತ್ಸಾಮವು, ಛಂದಸ್ಸುಗಳಲ್ಲಿ ಗಾಯತ್ರಿಯು, ಮಾಸಗಳಲ್ಲಿ ಮಾರ್ಗಶೀರ್ಷವು ಮತ್ತು ಋತುಗಳಲ್ಲಿ …
  36. ಶ್ಲೋಕ 36ನಾನು ವಂಚಕರ ಜೂಜಾಟವು, ತೇಜಸ್ವಿಗಳ ತೇಜಸ್ಸು. ನಾನು ಗೆಲುವು, ಸಾಹಸ, ಬಲಿಷ್ಠರ ಬಲವೂ ಆಗಿದ್ದೇನೆ…
  37. ಶ್ಲೋಕ 37ವೃಷ್ಣಿವಂಶಜರಲ್ಲಿ ವಾಸುದೇವನಾಗಿದ್ದೇನೆ, ಪಾಂಡವರಲ್ಲಿ ಅರ್ಜುನನು, ಮುನಿಗಳಲ್ಲಿ ವ್ಯಾಸನು ಮತ್ತು ಉನ್ನತ ಚಿಂತಕರಲ್ಲಿ ಉಶ…
  38. ಶ್ಲೋಕ 38ನಾನು ಮಟ್ಟ ಹಾಕುವ (ತಡೆಹಿಡಿಯುವ) ಮಾರ್ಗಗಳಲ್ಲಿ ದಂಡನೆ (ಶಿಕ್ಷೆ), ಗೆಲುವನ್ನು ಅಪೇಕ್ಷಿಸುವವರಲ್ಲಿ ನೀತಿಯು, ರಹಸ್ಯ ವಿ…
  39. ಶ್ಲೋಕ 39ಅರ್ಜುನ! ಎಲ್ಲಾ ಸೃಷ್ಟಿಯ ಅಸ್ತಿತ್ವಗಳನ್ನು ಉತ್ಪಾದಿಸುವ ಬೀಜವು ನಾನು. ಸೃಷ್ಟಿಯ ಯಾವುದೇ ಚಲಿಸದ ಮತ್ತು ಚಲಿಸುವ ವಸ್ತುವ…
  40. ಶ್ಲೋಕ 40ಪರಂತಪ! ನನ್ನ ದಿವ್ಯವಾದ ಐಶ್ವರ್ಯಗಳಿಗೆ ಕೊನೆಯಿಲ್ಲ. ಆದರೆ ನನ್ನಿಂದ ಹೇಳಲ್ಪಟ್ಟ ಈ ಎಲ್ಲಾ ಐಶ್ವರ್ಯಗಳೂ ವಿಸ್ತಾರವಾದುದರ…
  41. ಶ್ಲೋಕ 41ಯಾವುದೆಲ್ಲ ಶ್ರೀಮಂತವಾದ, ಸುಂದರವಾದ ಮತ್ತು ಭವ್ಯವಾದ ಸೃಷ್ಟಿಗಳಿವೆಯೋ ಅವೆಲ್ಲವೂ ನನ್ನ ತೇಜಸ್ಸಿನ ಒಂದು ಭಾಗದಿಂದ ಹುಟ್ಟ…
  42. ಶ್ಲೋಕ 42ಅರ್ಜುನ! ಈ ವಿವರವಾದ ಜ್ಞಾನವನ್ನು ತಿಳಿಯುವುದರಿಂದ ನಿನಗೆ (ಪ್ರಯೋಜನ) ಏನು? ನನ್ನ ಒಂದು ಭಾಗದಿಂದ ನಾನು ಸಮಗ್ರ ವಿಶ್ವವನ…

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.