ಜ್ಞಾನಕರ್ಮಸಂನ್ಯಾಸ ಯೋಗ
- ಶ್ಲೋಕ 1ಭಗವಂತನು ಹೇಳಿದನು "ಈ ಅವಿನಾಶಿಯಾದ ಯೋಗ ವಿಜ್ಞಾನವನ್ನು ನಾನು ಸೂರ್ಯನಿಗೆ ಹೇಳಿದೆನು, ಅವನು ಅದನ್ನು ಮಾನವ ಕುಲದ ತಂದೆಯಾ…
- ಶ್ಲೋಕ 2ಪರಂತಪ! ಹೀಗೆ ಈ ವಿಜ್ಞಾನವು ಗುರು-ಶಿಷ್ಯ ಪರಂಪರೆಯಿಂದ ಪ್ರಾಪ್ತವಾಗಿ ರಾಜರ್ಷಿಗಳು ತಿಳಿದುಕೊಂಡರು. ಕಾಲ ಕಳೆದಂತೆ ಜಗತ್ತ…
- ಶ್ಲೋಕ 3ನೀನು ಭಕ್ತನೂ ಸ್ನೇಹಿತನೂ ಆದ್ದರಿಂದ ಈ ಬಹು ಪ್ರಾಚೀನವಾದ ಯೋಗವಿಜ್ಞಾನವು ಇಂದು ನನ್ನಿಂದ ನಿನಗೆ ಹೇಳಲ್ಪಟ್ಟಿತು. ಇದು ಖಂ…
- ಶ್ಲೋಕ 4ಅರ್ಜುನನು ಹೇಳಿದನು "ಸೂರ್ಯದೇವನು ನಿನಗಿಂತ ಮೊದಲು ಜನ್ಮತಾಳಿದವನು. ಪ್ರಾರಂಭದಲ್ಲಿ ನೀನು ಅವನಿಗೆ ಇದನ್ನು ಉಪದೇಶಿಸಿದ್ದ…
- ಶ್ಲೋಕ 5ಭಗವಂತನು ಹೇಳಿದನು "ಶತ್ರುದಮನನೇ! ನನ್ನ ಮತ್ತು ನಿನ್ನ ಅನೇಕ ಜನ್ಮಗಳು ಕಳೆದಿವೆ. ನನಗೆ ಆ ಎಲ್ಲವೂ ನೆನಪಿದೆ, ನಿನಗಿಲ್ಲ"…
- ಶ್ಲೋಕ 6ನಾನು ಜನ್ಮರಹಿತನು, ಎಲ್ಲಾ ಜೀವಿಗಳ ಪರಮಪ್ರಭು, ನನ್ನ ಅಧ್ಯಾತ್ಮಿಕ ಶರೀರವು ನಾಶರಹಿತವಾದದ್ದು. ಆದರೂ ನನ್ನ ಅಂತರಂಗ ಶಕ್ತ…
- ಶ್ಲೋಕ 7ಭರತವಂಶಜನೇ! ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುವುದೋ ಮತ್ತು ಅಧರ್ಮದ ಪ್ರಾಬಲ್ಯ ಹೆಚ್ಚುತ್ತದೋ ಆಗ ನಾನು ಸ್ವಯಂ ಅವತರಿ…
- ಶ್ಲೋಕ 8ಶಿಷ್ಟರನ್ನು ರಕ್ಷಿಸುವುದಕ್ಕಾಗಿ, ದುಷ್ಟರ ನಾಶಕ್ಕಾಗಿ, ಧರ್ಮದ ತತ್ತ್ವಗಳನ್ನು ಪುನಃ ಸ್ಥಾಪಿಸುವುದಕ್ಕಾಗಿ ಯುಗಯುಗಳಲ್ಲೂ…
- ಶ್ಲೋಕ 9ಅರ್ಜುನ! ಯಾರು ಹೀಗೆ ನನ್ನ ಹುಟ್ಟನ್ನು ಮತ್ತು ಕರ್ಮಗಳ ಅಲೌಕಿಕ ಸ್ವರೂಪವನ್ನು ತಿಳಿದಿರುತ್ತಾನೋ ಅವನು ಶರೀರವನ್ನು ತ್ಯಜಿ…
- ಶ್ಲೋಕ 10ಭಯ, ಆಸಕ್ತಿ, ಕೋಪಗಳಿಂದ ಮುಕ್ತರಾಗಿ ಅನೇಕರು ನನ್ನಲ್ಲಿ ಸಂಪೂರ್ಣವಾಗಿ ಆಶ್ರಯಪಡೆದು ಜ್ಞಾನದ ತಪಸ್ಸಿನಿಂದ ಪರಿಶುದ್ಧರಾಗಿ…
- ಶ್ಲೋಕ 11ಯಾರು ಹೇಗೆ ನನ್ನಲ್ಲಿ ಶರಣು ಹೊಂದುವರೋ ಹಾಗೆಯೇ ಅವರಿಗೆ ಪ್ರತಿಫಲ ನೀಡುತ್ತೇನೆ. ಪಾರ್ಥ! ಎಲ್ಲರೂ ಸಕಲ ವಿಧಗಳಲ್ಲಿಯೂ ನನ್…
- ಶ್ಲೋಕ 12ಮಾನವರು ಕಾಮ್ಯಕರ್ಮಗಳ ಸಿದ್ಧಿಯನ್ನು ಅಪೇಕ್ಷಿಸಿ ದೇವತೆಗಳನ್ನು ಯಜ್ಞಾದಿಗಳಿಂದ ಪೂಜಿಸುತ್ತಾರೆ, ಈ ಜಗತ್ತಿನಲ್ಲಿ ಶೀಘ್ರವ…
- ಶ್ಲೋಕ 13ಗುಣಗಳಿಗೆ ಮತ್ತು ಕರ್ಮಗಳಿಗೆ ಅನುಸಾರವಾಗಿ ಮಾನವ ಸಮಾಜದ ನಾಲ್ಕು ವರ್ಣಗಳು ನನ್ನಿಂದ ಸೃಷ್ಟಿಯಾಗಿವೆ. ಅದರ ಸೃಷ್ಟಿಕರ್ತನಾ…
- ಶ್ಲೋಕ 14ಕರ್ಮಗಳಾವುವೂ ನನ್ನನ್ನು ಅಂಟುವುದಿಲ್ಲ, ಕರ್ಮಫಲದಲ್ಲಿ ನನಗೆ ಬಯಕೆಯಿಲ್ಲ. ಹೀಗೆ ನನ್ನನ್ನು ಯಾರು ತಿಳಿಯುತ್ತಾನೋ ಅವನಿಗೂ…
- ಶ್ಲೋಕ 15ಹಿಂದಿನಿಂದಲೂ ಮೋಕ್ಷಪಡೆದವರು ನನ್ನ ದಿವ್ಯಸ್ವಭಾವವನ್ನು ಹೀಗೆ ಅರ್ಥಮಾಡಿಕೊಂಡು ಕರ್ತವ್ಯವನ್ನು ಆಚರಿಸಿದರು, ಆದ್ದರಿಂದ ನ…
- ಶ್ಲೋಕ 16ಯಾವುದು ಕರ್ಮ, ಯಾವುದು ಅಕರ್ಮ ಎನ್ನುವ ವಿಚಾರದಲ್ಲಿ ಬುದ್ಧಿವಂತರೂ ಕೂಡ ದಿಗ್ಭ್ರಮೆಗೊಳ್ಳುತ್ತಾರೆ. ನಿನಗೆ ಆ ಕರ್ಮವನ್ನು…
- ಶ್ಲೋಕ 17ಕರ್ಮದ ನಡೆ ಬಹಳ ಕಷ್ಟಕರವಾದುದು, ಆದ್ದರಿಂದ ಕರ್ಮವು ಯಾವುದು, ಅಕರ್ಮವು ಯಾವುದು ಮತ್ತು ನಿಷಿದ್ಧ ಕರ್ಮ (ವಿಕರ್ಮ) ಯಾವುದ…
- ಶ್ಲೋಕ 18ಕರ್ಮದಲ್ಲಿ ಅಕರ್ಮವನ್ನು, ಅಕರ್ಮದಲ್ಲಿ ಕರ್ಮವನ್ನು ಕಾಣುವವನು ಮನುಷ್ಯರಲ್ಲಿ ಬುದ್ಧಿವಂತನು. ಅವನು ಎಲ್ಲಾ ಕಾರ್ಯಗಳಲ್ಲಿ …
- ಶ್ಲೋಕ 19ಯಾರ ಎಲ್ಲಾ ಕರ್ಮಗಳೂ ಇಂದ್ರಿಯ ತೃಪ್ತಿಯ ಆಸೆಯಿಂದ ಮುಕ್ತವಾಗಿರುತ್ತದೋ ಅವನ ಕರ್ಮದ ಪ್ರತಿಕ್ರಿಯೆಗಳನ್ನು ಪರಿಪೂರ್ಣಜ್ಞಾನ…
- ಶ್ಲೋಕ 20ಕರ್ಮಫಲಗಳ ಮೋಹವನ್ನು ತ್ಯಜಿಸಿ ಸದಾ ತೃಪ್ತನೂ ಸ್ವತಂತ್ರನೂ ಆಗಿ ಅವನು ಎಲ್ಲಾ ಬಗೆಯ ಕರ್ಮಗಳಲ್ಲಿ ನಿರತನಾಗಿದ್ದರೂ ಯಾವ ಫಲ…
- ಶ್ಲೋಕ 21ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಣದಲ್ಲಿಟ್ಟು, ಒಡೆತನದ ಭಾವವನ್ನು ತೊರೆದು, ಶರೀರ ರಕ್ಷಣೆಗೆ ಬೇಕಾದ ಕರ್ಮವನ್ನು ಮಾ…
- ಶ್ಲೋಕ 22ತಾನಾಗಿ ಬಂದ ಲಾಭದಲ್ಲಿ ತೃಪ್ತನು, ದ್ವಂದ್ವ ಭಾವವನ್ನು (ಕೀರ್ತಿ-ಅಪಕೀರ್ತಿ, ಮಾನ-ಅಪಮಾನ...) ಮೀರಿದವನು, ಅಸೂಯೆ ಇಲ್ಲದವ…
- ಶ್ಲೋಕ 23ಪ್ರಕೃತಿಯ ಗುಣಗಳಿಂದ ಮುಕ್ತನಾದವನ, ದಿವ್ಯಜ್ಞಾನದಲ್ಲಿ ಸಂಪೂರ್ಣವಾಗಿ ಸ್ಥಿತನಾದವನ ಕರ್ಮವು ಅಧ್ಯಾತ್ಮದಲ್ಲಿ ಸಮಗ್ರವಾಗಿ …
- ಶ್ಲೋಕ 24ಯಾವ ಯಜ್ಞದಲ್ಲಿ ಅರ್ಪಿಸಲ್ಪಟ್ಟದ್ದೂ, ಅರ್ಪಣೆಯೂ ಮತ್ತು ಹುತಾಗ್ನಿಯೂ ಅಧ್ಯಾತ್ಮವೇ ಆಗಿದ್ದು ಬ್ರಹ್ಮರೂಪಿಯಾದ ಕರ್ತಾರನಿಂ…
- ಶ್ಲೋಕ 25ಕೆಲ ಯೋಗಿಗಳು ಬೇರೆ ಬೇರೆ ಯಜ್ಞಾರ್ಪಣೆಗಳಿಂದ ದೇವತೆಗಳನ್ನು ಸಮಂಜಸವಾಗಿ ಆರಾಧಿಸುತ್ತಾರೆ. ಇನ್ನು ಕೆಲವರು ಪರಮಸತ್ಯದ ಅಗ್…
- ಶ್ಲೋಕ 26ಕೆಲವರು ಶ್ರವಣ ಪ್ರಕ್ರಿಯೆಯಂತಹ ಇಂದ್ರಿಯಗಳನ್ನು ಮನಸ್ಸಿನ ಸಂಯಮದ ಅಗ್ನಿಯಲ್ಲಿ ಅರ್ಪಿಸುತ್ತಾರೆ. ಇನ್ನು ಕೆಲವರು ಶಬ್ದ ಮ…
- ಶ್ಲೋಕ 27ಕೆಲವರು ಪ್ರಾಣವಾಯುವಿನ ಮತ್ತು ಇಂದ್ರಿಯ ಕ್ರಿಯೆಗಳನ್ನು ನಿಯಂತ್ರಿಸಿ ಆತ್ಮಸಾಕ್ಷಾತ್ಕಾರವನ್ನು ಸಾಧಿಸಲು ಈ ಕ್ರಿಯೆಗಳನ್ನ…
- ಶ್ಲೋಕ 28ಹೀಗೆ ಕೆಲವರು ಕಟ್ಟುನಿಟ್ಟಿನ ವ್ರತವನ್ನು ಮಾಡಿ, ಕೆಲವರು ತಮ್ಮ ಸ್ವತ್ತನ್ನು ತ್ಯಜಿಸಿ, ಕೆಲವರು ತಪಸ್ಸನ್ನು ಮಾಡಿ, ಕೆಲವ…
- ಶ್ಲೋಕ 29ಇನ್ನೂ ಕೆಲವರು ಪ್ರಾಣಾಯಾಮ ಪ್ರಕ್ರಿಯೆಯನ್ನು ಅನುಸರಿಸಿ ಹೊರಹೋಗುವ ವಾಯುಗತಿಯನ್ನು ಒಳಬರುವ ವಾಯುಗತಿಗೆ ಮತ್ತು ಒಳಬರುವ ವ…
- ಶ್ಲೋಕ 30ಇತರರು ಆಹಾರವನ್ನು ನಿಯಂತ್ರಿಸಿ ಹೊರಹೋಗುವ ಉಸಿರನ್ನು ಹೊರಹೋಗುವ ಉಸಿರಿನಲ್ಲೇ ಯಜ್ಞವಾಗಿ ಅರ್ಪಿಸುತ್ತಾರೆ. ಈ ಎಲ್ಲಾ ಯಜ್…
- ಶ್ಲೋಕ 31ಯಜ್ಞಫಲದ ಅಮೃತವನ್ನು ಸವಿದು ಪರಮ ಶಾಶ್ವತ ವಾತಾವರಣವನ್ನು ಸೇರುತ್ತಾರೆ, ಕುರುವಂಶಶ್ರೇಷ್ಠನೇ! ಯಜ್ಞಗಳನ್ನು ಮಾಡದವನಿಗೆ ಈ…
- ಶ್ಲೋಕ 32ಹೀಗೆ ವಿವಿಧ ಬಗೆಯ ಯಜ್ಞಗಳು ವೇದಗಳ ಮೂಲಕ ಬಂದರೂ ಕರ್ಮದಿಂದಲೇ ಹುಟ್ಟುವಂತದ್ದು. ಇದನ್ನು ನೀನು ತಿಳಿದುಕೊಂಡರೆ ಬಿಡುಗಡೆಯ…
- ಶ್ಲೋಕ 33ಪರಂತಪ! ದ್ರವ್ಯಮಯ ಯಜ್ಞ ಮಾಡುವುದಕ್ಕಿಂತ ಜ್ಞಾನಯಜ್ಞವು ಉತ್ತಮವಾದರೂ, ಪಾರ್ಥ! ಎಲ್ಲ ಯಜ್ಞ ಕರ್ಮವೂ ದಿವ್ಯಜ್ಞಾನದಲ್ಲಿ ಕ…
- ಶ್ಲೋಕ 34ಗುರುಗಳ ಬಳಿಗೆ ಹೋಗಿ ಅದನ್ನು (ಯಜ್ಞ ಜ್ಞಾನವನ್ನು) ತಿಳಿಯಲು ಪ್ರಯತ್ನಿಸು. ವಿನಯವಾಗಿ ಪ್ರಶ್ನಿಸು ಮತ್ತು ಸೇವೆ ಮಾಡು. ಸ…
- ಶ್ಲೋಕ 35ಪಾಂಡುಪುತ್ರನೇ! ಯಾವುದನ್ನು ತಿಳಿದು ಮತ್ತೆ ಇಂತಹ ಭ್ರಾಂತಿಗೆ ಸಿಲುಕುವುದಿಲ್ಲವೋ, ಯಾವ ಜ್ಞಾನವು ಲಭಿಸಿದಾಗ ಎಲ್ಲಾ ಜೀವಿ…
- ಶ್ಲೋಕ 36ಎಲ್ಲಾ ಪಾಪಿಗಳಲ್ಲಿ ಮಹಾಪಾಪಿಯಾದರೂ ದಿವ್ಯಜ್ಞಾನದ ದೋಣಿಯಲ್ಲಿ ದುಃಖಸಾಗರವನ್ನು ಸಂಪೂರ್ಣವಾಗಿ ದಾಟಬಲ್ಲೆ…
- ಶ್ಲೋಕ 37ಅರ್ಜುನ! ಉರಿಯುವ ಬೆಂಕಿಯು ಕಟ್ಟಿಗೆಯನ್ನು ಹೇಗೆ ಬೂದಿಯಾಗಿ ಮಾಡುತ್ತದೋ ಹಾಗೆಯೇ ಜ್ಞಾನವೆಂಬ ಅಗ್ನಿಯು ಎಲ್ಲಾ ಕರ್ಮಗಳ ಪ್…
- ಶ್ಲೋಕ 38ಈ ಜಗತ್ತಿನಲ್ಲಿ ಅಧ್ಯಾತ್ಮಜ್ಞಾನಕ್ಕೆ ಸಮಾನವಾದದ್ದು ಯಾವುದೂ ಇಲ್ಲ. ಅದನ್ನು ಯೋಗದ ಆಚರಣೆಯಲ್ಲಿ ಸಿದ್ಧನಾದವನು ಕಾಲಕ್ರಮದ…
- ಶ್ಲೋಕ 39ನಿಯಂತ್ರಿತ ಇಂದ್ರಿಯಗಳಿರುವ ಶ್ರದ್ಧಾವಂತನು ದಿವ್ಯ ಜ್ಞಾನದಲ್ಲೇ ಆಸಕ್ತನಾದವನು ಅದನ್ನು ಹೊಂದಿ ಶೀಘ್ರವಾಗಿ ಅಧ್ಯಾತ್ಮಿಕ …
- ಶ್ಲೋಕ 40ಮೂಢರು, ಶ್ರದ್ಧೆ ಇಲ್ಲದವರು ಮತ್ತು ಧರ್ಮಗ್ರಂಥಗಳಲ್ಲಿ ಸಂಶಯಪಡುವವರು ಪತನ ಹೊಂದುವರು. ಸಂದೇಹವಿರುವವರಿಗೆ ಈ ಲೋಕದಲ್ಲಿಯೂ…
- ಶ್ಲೋಕ 41ಧನಂಜಯ! ಕರ್ಮಫಲಗಳನ್ನು ತ್ಯಜಿಸಿ ವಿರಕ್ತನಾದವನನ್ನು ಮತ್ತು ಜ್ಞಾನದಿಂದ ಸಂಶಯಗಳನ್ನು ನಾಶ ಮಾಡಿ ಆತ್ಮಸ್ಥಿತನಾದವನನ್ನು ಕ…
- ಶ್ಲೋಕ 42ಭರತವಂಶಜನೇ! ಆದ್ದರಿಂದ ನಿನ್ನ ಹೃದಯದಲ್ಲಿ ಅಜ್ಞಾನದಿಂದ ಹುಟ್ಟಿದ ಸಂಶಯಗಳನ್ನು ಜ್ಞಾನದ ಆಯುಧದಿಂದ ಕತ್ತರಿಸಿ, ಯೋಗದಲ್ಲಿ…
Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.