ಜ್ಞಾನವಿಜ್ಞಾನ ಯೋಗ

  1. ಶ್ಲೋಕ 1ಭಗವಂತನು ಹೇಳಿದನು "ಪಾರ್ಥ! ನನ್ನಲ್ಲಿ ಆಸಕ್ತ ಮನಸ್ಸಿನವನಾಗಿ ನನ್ನ ಪ್ರಜ್ಞೆಯಲ್ಲಿ ಯೋಗವನ್ನು ಅಭ್ಯಸಿಸಿದರೆ ಸಂಶಯವಿಲ್ಲ…
  2. ಶ್ಲೋಕ 2ಈಗ ನಾನು ನಿನಗೆ ಇಂದ್ರಿಯಗೋಚರವಾದ ಜ್ಞಾನವನ್ನೂ ಅಧ್ಯಾತ್ಮಿಕ ಜ್ಞಾನವನ್ನೂ ಪೂರ್ಣವಾಗಿ ವಿವರಿಸುತ್ತೇನೆ. ಅದನ್ನು ತಿಳಿದು…
  3. ಶ್ಲೋಕ 3ಸಾವಿರ ಮನುಷ್ಯರಲ್ಲಿ ಯಾರೋ ಒಬ್ಬನು ಪರಿಪೂರ್ಣತೆಗೆ ಪ್ರಯತ್ನಿಸುತ್ತಾನೆ. ಹಾಗೆ ಪರಿಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸಿ…
  4. ಶ್ಲೋಕ 4ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ ಇವೆಲ್ಲವೂ ನನ್ನ ಎಂಟು ಪ್ರತ್ಯೇಕವಾದ ಶಕ್ತಿಗಳಾಗಿ…
  5. ಶ್ಲೋಕ 5ಮಹಾಬಾಹು! ಇವುಗಳಲ್ಲದೆ ನನ್ನ ಇನ್ನೊಂದು ಶ್ರೇಷ್ಠವಾದ ಶಕ್ತಿಯೊಂದಿದ್ದು ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸು. ಅದು ಜೀವ…
  6. ಶ್ಲೋಕ 6ಸೃಷ್ಟಿಯಾದ ಎಲ್ಲಾ ಜೀವಿಗಳಿಗೂ ಈ ಎರಡು ಪ್ರಕೃತಿಗಳೇ ಮೂಲವು. ಇವೆಲ್ಲವನ್ನೊಳಗೊಂಡ ಪ್ರಪಂಚದ ಮೂಲವೂ ಅಂತ್ಯವೂ ನಾನು ಎಂದು …
  7. ಶ್ಲೋಕ 7ಧನಂಜಯ! ನನಗಿಂತ ಶ್ರೇಷ್ಠವಾದ ಸತ್ಯವಿಲ್ಲ. ಮಣಿಗಳನ್ನು ದಾರದಲ್ಲಿ ಪೋಣಿಸಿದ ಹಾಗೆ ನನ್ನನ್ನೇ ಎಲ್ಲವೂ ಅವಲಂಬಿಸಿದೆ…
  8. ಶ್ಲೋಕ 8ಕೌಂತೇಯ! ನಾನು ನೀರಿನಲ್ಲಿ ರುಚಿಯೂ, ಸೂರ್ಯಚಂದ್ರರಲ್ಲಿ ಬೆಳಕೂ, ವೇದಗಳಲ್ಲಿ ಓಂಕಾರರೂಪವೂ, ಆಕಾಶದಲ್ಲಿ ಶಬ್ದವೂ, ಮಾನವರಲ…
  9. ಶ್ಲೋಕ 9ಭೂಮಿಯಲ್ಲಿ ಮೂಲವಾದ ಸುವಾಸನೆಯೂ, ಅಗ್ನಿಯಲ್ಲಿ ತೇಜಸ್ಸೂ, ಎಲ್ಲಾ ಜೀವಿಗಳಲ್ಲಿ ಜೀವವೂ, ಎಲ್ಲಾ ತಪಸ್ವಿಗಳ ತಪಸ್ಸೂ ಕೂಡ ಆಗ…
  10. ಶ್ಲೋಕ 10ಪಾರ್ಥ! ಎಲ್ಲಾ ಜೀವಿಗಳ ಮೂಲ ಬೀಜವೂ, ಬುದ್ಧಿವಂತರ ಬುದ್ಧಿಯೂ ಮತ್ತು ಬಲಿಷ್ಠರ ಶೌರ್ಯವೂ ನಾನೇ ಆಗಿದ್ದೇನೆ ಎಂದು ತಿಳಿದುಕ…
  11. ಶ್ಲೋಕ 11ಭರತಶ್ರೇಷ್ಠನೇ! ನಾನು ಬಲಶಾಲಿಗಳ ರಾಗಕಾಮಗಳಿಲ್ಲದ ಬಲವೂ, ಧರ್ಮವಿರೋಧವಲ್ಲದ ಕಾಮವೂ ಆಗಿದ್ದೇನೆ…
  12. ಶ್ಲೋಕ 12ಸಾತ್ವಿಕ (ಶುದ್ಧ), ರಾಜಸ (ಕ್ರಿಯಾಶೀಲ), ತಾಮಸ(ಆಲಸ) ಗುಣಗಳು ನನ್ನಿಂದಾದವು. ನಾನು ಅವುಗಳಲ್ಲಿ ಇಲ್ಲವಾದರೂ ಅವು ನನ್ನಲ್…
  13. ಶ್ಲೋಕ 13ಈ ಮೂರು ಗುಣಗಳಿಂದ ಕೂಡಿದ ಜಗತ್ತು ನನ್ನನ್ನು ತಿಳಿಯದೆ ಭ್ರಾಂತವಾಗಿದೆ. ನಾನು ಇವೆಲ್ಲವುಗಳಿಗಿಂತ ಪರಮೋನ್ನತವಾದವನು ಮತ್ತ…
  14. ಶ್ಲೋಕ 14ಭೌತಿಕ ಪ್ರಕೃತಿಯ ತ್ರಿಗುಣಗಳಿಂದಾದ ನನ್ನ ಈ ಶಕ್ತಿಯನ್ನು ಮೀರಲು ಕಷ್ಟಕರ. ಯಾರು ನನಗೆ ಶರಣಾಗತರಾಗುತ್ತಾರೋ ಅವರು ಈ ಮಾಯಾ…
  15. ಶ್ಲೋಕ 15ಮೂಢರು, ದುಷ್ಟರು, ಮಾನವರಲ್ಲಿ ನೀಚರು, ಜ್ಞಾನನಷ್ಟವಾದವರು, ರಾಕ್ಷಸ ಸ್ವಭಾವದವರು ನನಗೆ ಶರಣಾಗುವುದಿಲ್ಲ…
  16. ಶ್ಲೋಕ 16ಭರತವಂಶಶ್ರೇಷ್ಠನೇ! ನಾಲ್ಕು ವಿಧದ ಪುಣ್ಯವಂತರು ನನ್ನನ್ನು ಭಜಿಸುವರು. ದುಃಖಿಗಳು, ವಿಚಾರಶೀಲರು, ಭೌತಿಕ ಲಾಭದ ಆಸಕ್ತರು …
  17. ಶ್ಲೋಕ 17ಅವರಲ್ಲಿ ಪೂರ್ಣಜ್ಞಾನವುಳ್ಳ ಭಕ್ತಿಸೇವೆಯಲ್ಲಿ ನಿರತನಾದವನು ವಿಶಿಷ್ಟನಾಗಿರುವನು. ಅವನಿಗೆ ನಾನು ಬಹಳ ಪ್ರಿಯನು ಮತ್ತು ನನ…
  18. ಶ್ಲೋಕ 18ಇವರೆಲ್ಲರೂ ಖಂಡಿತವಾಗಿಯೂ ಉದಾರ ಹೃದಯಿಗಳು ಆದರೆ ನನ್ನಲ್ಲೇ ನೆಲೆಸಿ ಭಕ್ತಿಯಲ್ಲಿ ನಿರತನಾದವನನ್ನು ನನ್ನಂತೆಯೇ ಎಂದು ಭಾವ…
  19. ಶ್ಲೋಕ 19ಅನೇಕ ಜನನ ಮರಣಗಳ ನಂತರ ವಾಸುದೇವನೇ ಎಲ್ಲೆಡೆ ತುಂಬಿದ ಪೂರ್ಣಜ್ಞಾನವೆಂದರಿತು ನನಗೆ ಶರಣಾಗುತ್ತಾನೆ. ಅಂತಹ ಮಹಾತ್ಮನು ತುಂ…
  20. ಶ್ಲೋಕ 20ಐಹಿಕ ಆಸೆಗಳಿಂದ ಆವೃತವಾದ ಮನಸ್ಸಿನವರು ವಿವಿಧ ದೇವತೆಗಳಿಗೆ ಶರಣಾಗಿ ತಮ್ಮದೇ ಆದ ಸ್ವಭಾವಗಳಿಗೆ ಅನುಗುಣವಾಗಿ ನಿಯಮಗಳನ್ನು…
  21. ಶ್ಲೋಕ 21ಯಾರು ಯಾರು ಯಾವ ಯಾವ ದೇವತಾರೂಪವನ್ನು ಶ್ರದ್ಧೆಯಿಂದ ಪೂಜಿಸಲು ಅಪೇಕ್ಷಿಸುತ್ತಾರೋ, ಅವರವರಿಗೆ ಆ ದೇವತಾನುಸಾರ ಶ್ರದ್ಧೆಯನ…
  22. ಶ್ಲೋಕ 22ಅಂತಹ ಪ್ರೇರಣೆಯನ್ನು ಪಡೆದು ಆ ನಿರ್ದಿಷ್ಟ ದೇವತೆಯನ್ನು ಪೂಜಿಸಿ ಅದರಿಂದ ಅವನ ಇಷ್ಟಾರ್ಥಗಳನ್ನು ಪಡೆಯಲು ಪ್ರಯತ್ನಿಸುತ್ತ…
  23. ಶ್ಲೋಕ 23ಅಲ್ಪಬುದ್ಧಿಯವರು ದೇವತೆಗಳನ್ನು ಪೂಜಿಸಿ ಅಲ್ಪಕಾಲದ ಫಲವನ್ನು ಪಡೆದು ದೇವತೆಗಳ ಲೋಕಕ್ಕೆ ಹೋಗುವರು. ಆದರೆ ನನ್ನ ಭಕ್ತರು ನ…
  24. ಶ್ಲೋಕ 24ನನ್ನನ್ನು ಪರಿಪೂರ್ಣವಾಗಿ ತಿಳಿಯದ ಬುದ್ಧಿಹೀನರು ನನ್ನ ಅವಿನಾಶೀ ಸ್ವಭಾವವನ್ನು ಮತ್ತು ಪರಮೋನ್ನತ ಸ್ವರೂಪವನ್ನು ಅರಿಯದೆ …
  25. ಶ್ಲೋಕ 25ಯೋಗಮಾಯೆಯಿಂದ ಆವೃತನಾದ ನಾನು ಮೂಢರಿಗೆ ವ್ಯಕ್ತನಾಗುವುದಿಲ್ಲ. ಆದ್ದರಿಂದ ನಾನು ಜನನವಿಲ್ಲದವನು, ಬದಲಾವಣೆ ಹೊಂದದವನೆಂದು …
  26. ಶ್ಲೋಕ 26ಅರ್ಜುನ! ನಾನು ಸಂಪೂರ್ಣವಾಗಿ ಗತಿಸಿದ, ಈಗಿನ ಮತ್ತು ಮುಂದಿನ ಆಗುಹೋಗುಗಳನ್ನು, ಎಲ್ಲಾ ಜೀವಿಗಳನ್ನೂ ಬಲ್ಲೆ. ಆದರೆ ನನ್ನನ…
  27. ಶ್ಲೋಕ 27ಭರತವಂಶಜನೇ! ಪರಂತಪ! ಆಸೆ ದ್ವೇಷಗಳ ದ್ವಂದ್ವಗಳಿಂದ ಹುಟ್ಟಿದ ಎಲ್ಲಾ ಜೀವಿಗಳೂ ಜನಿಸುವಾಗ ಭ್ರಾಂತಿಯನ್ನು ಹೊಂದುವರು…
  28. ಶ್ಲೋಕ 28ಆದರೆ ಯಾರ ಹಿಂದಿನ ಮತ್ತು ಈ ಜನ್ಮದ ಪಾಪಗಳು ಕೊನೆಗೊಂಡು ಪುಣ್ಯಕರ್ಮಗಳನ್ನು ಮಾಡುವರೋ ಅವರು ಈ ಭ್ರಾಂತಿಯ ದ್ವಂದ್ವಗಳಿಂದ …
  29. ಶ್ಲೋಕ 29ಯಾರು ಮುಪ್ಪು ಮರಣಗಳಿಂದ ಬಿಡುಗಡೆಗಾಗಿ ನನ್ನನ್ನು ಆಶ್ರಯಿಸಿ ಪ್ರಯತ್ನಿಸುತ್ತಾರೋ ಅವರು ಪರಬ್ರಹ್ಮನನ್ನು ತಿಳಿಯುವರು. ಅವ…
  30. ಶ್ಲೋಕ 30ಯಾರು ನನ್ನನ್ನು ಸಕಲ ದೇವತೆಗಳ, ಸಕಲ ಯಜ್ಞಗಳ ಸಕಲ ಭೌತಿಕ ತತ್ತ್ವಗಳ ಅಧಿಪತಿಯೆಂದು ತಿಳಿಯುವರೋ, ಅಂತ್ಯಕಾಲದಲ್ಲಿಯೂ ಕೂಡ …

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.