ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗ
- ಶ್ಲೋಕ 1ಭಗವಂತನು ಹೇಳಿದನು "ಕೌಂತೇಯ! ಈ ದೇಹವನ್ನು ಕ್ಷೇತ್ರವೆಂದು ಕರೆಯಲಾಗಿದೆ, ಇದನ್ನು ಯಾರು ತಿಳಿಯುತ್ತಾನೋ ಅವನನ್ನು ಕ್ಷೇತ್…
- ಶ್ಲೋಕ 2ಭರತವಂಶ ಶ್ರೇಷ್ಠನೇ! ಎಲ್ಲಾ ಕ್ಷೇತ್ರಗಳ ಕ್ಷೇತ್ರಜ್ಞನು ನಾನೇ ಎಂದು ತಿಳಿ. ಈ ದೇಹವನ್ನು ಮತ್ತು ಕ್ಷೇತ್ರಜ್ಞನನ್ನು ತಿಳಿ…
- ಶ್ಲೋಕ 3ಆ ಕ್ಷೇತ್ರವು ಯಾವುದು ಮತ್ತು ಎಂತಹುದು, ಇದರಲ್ಲಾಗುವ ಬದಲಾವಣೆಗಳು ಏನು, ಯಾವುದರಿಂದ ಇದು ಅಸ್ತಿತ್ವಕ್ಕೆ ಬಂದಿತು? ಯಾರು…
- ಶ್ಲೋಕ 4(ಈ ತತ್ತ್ವವನ್ನು) ಋಷಿಗಳು ಹಲವಾರು ವಿಧವಾದ ವೇದಮಂತ್ರಗಳಲ್ಲಿ, ನಾನಾ ಬಗೆಯ ಬ್ರಹ್ಮಸೂತ್ರಗಳಿಂದ ಕಾರಣ-ಪರಿಣಾಮಗಳ ತರ್ಕದೊ…
- ಶ್ಲೋಕ 5ಅವ್ಯಕ್ತವಾದ ಪಂಚಮಹಾಭೂತಗಳು, ಅಹಂಕಾರ ಮತ್ತು ಬುದ್ಧಿ, ಮನಸ್ಸು ಮತ್ತು (ವ್ಯಕ್ತವಾಗುವ) ಹತ್ತು ಇಂದ್ರಿಯಗಳು, ಐದು ಇಂದ್ರ…
- ಶ್ಲೋಕ 6...ಆಸೆ, ದ್ವೇಷ, ಸುಖ, ದುಃಖ, (ದೇಹ ಇಂದ್ರಿಯಗಳ) ಸಮಷ್ಟಿ, ಚೇತನ, ಧೈರ್ಯ - ಇವೆಲ್ಲವೂ ಕ್ಷೇತ್ರವನ್ನು ಅದರ ಬದಲಾಗುವ ಭಾ…
- ಶ್ಲೋಕ 7ನಮ್ರತೆ, ಗರ್ವವಿಲ್ಲದಿರುವುದು, ಅಹಿಂಸೆ, ಸಹನೆ, ಸರಳತೆ, ಆಚಾರ್ಯರ ಸೇವೆ, ಶುಚಿತ್ವ, ಸ್ಥೈರ್ಯ, ಆತ್ಮಸಂಯಮ,...…
- ಶ್ಲೋಕ 8...ಇಂದ್ರಿಯ ವಿಷಯಗಳಲ್ಲಿ ಆಸಕ್ತಿಯಿಲ್ಲದಿರುವುದು, ನಿರಹಂಕಾರ, ಹುಟ್ಟು-ಸಾವು-ಮುಪ್ಪು-ರೋಗ-ದುಃಖ-ದೋಷಗಳ ವಿಮರ್ಶೆ ಮಾಡುವ…
- ಶ್ಲೋಕ 9...ಅನಾಸಕ್ತನು, ಪುತ್ರ, ಪತ್ನಿ, ಮನೆ ಮುಂತಾದವುಗಳಲ್ಲಿ ಮೋಹವಿಲ್ಲದಿರುವುದು, ನಿರಂತರವಾಗಿ ಇಷ್ಟ-ಅನಿಷ್ಟಗಳ ಪ್ರಾಪ್ತಿಯಲ…
- ಶ್ಲೋಕ 10...ಯೋಗಾಭ್ಯಾಸದಿಂದ ನನ್ನಲ್ಲಿ ಸ್ಥಿರವಾದ, ಲೋಪವಿಲ್ಲದ ಭಕ್ತಿಯು, ಏಕಾಂತ ಸ್ಥಳಗಳ ಹಂಬಲ, ಜನಸಮುದಾಯದಲ್ಲಿ ಅನಾಸಕ್ತಿ...…
- ಶ್ಲೋಕ 11...ಆತ್ಮದ ಜ್ಞಾನದಲ್ಲಿ ನಿರಂತರವಾಗಿರುವುದು, ತತ್ತ್ವಜ್ಞಾನದಿಂದ ಪರಮಾತ್ಮನ ಅನ್ವೇಷಣೆ (ಸಾಕ್ಷಾತ್ಕಾರ) - ಈ ಎಲ್ಲವನ್ನೂ …
- ಶ್ಲೋಕ 12ಯಾವುದು ತಿಳಿಯಬೇಕಾದುದೋ, ಯಾವುದನ್ನು ತಿಳಿದು ಅಮೃತವನ್ನು ಆಸ್ವಾದಿಸುವೆಯೋ ಅದನ್ನು ವಿವರಿಸುತ್ತೇನೆ. ಆದಿಯಿಲ್ಲದ ಪರಬ್ರ…
- ಶ್ಲೋಕ 13ಎಲ್ಲೆಲ್ಲೂ ಕೈಗಳು, ಕಾಲುಗಳು, ಕಣ್ಣುಗಳು, ತಲೆಗಳು ಮುಖಗಳು ಮತ್ತು ಕಿವಿಗಳಿರುವ ಅವನು ಲೋಕದಲ್ಲಿ ಎಲ್ಲವನ್ನೂ ಆವರಿಸಿದ್ದ…
- ಶ್ಲೋಕ 14ಎಲ್ಲಾ ಇಂದ್ರಿಯಗಳ ಮೂಲ ಆಧಾರನು, ಆದರೂ ಇಂದ್ರಿಯರಹಿತನು, ಎಲ್ಲಾ ಜೀವಿಗಳ ಪಾಲಕನು ಆದರೂ ಅನಾಸಕ್ತನು, ಭೌತಿಕ ಗುಣಗಳ ಪ್ರಭ…
- ಶ್ಲೋಕ 15ಎಲ್ಲಾ ಚಲಿಸದ ಮತ್ತು ಚಲಿಸುವ ಜೀವಿಗಳ ಒಳಗೂ ಹೊರಗೂ ಇದ್ದಾನೆ. ಸೂಕ್ಷ್ಮವಾಗಿರುವ ಕಾರಣದಿಂದ ಇಂದ್ರಿಯಗಳಿಗೆ ಗೋಚರವಾಗದವನು…
- ಶ್ಲೋಕ 16ವಿಭಜಿತನಾಗದವನು, ಆದರೂ ಎಲ್ಲಾ ಜೀವಿಗಳಲ್ಲಿ ವಿಭಜಿತನಂತೆ ನೆಲೆಸಿರುವನು. ಎಲ್ಲಾ ಜೀವಿಗಳ ಪಾಲಕನಾದರೂ ಹಂತಕನೂ ಅವನೇ, ವೃದ…
- ಶ್ಲೋಕ 17ಎಲ್ಲಾ ಪ್ರಕಾಶಮಾನ ವಸ್ತುಗಳ ಬೆಳಕಿನ ಮೂಲನು, ಅಂಧಕಾರವನ್ನು ಮೀರಿದವನು ಎಂದು ಹೇಳಲಾಗಿದೆ. ಅವನು ಜ್ಞಾನವು, ತಿಳಿಯಬೇಕಾದವ…
- ಶ್ಲೋಕ 18ಹೀಗೆ ಕ್ಷೇತ್ರ, ಜ್ಞಾನ ಮತ್ತು ತಿಳಿಯಬೇಕಾದವನ ಬಗ್ಗೆ ಸಂಕ್ಷೇಪವಾಗಿ ಹೇಳಿರುವೆ. ನನ್ನ ಭಕ್ತನು ಇದನ್ನೆಲ್ಲಾ ತತ್ತ್ವದಿಂದ…
- ಶ್ಲೋಕ 19ಪ್ರಕೃತಿ ಮತ್ತು ಪುರುಷ - ಈ ಎರಡೂ ಆದಿಯಿಲ್ಲದ್ದು ಎಂದು ತಿಳಿ. ಗುಣಗಳು, ಪರಿವರ್ತನೆಗಳು (ಆಸೆ-ದ್ವೇಷದಂತಹ ವಿಕಾರಗಳು), …
- ಶ್ಲೋಕ 20ಎಲ್ಲಾ ಕಾರಣಗಳು (ಚರ್ಮ, ಕಣ್ಣು,..) ಮತ್ತು ಪರಿಣಾಮಗಳು (ಸ್ಪರ್ಶ, ರೂಪ,..) ಪ್ರಕೃತಿಯಿಂದಾದರೆ, ಸುಖ-ದುಃಖಗಳನ್ನು ಅನುಭ…
- ಶ್ಲೋಕ 21ಜೀವಾತ್ಮನು (ಪುರುಷನು) ಪ್ರಕೃತಿಯಲ್ಲಿ ನೆಲೆಸಿ ಪ್ರಕೃತಿಯಿಂದ ಉತ್ಪನ್ನವಾದ ಗುಣಗಳನ್ನು ಅನುಭೋಗಿಸುತ್ತಾನೆ. ಪುರುಷನು ಈ …
- ಶ್ಲೋಕ 22ಮೇಲ್ವಿಚಾರಕನೂ, ಅನುಮತಿ ನೀಡುವವನೂ, ಒಡೆಯನೂ, ಪರಮ ಭೋಕ್ತಾರನೂ ಮತ್ತು ಪರಮ ಪ್ರಭುವೂ ಆದ ಪರಮಾತ್ಮನೇ ಈ ಶರೀರದಲ್ಲಿರುವ ಪ…
- ಶ್ಲೋಕ 23ಯಾರು ಹೀಗೆ ಪುರುಷನನ್ನು ಮತ್ತು ಗುಣಗಳಿಂದ ಕೂಡಿದ ಪ್ರಕೃತಿಯನ್ನು (ತತ್ತ್ವದಿಂದ) ತಿಳಿಯುತ್ತಾನೋ ಅವನ ವರ್ತಮಾನ ಸ್ಥಿತಿ …
- ಶ್ಲೋಕ 24ಕೆಲವರು ಧ್ಯಾನದಿಂದ, ಉಳಿದವರು ಮನಸ್ಸಿನಿಂದ, ಇತರರು ತತ್ತ್ವಶಾಸ್ತ್ರದ ಚರ್ಚೆಯಿಂದ, ಯೋಗ ಪದ್ಧತಿಯಿಂದ, ಫಲಾಪೇಕ್ಷೆಯಿಲ್ಲ…
- ಶ್ಲೋಕ 25ಇತರರು ಅಧ್ಯಾತ್ಮ ಜ್ಞಾನವಿಲ್ಲದೆ, ಬೇರೆಯವರಿಂದ ವಿಷಯಗಳನ್ನು ಕೇಳಿ, ಆರಾಧಿಸಲು ಆರಂಭಿಸುತ್ತಾರೆ. ಹೀಗೆ ಮನವಿಟ್ಟು ಕೇಳಿದ…
- ಶ್ಲೋಕ 26ಭರತವಂಶ ಶ್ರೇಷ್ಠನೇ! ಯಾವುದು ಅಸ್ತಿತ್ವಕ್ಕೆ ಬರುತ್ತದೋ, ಚಲಿಸುವುದೋ, ಅಚಲವಾದುದೋ, ಅದು ಕ್ಷೇತ್ರ ಮತ್ತು ಕ್ಷೇತ್ರಜ್ಞರ …
- ಶ್ಲೋಕ 27ಯಾರು ಎಲ್ಲಾ ಜೀವಿಗಳಲ್ಲಿ ವಾಸಿಸುತ್ತಿರುವ ಪರಮಾತ್ಮನನ್ನು ಮತ್ತು ವಿನಾಶವಾದವುಗಳಲ್ಲಿ ವಿನಾಶವಾಗದವನನ್ನು ಸಮಾನವಾಗಿ ಕಾಣ…
- ಶ್ಲೋಕ 28ಎಲ್ಲೆಡೆಯೂ ಸಮಾನವಾಗಿ ನೆಲೆಸಿರುವ ಪರಮಾತ್ಮನನ್ನು ಸಮನಾಗಿ ಕಾಣುವವನು ತನ್ನ ಮನಸ್ಸಿನಿಂದ ತನ್ನನ್ನು ಹೀನಸ್ಥಿತಿಗೆ ಕೊಂಡೊ…
- ಶ್ಲೋಕ 29ಆಚರಿಸುವ ಕರ್ಮಗಳೆಲ್ಲವೂ ಪ್ರಕೃತಿಯಿಂದ ಆದದ್ದೆಂದು, ತಾನು ಯಾವ ರೀತಿಯಿಂದಲೂ ಕರ್ತಾರನಲ್ಲವೆಂದು ಯಾರು ತತ್ತ್ವದಿಂದ ನೋಡು…
- ಶ್ಲೋಕ 30ಯಾವಾಗ ಜೀವಿಗಳ ಪ್ರತ್ಯೇಕ ಸ್ವರೂಪಗಳು ಒಂದರಲ್ಲಿ ನೆಲೆಸಿದಂತೆ ಮತ್ತು ಆ ಒಂದರಿಂದಲೇ ಜೀವಿಗಳು ವಿಸ್ತಾರ ಹೊಂದುವುದನ್ನು ಪ…
- ಶ್ಲೋಕ 31ಕೌಂತೇಯ! ಆದಿಯಿಲ್ಲದ, ನಿರ್ಗುಣವಾದ ಈ ಆತ್ಮವು ಅವಿನಾಶಿಯಾದುದು, ದೇಹದಲ್ಲಿದ್ದರೂ ಏನನ್ನೂ ಮಾಡುವುದಿಲ್ಲ, ಯಾವುದಕ್ಕೂ ಅಂ…
- ಶ್ಲೋಕ 32ಹೇಗೆ ಆಕಾಶವು ಎಲ್ಲೆಡೆ ವ್ಯಾಪಿಸಿದ್ದರೂ ಸೂಕ್ಷ್ಮ ರೂಪದಿಂದ ಯಾವುದರೊಂದಿಗೂ ಬೆರೆಯವುದಿಲ್ಲವೋ ಹಾಗೆಯೇ ಆತ್ಮವು ದೇಹದ ಎಲ್…
- ಶ್ಲೋಕ 33ಭರತವಂಶಜನೇ! ಹೇಗೆ ಒಬ್ಬನೇ ಸೂರ್ಯನು ಇಡಿಯ ವಿಶ್ವವನ್ನು ಪ್ರಕಾಶಿಸುತ್ತಾನೋ ಹಾಗೆಯೇ ಆತ್ಮವು ಈ ದೇಹವನ್ನು ಪೂರ್ಣವಾಗಿ ಪ್…
- ಶ್ಲೋಕ 34ಯಾರು ಜ್ಞಾನದ ದೃಷ್ಟಿಯಿಂದ ಕ್ಷೇತ್ರ ಮತ್ತು ಕ್ಷೇತ್ರಜ್ಞನ ಈ ಭೇದವನ್ನು ಮತ್ತು ಪ್ರಕೃತಿಯಿಂದ ಜೀವಿಯು ಮುಕ್ತವಾಗುವುದನ್ನ…
Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.