ಅಕ್ಷರಬ್ರಹ್ಮ ಯೋಗ

  1. ಶ್ಲೋಕ 1ಅರ್ಜುನನು ಹೇಳಿದನು "ಪರಮ ಪುರುಷನೇ, ಯಾವುದು ಬ್ರಹ್ಮ? ಯಾವುದು ಆತ್ಮ? ಯಾವುದು ಕರ್ಮ? ಅಧಿಭೂತವು ಯಾವುದು? ಅಧಿದೈವವು ಯಾ…
  2. ಶ್ಲೋಕ 2ಮಧುಸೂದನನೇ, ಯಜ್ಞದ ಪ್ರಭು ಯಾರು? ಅವನು ಈ ಶರೀರದಲ್ಲಿ ಹೇಗಿರುವನು? ನಿಯಂತ್ರಿತ ಮನಸ್ಸಿನವರು ಅಂತ್ಯಕಾಲದಲ್ಲಿ ನಿನ್ನನ್ನ…
  3. ಶ್ಲೋಕ 3ಭಗವಂತನು ಹೇಳಿದನು "ಅವಿನಾಶಿಯಾದ ಪರಮೋನ್ನತಕ್ಕೆ ಬ್ರಹ್ಮನ್ ಎಂದು ಹೆಸರು. ಅವನ ನಿತ್ಯ ಸ್ವಭಾವವನ್ನು ಅಧ್ಯಾತ್ಮ ಎಂದು ಕರ…
  4. ಶ್ಲೋಕ 4ದೇಹಧಾರಿಗಳಲ್ಲಿ ಶ್ರೇಷ್ಠನೇ! ನಿರಂತರವಾಗಿ ಬದಲಾಗುವ ಭೌತಿಕ ಪ್ರಕೃತಿಗೆ ಅಧಿಭೂತ ಎನ್ನುವರು. ದೇವತೆಗಳನ್ನೆಲ್ಲಾ ಒಳಗೊಂಡ …
  5. ಶ್ಲೋಕ 5ಅಂತ್ಯಕಾಲದಲ್ಲಿ ಯಾರು ನನ್ನನ್ನು ಸ್ಮರಿಸುತ್ತಾ ಶರೀರವನ್ನು ತ್ಯಜಿಸುವನೋ ಅವನು ಸಂಶಯವಿಲ್ಲದೆ ನನ್ನ ಸ್ವಭಾವವನ್ನು ಹೊಂದು…
  6. ಶ್ಲೋಕ 6ಕೌಂತೇಯ! ಅಂತ್ಯಕಾಲದಲ್ಲಿ ಯಾವ ಯಾವ ಭಾವವನ್ನು ಸ್ಮರಿಸುತ್ತಾ ಶರೀರವನ್ನು ತ್ಯಜಿಸುವನೋ ಅದೇ ಪ್ರಕಾರವನ್ನು ನಿಶ್ಚಯವಾಗಿಯೂ…
  7. ಶ್ಲೋಕ 7ಆದ್ದರಿಂದ ಎಲ್ಲಾ ಕಾಲದಲ್ಲೂ ನನ್ನನ್ನು ಸ್ಮರಿಸುತ್ತಿರು; ಯುದ್ಧ ಮಾಡುವಾಗಲೂ ಕೂಡ. ಮನಸ್ಸು ಬುದ್ಧಿಯನ್ನು ನನ್ನಲ್ಲಿ ಅರ್…
  8. ಶ್ಲೋಕ 8ಪಾರ್ಥ! ನನ್ನನ್ನು ಯೋಗಾಭ್ಯಾಸದಿಂದ ಪರಮಪುರುಷನೆಂದು ಧ್ಯಾನಿಸುತ್ತಾ, ವಿಚಲಿತನಾಗದ ಮನಸ್ಸಿನಿಂದ ನಿರಂತರವಾಗಿ ನನ್ನನ್ನೇ …
  9. ಶ್ಲೋಕ 9ಯಾರು ಎಲ್ಲವನ್ನೂ ತಿಳಿದ, ಅತಿ ಪುರಾತನನಾದ, ಎಲ್ಲವನ್ನೂ ನಿಯಂತ್ರಿಸುವ, ಪರಮಾಣುಗಿಂತಲೂ ಚಿಕ್ಕವನಾದ, ಎಲ್ಲಾ ಜೀವಿಗಳ ಪಾಲ…
  10. ಶ್ಲೋಕ 10...ಅಂತಹ ಭಕ್ತಿಯುಕ್ತನಾದವನು ಅಂತ್ಯಕಾಲದಲ್ಲಿ ತನ್ನ ಪ್ರಾಣವಾಯುವನ್ನು ಹುಬ್ಬುಗಳ ಮಧ್ಯದಲ್ಲಿ ನಿಲ್ಲಿಸಿ ಯೋಗಬಲದಿಂದ, ವಿ…
  11. ಶ್ಲೋಕ 11ವೇದಪಾರಂಗತರು ಯಾರನ್ನು ಅವಿನಾಶೀ ರೂಪದ ಓಂಕಾರವೆನ್ನುವರೋ, ಸನ್ಯಾಸಾಶ್ರಮದಲ್ಲಿರುವ ಮಹರ್ಷಿಗಳು ಯಾರಲ್ಲಿ ಪ್ರವೇಶಿಸುವರೋ …
  12. ಶ್ಲೋಕ 12(ದೇಹದ) ಎಲ್ಲಾ ದ್ವಾರಗಳನ್ನೂ ನಿಯಂತ್ರಿಸಿ, ಮನಸ್ಸನ್ನು ಹೃದಯದಲ್ಲಿ ನಿಲ್ಲಿಸಿ, ಪ್ರಾಣವಾಯುವನ್ನು ಶಿರಸ್ಸಿನಲ್ಲಿ ಸ್ಥಿರ…
  13. ಶ್ಲೋಕ 13(ಈ ಯೋಗಧಾರಣೆಯ ಸ್ಥಿತಿಯಲ್ಲಿ) ಓಂ ಎಂಬ ಒಂದು ಅಕ್ಷರವನ್ನು ಉಚ್ಚರಿಸುತ್ತಾ, ಪರಬ್ರಹ್ಮನನ್ನು ಸ್ಮರಿಸುತ್ತಾ ದೇಹವನ್ನು ತ್…
  14. ಶ್ಲೋಕ 14ಪಾರ್ಥ! ಯಾರು ವಿಚಲಿತನಾಗದ ಮನಸ್ಸಿನಿಂದ ಸದಾ ನನ್ನನ್ನು ಸ್ಮರಿಸುವನೋ ಅಂತಹ ನಿತ್ಯನಿರತನಾದ ಭಕ್ತನಿಗೆ ನಾನು ಸುಲಭವಾಗಿ ಲ…
  15. ಶ್ಲೋಕ 15ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸಿ ನನ್ನನ್ನು ಹೊಂದಿದ ಮಹಾತ್ಮರು ದುಃಖಗಳ ಮನೆಯಾದ ಈ ತಾತ್ಕಾಲಿಕ ಪ್ರಪಂಚದಲ್ಲಿ ಪುನರ…
  16. ಶ್ಲೋಕ 16ಅರ್ಜುನ! ಬ್ರಹ್ಮಲೋಕದವರೆಗೆ ಎಲ್ಲಾ ಲೋಕಗಳೂ ಮತ್ತೆ ಹಿಂದಿರುಗುವಂತಹವು. ಆದರೆ ಕೌಂತೇಯ! ನನ್ನನ್ನು ತಲುಪಿದವನಿಗೆ ಎಂದಿಗೂ…
  17. ಶ್ಲೋಕ 17ಒಂದು ಸಾವಿರ ಯುಗಗಳು ಸೇರಿ ಬ್ರಹ್ಮನ ಒಂದು ಹಗಲೆಂದು ಮತ್ತು ಒಂದು ಸಾವಿರ ಯುಗಗಳು ಬ್ರಹ್ಮನ ರಾತ್ರಿಯೆಂದು ಯಾರು ತತ್ತ್ವದ…
  18. ಶ್ಲೋಕ 18(ಬ್ರಹ್ಮನ) ಹಗಲಿನ ಪ್ರಾರಂಭದಲ್ಲಿ ಎಲ್ಲಾ ಜೀವಿಗಳು ವ್ಯಕ್ತವಾಗದ ಸ್ಥಿತಿಯಿಂದ ಉತ್ಪನ್ನವಾಗುವವು. ರಾತ್ರಿಯಾದಾಗ ಅವ್ಯಕ್ತ…
  19. ಶ್ಲೋಕ 19ಪಾರ್ಥ! ಮತ್ತೆ ಮತ್ತೆ (ಬ್ರಹ್ಮನ) ಹಗಲಾದಾಗ ಆ ಎಲ್ಲಾ ಜೀವಿಗಳೂ ಹುಟ್ಟುವವು. (ಬ್ರಹ್ಮನ) ರಾತ್ರಿಯಾದಾಗ ಅವೆಲ್ಲವೂ ತಾನಾಗ…
  20. ಶ್ಲೋಕ 20ಆದರೆ ಈ ಅವ್ಯಕ್ತವಾದುದನ್ನೂ ಮೀರಿದ ಇನ್ನೊಂದು ಅವ್ಯಕ್ತವಾದ ಪ್ರಕೃತಿಯು ಸನಾತನವಾಗಿದ್ದು (ಶಾಶ್ವತವಾಗಿದ್ದು), ವ್ಯಕ್ತವಾ…
  21. ಶ್ಲೋಕ 21ಯಾವುದನ್ನು ಅವ್ಯಕ್ತವೆಂದು, ಅಕ್ಷರವೆಂದು ಹೇಳಲಾಗಿದೆಯೋ, ಯಾವುದನ್ನು ಪರಮಗತಿಯೆಂದು ತಿಳಿಯಲಾಗಿದೆಯೋ, ಯಾವ ಸ್ಥಾನವನ್ನು …
  22. ಶ್ಲೋಕ 22ಪಾರ್ಥ! ಯಾರ ಒಳಗೆ ಎಲ್ಲಾ ಜೀವಿಗಳೂ ಇವೆಯೋ, ಯಾರಿಂದ ಈ ಜಗತ್ತೆಲ್ಲವೂ ವ್ಯಾಪ್ತವಾಗಿದೆಯೋ ಅಂತಹ ಶ್ರೇಷ್ಠನಾದ ಆ ಪರಮ ಪುರು…
  23. ಶ್ಲೋಕ 23ಭರತವಂಶ ಶ್ರೇಷ್ಠನೇ! ಯೋಗಿಗಳು ಯಾವ ಸಮಯದಲ್ಲಿ (ಈ ಲೋಕಕ್ಕೆ) ಹಿಂದಿರುಗುವರು ಮತ್ತು ಯಾವಾಗ ಹಿಂದಿರುಗುವುದಿಲ್ಲ ಎನ್ನುವು…
  24. ಶ್ಲೋಕ 24ಪರಬ್ರಹ್ಮನನ್ನು ತಿಳಿದವರು ಅಗ್ನಿಯ ಪ್ರಭಾವ ಕಾಲದಲ್ಲಿ, ಬೆಳಕಿನಲ್ಲಿ, ಹಗಲಿನಲ್ಲಿ, ಶುಕ್ಲಪಕ್ಷದಲ್ಲಿ, ಉತ್ತರಾಯಣದ ಆರು …
  25. ಶ್ಲೋಕ 25ಧೂಮಕಾಲದಲ್ಲಿ, ರಾತ್ರಿಯಲ್ಲಿ, ಕೃಷ್ಣಪಕ್ಷದಲ್ಲಿ, ದಕ್ಷಿಣಾಯನದ ಆರು ತಿಂಗಳಲ್ಲಿ (ಮರಣ ಹೊಂದುವ) ಯೋಗಿಯು ಚಂದ್ರಲೋಕವನ್ನು…
  26. ಶ್ಲೋಕ 26ಜಗತ್ತಿನಿಂದ ಗತಿಸಲು, ವೇದಗಳ ಅಭಿಪ್ರಾಯದಲ್ಲಿ ಬೆಳಕು(ಶುಕ್ಲ) ಮತ್ತು ಕತ್ತಲು(ಕೃಷ್ಣ) ಎಂಬ ಈ ಎರಡು ದಾರಿಗಳಿವೆ. ಒಂದರಿಂ…
  27. ಶ್ಲೋಕ 27ಅರ್ಜುನ! ಯೋಗಿಯು ಈ ಎರಡೂ ಭಿನ್ನವಾದ ಮಾರ್ಗಗಳನ್ನು ತಿಳಿದಿದ್ದರೂ ಭ್ರಾಂತಿಗೊಳಗಾಗುವುದಿಲ್ಲ. ಆದ್ದರಿಂದ ಯಾವಾಗಲೂ ಯೋಗಯು…
  28. ಶ್ಲೋಕ 28ಭಕ್ತಿಸೇವೆಯಲ್ಲಿ ನಿರತ ಯೋಗಿಯು ವೇದಾಧ್ಯಯನದಿಂದ, ಯಜ್ಞಾಚರಣೆಗಳಿಂದ, ತಪಸ್ಸಿನಿಂದ, ದಾನಗಳಿಂದ ಯಾವ ಪುಣ್ಯಫಲವನ್ನು ಸೂಚಿ…

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.