ಕರ್ಮಸಂನ್ಯಾಸ ಯೋಗ
- ಶ್ಲೋಕ 1ಅರ್ಜುನನು ಹೇಳಿದನು "ಕೃಷ್ಣ! ಕರ್ಮಗಳನ್ನು ಬಿಡಬೇಕೆಂದು ಹೇಳುತ್ತೀಯೆ, ಭಕ್ತಿಪೂರ್ವಕ ಕರ್ಮಗಳನ್ನು ಮಾಡಬೇಕೆಂದೂ ಹೇಳುತ್ತ…
- ಶ್ಲೋಕ 2ಭಗವಂತನು ಹೇಳಿದನು "ಕರ್ಮ ಸಂನ್ಯಾಸ ಮತ್ತು ಭಕ್ತಿಯುತ ಕರ್ಮಗಳೆರಡೂ ಮೋಕ್ಷಮಾರ್ಗಕ್ಕೆ ಕೊಂಡೊಯ್ಯುತ್ತದೆ. ಆದರೆ ಇವೆರಡರಲ್…
- ಶ್ಲೋಕ 3ಕರ್ಮಫಲದಲ್ಲಿ ಆಸಕ್ತಿಯಾಗಲಿ ದ್ವೇಷವಾಗಲಿ ಇಲ್ಲದವನು ನಿತ್ಯ ಸನ್ಯಾಸಿ. ಮಹಾಬಾಹುವೇ! ಎಲ್ಲಾ ದ್ವಂದ್ವಗಳಿಂದ ಮುಕ್ತನಾದವನು…
- ಶ್ಲೋಕ 4ಭಕ್ತಿಯುತ ಕರ್ಮವು ಪುರುಷ-ಪ್ರಕೃತಿಯ ಅಧ್ಯಯನದಿಂದ ಭಿನ್ನವೆಂದು ಅಜ್ಞಾನಿಗಳು ಹೇಳುವರು. ಇವೆರಡರಲ್ಲಿ ಒಂದರಲ್ಲಾದರೂ ಪೂರ್…
- ಶ್ಲೋಕ 5ಯಾವುದು ಸಾಂಖ್ಯದಿಂದ ಪಡೆಯಬಹುದೋ ಅದೇ ಸ್ಥಾನವನ್ನು ಭಕ್ತಿಯುತ ಕರ್ಮದಿಂದ ಕೂಡ ಪಡೆಯಬಹುದೆಂದು ತಿಳಿದು ಸಾಂಖ್ಯವೂ ಭಕ್ತಿಕ…
- ಶ್ಲೋಕ 6ಭಕ್ತಿಯುತ ಕರ್ಮವಿಲ್ಲದೆ, ಎಲ್ಲ ಕರ್ಮಗಳನ್ನು ತ್ಯಜಿಸಿದರೆ ದುಃಖವನ್ನುಂಟು ಮಾಡುತ್ತದೆ. ಆದರೆ ಯೋಗದಲ್ಲಿ ನಿರತನಾದ ಮುನಿಯ…
- ಶ್ಲೋಕ 7ಯಾರು ಭಕ್ತಿಯಿಂದ ಕರ್ಮದಲ್ಲಿ ತೊಡಗುವನೋ, ಶುದ್ಧ ಆತ್ಮನೋ, ಇಂದ್ರಿಯ-ಮನಸ್ಸುಗಳನ್ನು ನಿಯಂತ್ರಿಸುವನೋ ಅವನು ಎಲ್ಲಾ ಜೀವಿಗ…
- ಶ್ಲೋಕ 8ಸತ್ಯವನ್ನರಿತವನು ನೋಡುತ್ತಿರಬಹುದು, ಕೇಳುತ್ತಿರಬಹುದು, ಸ್ಪರ್ಶಿಸುತ್ತಿರಬಹುದು, ಆಘ್ರಾಣಿಸುತ್ತಿರಬಹುದು, ತಿನ್ನುತ್ತಿರ…
- ಶ್ಲೋಕ 9ಮಾತನಾಡುತ್ತಾ, ವಿಸರ್ಜಿಸುತ್ತಾ, ಸ್ವೀಕರಿಸುತ್ತಾ, ಕಣ್ಣು ತೆರೆಯುತ್ತಾ-ಮುಚ್ಚುತ್ತಾ ಇಂದ್ರಿಯಗಳು ತಮ್ಮ ವಿಷಯಗಳಲ್ಲಿ ನಿ…
- ಶ್ಲೋಕ 10ಪರಮ ಪುರುಷನಿಗೆ ಫಲಗಳನ್ನು ಅರ್ಪಿಸಿ ಅನಾಸಕ್ತಿಯಿಂದ ಕರ್ಮವನ್ನು ಮಾಡುವವನಿಗೆ, ತಾವರೆ ಎಲೆಗೆ ನೀರಿನ ಲೇಪವಿಲ್ಲದ ಹಾಗೆ, …
- ಶ್ಲೋಕ 11ಯೋಗಿಗಳು ಕೇವಲ ಶುದ್ಧಿಗಾಗಿ ದೇಹದಿಂದ, ಮನಸ್ಸಿನಿಂದ, ಬುದ್ಧಿಯಿಂದ ಮತ್ತು ಇಂದ್ರಿಯಗಳಿಂದ ಕರ್ಮವನ್ನು ಮಾಡುತ್ತಾರೆ…
- ಶ್ಲೋಕ 12ದೈವಯುಕ್ತನಾದವನು ಕರ್ಮಫಲಗಳನ್ನು ತ್ಯಜಿಸಿ ಶಾಂತಿಯನ್ನು ಹೊಂದುವನು. ದೈವಯುಕ್ತನಲ್ಲದವನು ಕರ್ಮಫಲಾಸಕ್ತನಾಗಿ ಸಿಲುಕಿಕೊಳ್…
- ಶ್ಲೋಕ 13ಎಲ್ಲಾ ಕರ್ಮಗಳನ್ನೂ ಮನಸ್ಸಿನಿಂದ ತ್ಯಜಿಸಿದವನು ನವದ್ವಾರಗಳ ನಗರದಲ್ಲಿ (ದೇಹದಲ್ಲಿ) ಸುಖವಾಗಿ ವಾಸಿಸುವನು. ಅವನು ಕರ್ಮವನ…
- ಶ್ಲೋಕ 14ದೇಹವೆಂಬ ನಗರದ ಒಡೆಯನು (ಆತ್ಮವು) ಕರ್ಮಗಳನ್ನು ಸೃಷ್ಟಿಸುವುದೂ ಇಲ್ಲ, ಕರ್ಮ ಮಾಡುವಂತೆ ಪ್ರಚೋದಿಸುವುದೂ ಇಲ್ಲ ಮತ್ತು ಕರ…
- ಶ್ಲೋಕ 15ಪರಮ ಪ್ರಭುವು ಯಾರ ಪಾಪವನ್ನೂ ಪುಣ್ಯವನ್ನೂ ಸ್ವೀಕರಿಸುವುದಿಲ್ಲ. ಜೀವಿಗಳ ನಿಜವಾದ ಜ್ಞಾನವನ್ನು ಅಜ್ಞಾನವು ಮುಚ್ಚಿರುವುದರ…
- ಶ್ಲೋಕ 16ಯಾರ ಅಜ್ಞಾನವು ಜ್ಞಾನದಿಂದ ನಾಶವಾಗುತ್ತದೋ, ಅವನ ಜ್ಞಾನವು ಸೂರ್ಯನಂತೆ ಪರತತ್ತ್ವವನ್ನು ಪ್ರಕಾಶಿಸುತ್ತದೆ…
- ಶ್ಲೋಕ 17ಬುದ್ಧಿ, ಮನಸ್ಸು, ಶ್ರದ್ಧೆ ಮತ್ತು ಆಶ್ರಯವನ್ನು ಪರಮೋನ್ನತದಲ್ಲಿಯೇ ಹೊಂದಿದವರ ಸಂಶಯಗಳು ಜ್ಞಾನದಿಂದ ಶುದ್ಧವಾಗಿ ಮೋಕ್ಷದ…
- ಶ್ಲೋಕ 18(ಜ್ಞಾನಿಯು) ವಿದ್ಯಾವಿನಯ ಸಂಪನ್ನನಾದ ಬ್ರಾಹ್ಮಣನನ್ನೂ, ಹಸುವನ್ನೂ, ಆನೆಯನ್ನೂ, ನಾಯಿಯನ್ನೂ ಮತ್ತು ನಾಯಿಯ ಮಾಂಸ ತಿನ್ನು…
- ಶ್ಲೋಕ 19ಯಾರ ಮನಸ್ಸು ಸ್ಥಿರವಾಗಿದ್ದು ಸಮಭಾವದಲ್ಲಿ ನೆಲೆಸಿರುತ್ತದೋ ಅವನು ಜನನ ಮರಣಗಳನ್ನು ಗೆದ್ದಿರುತ್ತಾನೆ. ಪರಬ್ರಹ್ಮನಂತೆ ದೋ…
- ಶ್ಲೋಕ 20ಪ್ರಿಯವಾದದ್ದನ್ನು ಪಡೆದಾಗ ಹರ್ಷಪಡದವನು, ಅಪ್ರಿಯವಾದದ್ದನ್ನು ಹೊಂದಿದಾಗ ಶೋಕಿಸದವನು, ಸ್ಥಿರಬುದ್ಧಿಯವನು, ದಿಗ್ಭ್ರಮೆಗೊ…
- ಶ್ಲೋಕ 21ಬಾಹ್ಯ ಇಂದ್ರಿಯ ಸುಖದಲ್ಲಿ ಆಸಕ್ತನಲ್ಲದವನು ಸಮಾಧಿಸ್ಥಿತಿಯಲ್ಲಿ ಯಾವ ಸುಖವನ್ನು ಅನುಭವಿಸುತ್ತಾನೋ, ಅದೇ ರೀತಿಯಲ್ಲಿ ಆತ್…
- ಶ್ಲೋಕ 22ಭೌತಿಕ ಇಂದ್ರಿಯಗಳಿಂದಾದ ಭೋಗಗಳು ದುಃಖದ ಮೂಲಗಳು. ಇಂತಹ ಸುಖಗಳಿಗೆ ಆದಿಯೂ ಅಂತ್ಯವೂ ಇರುವುದು. ಆದ್ದರಿಂದ ಕೌಂತೇಯ! ವಿವೇ…
- ಶ್ಲೋಕ 23ದೇಹವನ್ನು ತ್ಯಜಿಸುವ ಮೊದಲೇ ಯಾರು ಕಾಮ ಕ್ರೋಧಗಳ ಸೆಳೆತವನ್ನು ಸಹಿಸಲು ಸಮರ್ಥನಾಗುವನೋ ಅವನು ಈ ಲೋಕದಲ್ಲಿ ಸಮಾಧಿಯಲ್ಲಿದ್…
- ಶ್ಲೋಕ 24ಯಾರು ಅಂತರಂಗದಲ್ಲಿ ಸುಖಿಯೋ, ಕ್ರಿಯಾಶೀಲನಾಗಿ ಆನಂದಿಸುವನೋ ಮತ್ತು ಅಂತರಂಗದ ಜ್ಯೋತಿಯನ್ನೇ ಗುರಿಯಾಗಿಸಿಕೊಂಡವನೋ ಅವನು ಯ…
- ಶ್ಲೋಕ 25ಯಾರು ಸಕಲ ದ್ವಂದ್ವಗಳನ್ನು ಮೀರುವನೋ, ಆತ್ಮಸಾಕ್ಷಾತ್ಕಾರದಲ್ಲಿ ನಿರತನೋ, ಎಲ್ಲಾ ಜೀವಿಗಳ ಕಲ್ಯಾಣಕ್ಕಾಗಿ ಶ್ರಮಿಸುವನೋ ಮತ…
- ಶ್ಲೋಕ 26ಆಸೆ, ಕೋಪಗಳಿಂದ ಮುಕ್ತರಾದ, ಪೂರ್ಣವಾಗಿ ಮನಸ್ಸನ್ನು ನಿಗ್ರಹಿಸಿದ ಮತ್ತು ಆತ್ಮಸಾಕ್ಶಾತ್ಕಾರವನ್ನು ಪಡೆದ ಸಾಧುಪುರುಷರು ಶ…
- ಶ್ಲೋಕ 27ಸ್ಪರ್ಶದಂತಹ ಇಂದ್ರಿಯ ವಿಷಯಗಳನ್ನು ಹೊರಗಿರಿಸಿ ಕಣ್ಣುಗಳನ್ನು ಎರಡು ಹುಬ್ಬುಗಳ ನಡುವೆ ಕೇಂದ್ರೀಕರಿಸಿ, ಒಳ ಹೋಗುವ ಮತ್ತು…
- ಶ್ಲೋಕ 28...ಮನಸ್ಸನ್ನೂ ಇಂದ್ರಿಯಗಳನ್ನೂ ಬುದ್ಧಿಯನ್ನೂ ನಿಯಂತ್ರಿಸಿ ಮೋಕ್ಷವನ್ನೇ ಗುರಿಯನ್ನಾಗಿಸಿ, ಆಸೆ-ಭಯ-ಕ್ರೋಧಗಳನ್ನು ವಿಸರ್…
- ಶ್ಲೋಕ 29ಎಲ್ಲಾ ಯಜ್ಞ, ತಪಸ್ಸು, ವ್ರತಗಳ ಭೋಕ್ತಾರನು ನಾನೇ, ಎಲ್ಲಾ ಲೋಕಗಳ ಮತ್ತು ದೇವತೆಗಳ ಪರಮ ಪ್ರಭುವು ನಾನೇ ಮತ್ತು ಸಕಲ ಜೀವಿ…
Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.