ಗುಣತ್ರಯವಿಭಾಗ ಯೋಗ
- ಶ್ಲೋಕ 1ಭಗವಂತನು ಹೇಳಿದನು "ಎಲ್ಲಾ ಜ್ಞಾನಗಳಲ್ಲಿ ಉತ್ತಮವಾದ, ಪರಮವಾದ ಜ್ಞಾನವನ್ನು ಮತ್ತೆ ಹೇಳುತ್ತೇನೆ. ಅದನ್ನು ತಿಳಿದ ಎಲ್ಲಾ …
- ಶ್ಲೋಕ 2ಈ ಜ್ಞಾನವನ್ನು ಆಶ್ರಯಿಸಿ ನನ್ನ ದಿವ್ಯಸ್ವಭಾವವನ್ನು ಹೊಂದಿದವರು ಸೃಷ್ಟಿಯ ಕಾಲದಲ್ಲಿ ಹುಟ್ಟುವುದೂ ಇಲ್ಲ, ಪ್ರಳಯಕಾಲದಲ್ಲ…
- ಶ್ಲೋಕ 3ಭರತವಂಶಜನೇ! ನನ್ನ ಗರ್ಭವೇ ಪರಬ್ರಹ್ಮವು. ನಾನು ಅದರಲ್ಲಿ ಗರ್ಭವನ್ನು ಸೃಷ್ಟಿಸುವುದರಿಂದ ಎಲ್ಲಾ ಜೀವಿಗಳ ಜನ್ಮವು ಸಾಧ್ಯವ…
- ಶ್ಲೋಕ 4ಕೌಂತೇಯ! ಸಕಲ ಜೀವಿಗಳ ಗರ್ಭಗಳಲ್ಲಿ ಯಾವ ಆಕಾರಗಳು ಪ್ರಕಟವಾಗುತ್ತವೋ, ಅವೆಲ್ಲದರ ಮಹಾಗರ್ಭವು ಪರಬ್ರಹ್ಮನು ಮತ್ತು ನಾನು ಬ…
- ಶ್ಲೋಕ 5ಸತ್ವ, ರಜಸ್ಸು ಮತ್ತು ತಮಸ್ಸು ಎಂಬ ಗುಣಗಳು ಭೌತಿಕ ಪ್ರಕೃತಿಯಿಂದ ಉತ್ಪನ್ನವಾದುದು. ಮಹಾಬಾಹು! ಇವುಗಳು ಅವಿನಾಶಿಯಾದ ಆತ್…
- ಶ್ಲೋಕ 6ಪಾಪರಹಿತನೇ! ಅವುಗಳಲ್ಲಿ ಸತ್ವಗುಣವು ಅತಿಶುದ್ಧವಾದ್ದರಿಂದ ಪ್ರಕಾಶಮಾನವಾದದ್ದು ಮತ್ತು ಹಿತಕರವಾದದ್ದು. ಇದು ಸುಖದ ಮತ್ತು…
- ಶ್ಲೋಕ 7ರಜೋಗುಣವು ಆಸೆ-ಕಾಮನೆಗಳಿಂದ ಕೂಡಿದ್ದು ಆಸಕ್ತಿಯ ನಂಟಿನಿಂದ ಉತ್ಪನ್ನವಾದದ್ದು ಎಂದು ತಿಳಿದುಕೊ. ಕೌಂತೇಯ! ಅದು ದೇಹಧಾರಿಯ…
- ಶ್ಲೋಕ 8ಆದರೆ ತಮೋಗುಣವು ಅಜ್ಞಾನದಿಂದ ಹುಟ್ಟಿದುದು, ಎಲ್ಲಾ ದೇಹಧಾರಿಗಳ ಭ್ರಾಂತಿಯು ಎಂದು ತಿಳಿ. ಭರತವಂಶಜನೇ! ಅದು ಬುದ್ಧಿಭ್ರಮಣ…
- ಶ್ಲೋಕ 9ಭರತವಂಶಜನೇ! ಸತ್ವಗುಣವು ಸುಖದಲ್ಲಿ, ರಜೋಗುಣವು ಕಾಮ್ಯಕರ್ಮಗಳಲ್ಲಿ ಮತ್ತು ತಮೋಗುಣವು ಜ್ಞಾನವನ್ನು ಆವರಿಸಿ ಮತಿಭ್ರಮಣೆಯಲ…
- ಶ್ಲೋಕ 10ಭರತವಂಶಜನೇ! ರಜಸ್ಸು ಮತ್ತು ತಮಸ್ಸನ್ನು ಸೋಲಿಸಿ ಸತ್ವಗುಣವು ಪ್ರಬಲವಾಗಬಹುದು. ರಜೋಗುಣವು ಸತ್ವ-ತಮಸ್ಸುಗಳನ್ನು ಸೋಲಿಸಿ …
- ಶ್ಲೋಕ 11ಯಾವಾಗ ಈ ಶರೀರದ ಎಲ್ಲಾ ದ್ವಾರಗಳಲ್ಲಿ ಜ್ಞಾನದ ಪ್ರಕಾಶವು ಹೆಚ್ಚುತ್ತದೋ ಆಗ ಸತ್ವಗುಣವು ಪ್ರಬಲವಾಗಿದೆ ಎಂದು ತಿಳಿ…
- ಶ್ಲೋಕ 12ಭರತವಂಶ ಶ್ರೇಷ್ಠನೇ! ದುರಾಸೆ, ಫಲಾಪೇಕ್ಷೆಗಳಿಂದ ಕೂಡಿದ ಕರ್ಮಗಳು, ನಿಯಂತ್ರಿಸಲಾಗದ ಬಯಕೆಗಳು - ಇವೆಲ್ಲವೂ ರಜೋಗುಣವು ಪ್…
- ಶ್ಲೋಕ 13ಕುರುವಂಶಜನೇ! ಅಂಧಕಾರ, ನಿಷ್ಕ್ರಿಯತೆ (ಜಡತ್ವ), ಮತಿಭ್ರಮಣೆ, ಹುಚ್ಚು - ಇವು ಖಂಡಿತವಾಗಿಯೂ ತಮೋಗುಣವು ಪ್ರಬಲವಾದಾಗ ಕಾಣ…
- ಶ್ಲೋಕ 14ದೇಹಧಾರಿಯು ಸತ್ವಗುಣವು ಪ್ರಬಲವಾದಾಗ ಮರಣ ಹೊಂದಿದರೆ ಮಹರ್ಷಿಗಳ ಶುದ್ಧಲೋಕಗಳನ್ನು ಹೊಂದುವನು…
- ಶ್ಲೋಕ 15ರಜೋಗುಣದಲ್ಲಿ ಸಾವನ್ನಪ್ಪಿದವನು ಕಾಮ್ಯಕರ್ಮಗಳಲ್ಲಿ ನಿರತರಾದವರ ಮಧ್ಯೆ ಹುಟ್ಟುವನು. ಹಾಗೆಯೇ ತಮೋಗುಣದಲ್ಲಿ ಮರಣ ಹೊಂದಿದವ…
- ಶ್ಲೋಕ 16ಪುಣ್ಯಕರ್ಮಗಳ ಫಲವು ಶುದ್ಧವಾದ ಸತ್ವಗುಣವು ಎಂದು ಹೇಳಲಾಗಿದೆ. ರಜೋಗುಣದ ಫಲವು ದುಃಖವಾದರೆ ಅಜ್ಞಾನವು ತಮೋಗುಣದ ಫಲವಾಗಿದೆ…
- ಶ್ಲೋಕ 17ಸತ್ವಗುಣದಿಂದ ಜ್ಞಾನವು ಬೆಳೆಯುತ್ತದೆ, ರಜೋಗುಣದಿಂದ ದುರಾಸೆಯು ಬೆಳೆಯುತ್ತದೆ. ತಮೋಗುಣದಿಂದ ಮತಿಭ್ರಮಣೆ ಮತ್ತು ಭ್ರಾಂತಿ…
- ಶ್ಲೋಕ 18ಸತ್ವಗುಣದಲ್ಲಿ ಇರುವವರು ಊಧ್ರ್ವ ಲೋಕಗಳಿಗೆ ಏರುವರು. ರಜೋಗುಣದಲ್ಲಿ ಇರುವವರು ಮಧ್ಯದಲ್ಲಿರುವರು (ಭೂಲೋಕದಲ್ಲಿ). ಕೀಳುಗು…
- ಶ್ಲೋಕ 19ಯಾವಾಗ ನೋಡುವವನು ಗುಣಗಳಲ್ಲದೆ ಬೇರೆಯ ಕರ್ತಾರನಿಲ್ಲವೆಂದು ಕಾಣುತ್ತಾನೋ ಮತ್ತು ಪರಮಪ್ರಭುವು ಗುಣಗಳಿಗೆ ಮೀರಿದವನು ಎಂದು …
- ಶ್ಲೋಕ 20ಈ ಮೂರು ಗುಣಗಳನ್ನು ದೇಹಧಾರಿಯು ದಾಟಿದರೆ ಶರೀರದಿಂದ ಸಂಭವಿಸುವ ಹುಟ್ಟು, ಮರಣ, ಮುಪ್ಪು ಮತ್ತು ದುಃಖಗಳಿಂದ ಮುಕ್ತನಾಗಿ ಅ…
- ಶ್ಲೋಕ 21ಅರ್ಜುನನು ಹೇಳಿದನು "ಈ ಮೂರು ಗುಣಗಳನ್ನು ದಾಟಿದವನು ಯಾವ ಲಕ್ಷಣಗಳಿಂದ ಕೂಡಿರುತ್ತಾನೆ? ಪ್ರಭು! ಅವನ ನಡೆವಳಿಕೆ ಹೇಗಿರುತ…
- ಶ್ಲೋಕ 22ಭಗವಂತನು ಹೇಳಿದನು "ಪಾಂಡವ! ಲೋಕಜ್ಞಾನ, ಆಸಕ್ತಿ ಮತ್ತು ಮೋಹಗಳಿದ್ದಾಗ ಅವನ್ನು ದ್ವೇಷಿಸುವುದಿಲ್ಲ, ಅವು ಮರೆಯಾದಾಗ ಬಯಸು…
- ಶ್ಲೋಕ 23...ಗುಣಗಳಿಂದ ವಿಚಲಿತನಾಗುವುದಿಲ್ಲ, ಗುಣಗಳು ವರ್ತಿಸುತ್ತವೆ ಎಂದು ತಿಳಿದು ಉದಾಸೀನನಾಗಿ ನೆಲೆಸಿ, ತಳಮಳಗೊಳ್ಳದೆ ಇರುವನು…
- ಶ್ಲೋಕ 24...ಸುಖ-ದುಃಖಗಳಲ್ಲಿ ಸಮ ಸ್ಥಿತಿಯಲ್ಲಿರುವನು, ಮಣ್ಣು-ಕಲ್ಲು-ಚಿನ್ನಗಳನ್ನು ಸಮದೃಷ್ಟಿಯಿಂದ ಕಾಣುವನು, ಸ್ಥಿರಚಿತ್ತನು, ಪ…
- ಶ್ಲೋಕ 25...ಮಾನ-ಅಪಮಾನಗಳಲ್ಲಿ ಸಮಾನನು, ಸ್ನೇಹಿತರ-ಶತ್ರುಗಳ ಪಕ್ಷಗಳಿಗೆ ಸಮಾನನು, ಎಲ್ಲಾ ಫಲಾಪೇಕ್ಷೆಯ ಕರ್ಮಗಳನ್ನು ತ್ಯಜಿಸಿದವನ…
- ಶ್ಲೋಕ 26ಯಾರು ನನಗೆ ಲೋಪ ಮಾಡದೆ ಭಕ್ತಿಯೋಗದಿಂದ ಸೇವೆಸಲ್ಲಿಸುತ್ತಾನೋ ಅವನು ಈ ಎಲ್ಲಾ ಗುಣಗಳನ್ನು ಮೀರಿ ಪರಬ್ರಹ್ಮನನ್ನು ಪಡೆಯಲು …
- ಶ್ಲೋಕ 27ಅವಿನಾಶಿಯಾದ ಪರಬ್ರಹ್ಮನ ಅಮೃತವಾಗಿರುವ, ಶಾಶ್ವತ ಧರ್ಮದ ಮತ್ತು ಪರಮಸುಖದ ಆಶ್ರಯವು ನಾನಾಗಿದ್ದೇನೆ…
Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.