ಶ್ರದ್ಧಾತ್ರಯ ವಿಭಾಗ ಯೋಗ
- ಶ್ಲೋಕ 1ಅರ್ಜುನನು ಹೇಳಿದನು "ಕೃಷ್ಣ! ಯಾರು ಶಾಸ್ತ್ರವಿಧಿಗಳನ್ನು ತ್ಯಜಿಸಿ, ಪೂರ್ಣ ಶ್ರದ್ಧೆಯಿಂದ ಆರಾಧಿಸುತ್ತಾರೋ ಅವರ ಸ್ಥಿತಿ …
- ಶ್ಲೋಕ 2ಭಗವಂತನು ಹೇಳಿದನು "ದೇಹಧಾರಿಗಳ ಗುಣಗಳಿಗೆ ಅನುಸಾರವಾಗಿ ಮೂರು ವಿಧದ ಶ್ರದ್ಧೆಗಳು - ಸಾತ್ವಿಕ, ರಾಜಸ ಮತ್ತು ತಾಮಸ. ಇದರ …
- ಶ್ಲೋಕ 3ಭರತವಂಶಜನೇ! ಪ್ರತಿಯೊಬ್ಬನು ಪ್ರಕೃತಿಗುಣಗಳಿಗೆ ಅನುಸಾರವಾದ ಶ್ರದ್ಧೆಯನ್ನು ಹೊಂದುವನು. ಜೀವಿಯು ಶ್ರದ್ಧಾಮಯನು. ಜೀವಿಯು …
- ಶ್ಲೋಕ 4ಸಾತ್ವಿಕಗುಣದವರು ದೇವತೆಗಳನ್ನು ಆರಾಧಿಸುವರು. ರಜೋಗುಣದವರು ಯಕ್ಷ-ರಾಕ್ಷಸರನ್ನು ಮತ್ತು ಇತರರು - ತಮೋಗುಣದವರು ಭೂತ-ಪ್ರೇ…
- ಶ್ಲೋಕ 5ಯಾರು ಶಾಸ್ತ್ರದಲ್ಲಿಲ್ಲದ ಅನುಚಿತವಾದ ಹಾನಿಕರವಾದ ತಪಸ್ಸುಗಳನ್ನು ಕಾಮ ಮತ್ತು ಮೋಹದಿಂದ ಪ್ರೇರಿತರಾಗಿ ಜಂಭ ಅಹಂಕಾರಗಳಿಂದ…
- ಶ್ಲೋಕ 6...ಅವರು ಪ್ರಜ್ಞೆಯಿಲ್ಲದವರು. ಶರೀರದಲ್ಲಿರುವ ಮೂಲರೂಪ ಅಂಶಗಳನ್ನು ಮತ್ತು ಪರಮಾತ್ಮನನ್ನು ಹಿಂಸಿಸುತ್ತಾರೆ. ಅವರು ಖಂಡಿತ…
- ಶ್ಲೋಕ 7ಪ್ರತಿಯೊಬ್ಬರ ಪ್ರಿಯವಾದ ಆಹಾರವೂ ಮೂರು ವಿಧವಾದುದು. ಯಜ್ಞಗಳು, ತಪಸ್ಸು ಮತ್ತು ದಾನವೂ ಕೂಡ (ಮೂರು ವಿಧವಾದದ್ದು). ಅವುಗಳ…
- ಶ್ಲೋಕ 8ಆಯುಸ್ಸನ್ನು, ಸಾಮಥ್ರ್ಯವನ್ನು, ಬಲವನ್ನು, ಆರೋಗ್ಯವನ್ನು, ಸುಖ-ತೃಪ್ತಿಗಳನ್ನು ಹೆಚ್ಚಿಸುವ, ರಸರೂಪಿಯಾದ, ಜಿಡ್ಡಾದ, ಬಹು…
- ಶ್ಲೋಕ 9ಬಹಳ ಕಹಿಯಾದ, ಹುಳಿಯಾದ, ಉಪ್ಪಾದ, ಅತಿ ಬಿಸಿಯಿರುವ, ಖಾರವಿರುವ, ಒಣಗಿದ, ಸುಡುತ್ತಿರುವ ಆಹಾರಗಳು ರಜೋಗುಣದವರಿಗೆ ಪ್ರಿಯವ…
- ಶ್ಲೋಕ 10ತಂಗಳು ಆಹಾರ, ರುಚಿಕಳೆದುಕೊಂಡದ್ದು, ದುರ್ವಾಸನೆಯುಳ್ಳದ್ದು, ಹಳಸಿದ ಆಹಾರ, ಬೇರೆಯವರು ತಿಂದು ಉಳಿದ ಆಹಾರ, ಅಸ್ಪೃಶ್ಯವಾದ…
- ಶ್ಲೋಕ 11ಯಾವ ಯಜ್ಞವು ಫಲಾಪೇಕ್ಷೆ ಇಲ್ಲದೆ, ಶಾಸ್ತ್ರವಿಧಿಗಳ ನಿಯಮದನುಸಾರವಾಗಿ, ಮನಸ್ಸನ್ನು ಸ್ಥಿರಗೊಳಿಸಿ ಕೇವಲ ಹೀಗೆ ಆಚರಿಸಬೇಕು…
- ಶ್ಲೋಕ 12ಭರತಶ್ರೇಷ್ಠನೇ! ಯಾವ ಯಜ್ಞವನ್ನು ಫಲಾಪೇಕ್ಷೆಯ ಉದ್ದೇಶದಿಂದ ಮತ್ತು ದರ್ಪದಿಂದ ಆಚರಿಸಲಾಗುತ್ತದೆಯೋ ಅದು ಖಂಡಿತವಾಗಿಯೂ ರಾ…
- ಶ್ಲೋಕ 13ಶಾಸ್ತ್ರನಿರ್ದೇಶನವಿಲ್ಲದ, ಪ್ರಸಾದವನ್ನು ವಿತರಿಸದ, ವೇದಮಂತ್ರಗಳ ಪಠನವಿಲ್ಲದ, ಪುರೋಹಿತರಿಗೆ ದಕ್ಷಿಣೆ ನೀಡದ, ಶ್ರದ್ಧೆಯ…
- ಶ್ಲೋಕ 14ಪರಮಪ್ರಭುವಿನ, ಬ್ರಾಹ್ಮಣರ, ಗುರುವಿನ ಮತ್ತು ಪಂಡಿತ-ವಿದ್ವಾಂಸರ ಪೂಜೆ, ಶುಚಿತ್ವ, ಸರಳತೆ, ಬ್ರಹ್ಮಚರ್ಯ ಮತ್ತು ಅಹಿಂಸೆ …
- ಶ್ಲೋಕ 15ಉದ್ವೇಗಗೊಳಿಸದ, ಸತ್ಯವಾದ, ಪ್ರಿಯವಾದ, ಹಿತಕರವಾದ ಮಾತುಗಳು, ವೇದಗಳ ಅಭ್ಯಾಸ ಮತ್ತು ಅಧ್ಯಯನ - ಇವೆಲ್ಲವೂ ಮಾತಿನ ತಪಸ್ಸು…
- ಶ್ಲೋಕ 16ಮನಃಶಾಂತಿ, ತಾಳ್ಮೆ, ಮೌನ, ಆತ್ಮಸಂಯಮ ಮತ್ತು ಅಂತಃಕರಣ ಶುದ್ಧಿ - ಇವೆಲ್ಲವೂ ಮನಸ್ಸಿನ ತಪಸ್ಸು ಎಂದು ಹೇಳಲಾಗಿದೆ…
- ಶ್ಲೋಕ 17ಆ ಮೂರು ಬಗೆಯ ತಪಸ್ಸನ್ನು ಪರಮ ಶ್ರದ್ಧೆಯಿಂದ ಫಲಾಪೇಕ್ಷೆಯಿಲ್ಲದೆ ಆಚರಿಸಲು ತೊಡಗುವ ಮನುಷ್ಯರು ಸಾತ್ವಿಕಗುಣದವರು ಎಂದು ಕ…
- ಶ್ಲೋಕ 18ಯಾವ ತಪಸ್ಸು ಸತ್ಕಾರ, ಗೌರವ-ಆದರಗಳಿಗಾಗಿ ಜಂಭದಿಂದ ಆಚರಿಸಲ್ಪಡುತ್ತದೋ ಅದು ಈ ಜಗತ್ತಿನಲ್ಲಿ ರಾಜಸವಾದದ್ದು. ಇದು ಸ್ಥಿರವ…
- ಶ್ಲೋಕ 19ಯಾವ ತಪಸ್ಸು ಮೂಢ ತಿಳುವಳಿಕೆಯಿಂದ, ತನ್ನನ್ನೇ ಹಿಂಸಿಸಿ ಅಥವಾ ಇತರರ ನಾಶದ ಉದ್ದೇಶಕ್ಕಾಗಿ ಆಚರಿಸಲ್ಪಡುತ್ತದೋ ಅದು ತಾಮಸವ…
- ಶ್ಲೋಕ 20ಯಾವ ದಾನದಲ್ಲಿ ಪ್ರತಿಫಲದ ನಿರೀಕ್ಷೆಯಿಲ್ಲದೆ ಅರ್ಹ ವ್ಯಕ್ತಿಗೆ ಸೂಕ್ತ ಕಾಲ-ಸ್ಥಳದಲ್ಲಿ ಯೋಗ್ಯವಾದದ್ದನ್ನು ಕೊಡಲ್ಪಡುತ್ತ…
- ಶ್ಲೋಕ 21ಆದರೆ ಯಾವುದು ಪ್ರತ್ಯುಪಕಾರಕ್ಕಾಗಿ, ಇತರಫಲವನ್ನು ಬಯಸಿ ಅಥವಾ ಮನಸ್ಸಿಲ್ಲದೆ ಕೊಡಲ್ಪಡುತ್ತದೆಯೋ ಆ ದಾನವು ರಾಜಸ ಎಂದು ತಿ…
- ಶ್ಲೋಕ 22ಯಾವ ದಾನವು ಅಶುದ್ಧ ಸ್ಥಳದಲ್ಲಿ, ಅಪವಿತ್ರ ಕಾಲದಲ್ಲಿ, ಅನರ್ಹ ವ್ಯಕ್ತಿಗಳಿಗೆ, ಗೌರವವಿಲ್ಲದೆ ಅಥವಾ ನಿರ್ಲಕ್ಷ್ಯದಿಂದ ಕೊ…
- ಶ್ಲೋಕ 23'ಓಂ ತತ್ ಸತ್' - ಇದು ಪರಬ್ರಹ್ಮನ ಮೂರು ಬಗೆಯ ವರ್ಣನೆಗಳು ಎಂದು ಪರಿಗಣಿಸಲಾಗಿದೆ. ಅದರಿಂದ ಆದಿಕಾಲದಲ್ಲಿ ಬ್ರಾಹ್ಮಣರು, …
- ಶ್ಲೋಕ 24ಆದ್ದರಿಂದ ಯಜ್ಞ ಯಾಗಾದಿಗಳನ್ನು, ದಾನವನ್ನು, ತಪಸ್ಸನ್ನು ಮತ್ತು ಶಾಸ್ತ್ರ ವಿಧಾನಕ್ಕನುಗುಣವಾದ ಆಚರಣೆಗಳನ್ನು ಯಾವಾಗಲೂ ಅ…
- ಶ್ಲೋಕ 25'ತತ್' ಹೀಗೆ ಹೇಳಿ ಭೌತಿಕ ಫಲಾಪೇಕ್ಷೆಯಿಲ್ಲದ ಯಜ್ಞ, ತಪಸ್ಸು ಮತ್ತು ವಿವಿಧ ದಾನದ ಕ್ರಿಯೆಗಳು, ಮೋಕ್ಷವನ್ನು ಅಪೇಕ್ಷಿಸುವ…
- ಶ್ಲೋಕ 26ಪರಮೋನ್ನತದ ಸತ್ಯ ಭಾವದಲ್ಲಿ ಮತ್ತು ಸೌಜನ್ಯತೆಯ ಭಾವದಲ್ಲಿ 'ಸತ್' ಹೀಗೆ ಉಪಯೋಗಿಸಲ್ಪಡುತ್ತದೆ. ಪಾರ್ಥ! ಪ್ರಶಸ್ತವಾದ (ಉತ…
- ಶ್ಲೋಕ 27ಯಜ್ಞದಲ್ಲಿ, ತಪಸ್ಸಿನಲ್ಲಿ ಮತ್ತು ದಾನದಲ್ಲಿ ಇರುವ ನಿಷ್ಠೆಯನ್ನು 'ಸತ್' ಎಂದು ಕರೆಯಲಾಗುತ್ತದೆ. ಇವುಗಳಿಗಾಗಿ ಮಾಡುವ ಕರ…
- ಶ್ಲೋಕ 28ಪಾರ್ಥ! ಶ್ರದ್ಧೆಯಿಲ್ಲದೆ ಯಜ್ಞದಲ್ಲಿ ಅರ್ಪಿಸಿದ್ದು, ಕೊಟ್ಟ ದಾನವು ಮತ್ತು ಆಚರಿಸಿದ ತಪಸ್ಸು ಎಲ್ಲವೂ 'ಅಸತ್' ಎಂದು ಹೇಳ…
Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.