ದೈವಾಸುರಸಂಪದ್ವಿಭಾಗ ಯೋಗ

  1. ಶ್ಲೋಕ 1ಭಗವಂತನು ಹೇಳಿದನು "ಅಭಯ, ಅಂತಃಕರಣದ ಶುದ್ಧಿ, ತತ್ತ್ವಜ್ಞಾನಕ್ಕಾಗಿ ಯೋಗಮಾರ್ಗದಲ್ಲಿ ಸ್ಥಿತವಾಗಿರುವುದು, ದಾನ ಮಾಡುವುದು…
  2. ಶ್ಲೋಕ 2...ಅಹಿಂಸೆ, ಸತ್ಯತೆ, ಕೋಪವಿಲ್ಲದಿರುವಿಕೆ, ತ್ಯಾಗಭಾವನೆ, ಶಾಂತಿ, ತಪ್ಪು ಹುಡುಕುವುದರಲ್ಲಿ ವಿಮುಖತೆ, ಎಲ್ಲಾ ಜೀವಿಗಳಲ್…
  3. ಶ್ಲೋಕ 3...ತೇಜಸ್ಸು, ಕ್ಷಮೆ, ಸ್ಥೈರ್ಯ, ಶುಚಿತ್ವ, ದ್ವೇಷ-ಅಸೂಯೆಗಳಿಲ್ಲದಿರುವುದು, ಗೌರವ-ಮಾನ್ಯತೆಗಳ ನಿರೀಕ್ಷೆಯಿಲ್ಲದಿರುವುದು…
  4. ಶ್ಲೋಕ 4ಅಹಂಕಾರ, ದರ್ಪ, ಅಭಿಮಾನ, ಕೋಪ, ಕ್ರೌರ್ಯ ಮತ್ತು ಅಜ್ಞಾನ - ಪಾರ್ಥ! ಈ ಗುಣಗಳು ರಾಕ್ಷಸೀ ಸ್ವಭಾವದಲ್ಲಿ ಹುಟ್ಟಿದವನಿಗೆ ಇ…
  5. ಶ್ಲೋಕ 5ದೈವೀ ಗುಣಗಳು (ಸ್ವಭಾವಗಳು) ಬಂಧನ ವಿಮೋಚನೆಗೆಂದು (ಮೋಕ್ಷಕ್ಕೆಂದು) ಮತ್ತು ಆಸುರೀ ಗುಣಗಳು ಬಂಧನಕ್ಕೆಂದು ಪರಿಗಣಿಸಲಾಗಿದ…
  6. ಶ್ಲೋಕ 6ಪಾರ್ಥ! ಲೋಕದಲ್ಲಿ ಸೃಷ್ಟಿಯಾದ ಜೀವಿಗಳಲ್ಲಿ ಎರಡು ವಿಧ, ದೈವೀ ಮತ್ತು ಆಸುರೀ ವರ್ಗಗಳು. ದೈವಿಕವಾದದ್ದು ವಿಸ್ತಾರವಾಗಿ ಹೇ…
  7. ಶ್ಲೋಕ 7ಆಸುರೀಗುಣದವರಿಗೆ ಹೇಗೆ ವರ್ತಿಸಬೇಕು ಮತ್ತು ಹೇಗೆ ವರ್ತಿಸಬಾರದು ಎಂಬುದು ತಿಳಿದಿರುವುದಿಲ್ಲ. ಅವರಲ್ಲಿ ಶುಚಿತ್ವ, ಸದಾಚಾ…
  8. ಶ್ಲೋಕ 8ಈ ಜಗತ್ತು ಆಧಾರರಹಿತವಾದದ್ದು, ಸತ್ಯವಲ್ಲದ್ದು, ನಿಯಂತ್ರಿಸುವ ಈಶ್ವರನಿಲ್ಲದ್ದು, ಒಂದರಿಂದ ಇದು ಹುಟ್ಟಿದುದಲ್ಲ ಎಂದು ಅವ…
  9. ಶ್ಲೋಕ 9ಈ ದೃಷ್ಟಿಯನ್ನು ಅವಲಂಬಿಸಿದ ಮಂದಮತಿಗಳು ತಮ್ಮನ್ನೇ ಕಳೆದುಕೊಂಡು ಉಗ್ರಕರ್ಮಗಳನ್ನು ಮಾಡುವರು. ಜಗತ್ತಿನ ಶತ್ರುಗಳಾಗಿ ನಾಶ…
  10. ಶ್ಲೋಕ 10ಪೂರೈಸಲಾಗದ ಕರ್ಮಗಳಿಂದ ತುಂಬಿ, ಒಣಪ್ರತಿಷ್ಠೆ, ದರ್ಪ, ದುರಭಿಮಾನಗಳಿಂದ, ಅಶಾಶ್ವತ ವಸ್ತುಗಳಲ್ಲಿ ಮೋಹಿತರಾಗಿ ಭ್ರಷ್ಟ ಆಚ…
  11. ಶ್ಲೋಕ 11ಹೀಗೆ ಅಳೆಯಲಾಗದ ಭಯ ಆತಂಕಗಳೊಂದಿಗೆ ಅಂತ್ಯಕಾಲದವರೆಗೆ ಇಂದ್ರಿಯ ತೃಪ್ತಿಯೇ ಉನ್ನತ ಗುರಿಯೆಂದು ನಿಶ್ಚಯವಾಗಿ ನಂಬಿ ಅದೇ ರೀ…
  12. ಶ್ಲೋಕ 12...ನೂರಾರು ಆಸೆಯ ಬಲೆಗೆ ಸಿಕ್ಕಿ ಕಾಮ ಕ್ರೋಧಗಳಲ್ಲೇ ಇರಲು ಬಯಸುತ್ತಾರೆ. ಕಾಮನೆಗಳಿಗಾಗಿ, ಇಂದ್ರಿಯ ತೃಪ್ತಿಗಾಗಿ ಅನ್ಯಾಯ…
  13. ಶ್ಲೋಕ 13ಇಂದು ನನ್ನಿಂದ ಇಷ್ಟು ಸಂಪಾದಿಸಲಾಗಿದೆ, ನನ್ನಾಸೆಯಂತೆ ಇಷ್ಟು (ಇನ್ನೂ ಹೆಚ್ಚು) ಪಡೆಯುತ್ತೇನೆ. ಇಷ್ಟು ಸಂಪತ್ತಿದೆ, ಮತ್…
  14. ಶ್ಲೋಕ 14...ಆ ವೈರಿಯು ನನ್ನಿಂದ ಕೊಲ್ಲಲ್ಪಟ್ಟಿದ್ದಾನೆ. ಬೇರೆಯ ವೈರಿಯನ್ನೂ ಕೊಲ್ಲುತ್ತೇನೆ. ನಾನು ಎಲ್ಲದರ ಪ್ರಭುವೂ, ಭೋಗಿಸುವವನ…
  15. ಶ್ಲೋಕ 15...ನಾನು ಶ್ರೀಮಂತನು, ಶ್ರೀಮಂತ ಬಂಧುಗಳು ಸುತ್ತಲೂ ಇದ್ದಾರೆ, ನನ್ನ ಸಮಾನರು ಯಾರಿದ್ದಾರೆ? ಯಜ್ಞ-ಯಾಗಾದಿಗಳನ್ನು ಮಾಡುವೆ…
  16. ಶ್ಲೋಕ 16ಹೀಗೆ ಅನೇಕ ಚಿತ್ತ ಭ್ರಾಂತಿಯಿಂದ ಮೋಹಗಳ ಬಲೆಯಲ್ಲಿ ಸಿಕ್ಕಿದ, ಇಂದ್ರಿಯ ಭೋಗಗಳಲ್ಲಿ ಅತ್ಯಂತ ಆಸಕ್ತರಾದವರು ಶುಚಿತ್ವವಿಲ್…
  17. ಶ್ಲೋಕ 17ಅವರು ಆತ್ಮಾಭಿಮಾನಿಗಳು, ಉದ್ಧಟರು, ಸ್ವಪ್ರತಿಷ್ಠೆ ಮತ್ತು ಸಂಪತ್ತಿನ ಮದದಿಂದ ಭ್ರಾಂತರಾದವರು. ಯಾವ ಶಾಸ್ತ್ರವಿಧಿಯನ್ನೂ …
  18. ಶ್ಲೋಕ 18ಅವರು ಅಹಂಕಾರ, ಬಲ, ದರ್ಪ, ಕಾಮ, ಕ್ರೋಧಗಳನ್ನು ಆಶ್ರಯಿಸುತ್ತಾರೆ. ಅಸೂಯೆಯಿಂದ ಕೂಡಿದ ಅವರು ತಮ್ಮ ಮತ್ತಿತರ ದೇಹಗಳಲ್ಲಿರ…
  19. ಶ್ಲೋಕ 19ಅಸೂಯಾಪರರಾದ, ದುಷ್ಟರಾದ, ಸಂಸಾರದಲ್ಲಿ ನರಾಧಮರಾದ ಅವರನ್ನು ನಾನು ಸತತವಾಗಿ ಅಶುಭವಾದ ಆಸುರೀಯ ಗರ್ಭಗಳಿಗೆ ಎಸೆಯುತ್ತೇನೆ…
  20. ಶ್ಲೋಕ 20ಕೌಂತೇಯ! ಆಸುರೀ ಗರ್ಭದಲ್ಲಿ ಮತ್ತೆ ಮತ್ತೆ ಹುಟ್ಟುವ ಮೂಢರು ನನ್ನನ್ನು ಪಡೆಯದೆ ಕ್ರಮೇಣ ಅಧೋಗತಿಯನ್ನು ತಲುಪುವರು…
  21. ಶ್ಲೋಕ 21ಆತ್ಮದ ಅಧೋಗತಿಗೆ ಕಾರಣವಾದ, ನರಕಕ್ಕೆ ಕೊಂಡೊಯ್ಯುವ ಮೂರು ದ್ವಾರಗಳಿವೆ - ಕಾಮ, ಕ್ರೋಧ ಮತ್ತು ಲೋಭ (ದುರಾಸೆ). ಆದ್ದರಿಂದ…
  22. ಶ್ಲೋಕ 22ಕೌಂತೇಯ! ಈ ಮೂರು ಅಜ್ಞಾನದ ದ್ವಾರಗಳಿಂದ ಬಿಡುಗಡೆ ಹೊಂದಿದ ಮನುಷ್ಯನು ತನ್ನ ಆತ್ಮದ ಶ್ರೇಯಸ್ಸಿಗೆ ವರ್ತಿಸುವನು. ನಂತರ ಪರ…
  23. ಶ್ಲೋಕ 23ಯಾರು ಶಾಸ್ತ್ರದ ನಿಯಮಗಳನ್ನು ತ್ಯಜಿಸಿ ತನ್ನಿಚ್ಛೆಯಂತೆ ವರ್ತಿಸುತ್ತಾನೋ ಅವನು ಎಂದಿಗೂ ಪರಿಪೂರ್ಣತೆಯನ್ನು, ಸುಖವನ್ನು ಅ…
  24. ಶ್ಲೋಕ 24ಆದ್ದರಿಂದ ಶಾಸ್ತ್ರಗಳನ್ನು ಪ್ರಮಾಣವಾಗಿರಿಸಿ ಯಾವುದು ಕರ್ತವ್ಯ ಮತ್ತು ಯಾವುದು ನಿಷಿದ್ಧ ಕಾರ್ಯ ಎಂದು ತೀರ್ಮಾನಿಸು. ಈಗ …

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.